ಬ್ರೇಕಿಂಗ್ ನ್ಯೂಸ್
27-02-21 12:30 pm Source: MYKHEL ಕ್ರೀಡೆ
ಜೈಪುರ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಜೊತೆ ನ್ಯೂಜಿಲೆಂಡ್ ಲೆಗ್ ಸ್ಪಿನ್ನರ್ ಇಶ್ ಸೋಧಿ ಒಪ್ಪಂದ ಮಾಡಿಕೊಂಡಿದ್ದಾರೆ. ತಂಡದ ಸಂಪರ್ಕ ಅಧಿಕಾರಿಯಾಗಿ ಸೋಧಿ 2021ರ ಐಪಿಎಲ್‌ನಲ್ಲಿ ರಾಯಲ್ಸ್ ಜೊತೆಗಿರಲಿದ್ದಾರೆ.
ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಇಶ್ ಸೋಧಿ ಖರೀದಿಯಾಗಿರಲಿಲ್ಲ. ಆದರೆ ಸೋಧಿ ಪ್ರತಿಭೆ ಅರಿತಿರುವ ರಾಜಸ್ಥಾನ್ ರಾಯಲ್ಸ್ ಅವರನ್ನು ಸಂಪರ್ಕಾಧಿಕಾರಿಯಾಗಿ ತಂಡಕ್ಕೆ ಸೇರಿಸಿಕೊಂಡಿದೆ. 2018 ಮತ್ತು 2019ರಲ್ಲಿ ಇಶ್ ಸೋಧಿ ಆರ್‌ಆರ್ ಪರ ಆಡಿದ್ದರು.
ಸೋಧಿ ಇನ್ನು ರಾಜಸ್ಥಾನ್ ರಾಯಲ್ಸ್‌ನ ನೂತನ ಕ್ರಿಕೆಟ್ ನಿರ್ದೇಶಕ, ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ಕ್ರಿಕೆಟ್ ಕಾರ್ಯನಿರ್ವಹಣಾ ಅಧಿಕಾರಿ ಜೇಕ್ ಲಷ್ ಮೆಕ್‌ಕ್ರಮ್ ಜೊತೆಗಿದ್ದು ಆರ್‌ಆರ್‌ನ ಮುನ್ನಡೆಗೆ ನೆರವಾಗಲಿದ್ದಾರೆ.
'ರಾಜಸ್ಥಾನ್ ರಾಯಲ್ಸ್ ಒಂದು ನವೀನ, ಕ್ರಿಯಾತ್ಮಕ ಫ್ರಾಂಚೈಸಿಯಾಗಿದ್ದು, ಕ್ರಿಕೆಟ್‌ನ ಮನರಂಜನಾ ಬ್ರ್ಯಾಂಡ್ ಆಗಿದೆ. ಬೋರ್ಡ್ ಸೇರಿಕೊಳ್ಳುವ ಮೂಲಕ ನನಗೆ ನನ್ನ ಐಪಿಎಲ್ ಕುಟುಂಬವನ್ನು ಮತ್ತೆ ಸೇರಿಕೊಳ್ಳಲು ಖುಷಿಯಾಗಿದೆ,' ಎಂದು ಸೋಧಿ ತಿಳಿಸಿದ್ದಾರೆ.
This News Article is a Copy of MYKHEL
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm