• ಕರ್ನಾಟಕ
  • ದೇಶ - ವಿದೇಶ
  • ಕರಾವಳಿ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ಡಿಜಿಟಲ್ ಟೆಕ್
  • ಉದ್ಯೋಗ
  • ಡಾಕ್ಟರ್ಸ್ ನೋಟ್
  • ಕಾಲೇಜು ಕ್ಯಾಂಪಸ್
  • ಅಂಕಣಗಳು
  • ಲೀಡರ್ಸ್ ರಿಪೋರ್ಟ್
  • ನ್ಯೂಸ್ View
  • ಕರ್ನಾಟಕ
  • ದೇಶ - ವಿದೇಶ
  • ಕರಾವಳಿ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ಡಿಜಿಟಲ್ ಟೆಕ್
  • ಉದ್ಯೋಗ
  • .....
    ಡಾಕ್ಟರ್ಸ್ ನೋಟ್ ಕಾಲೇಜು ಕ್ಯಾಂಪಸ್ ಅಂಕಣಗಳು ಲೀಡರ್ಸ್ ರಿಪೋರ್ಟ್ ನ್ಯೂಸ್ View

ಬ್ರೇಕಿಂಗ್ ನ್ಯೂಸ್

ಉಡುಪಿ ಲಯನ್ಸ್ ಸರ್ಕಲ್‌ ಬಳಿ ಭೀಕರ ಅಪಘಾತ ; ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬಸ್ ಡಿಕ್ಕಿ, ನಗರಸಭೆ ಮಾಜಿ ಉಪಾಧ್ಯಕ್ಷೆ ಸ್ಥಳದಲ್ಲೇ ಸಾವು !    |    ಜಂಕ್‌ಫುಡ್‌ ವಿರುದ್ಧ ಖಾದರ್‌ ಸಮರ ; ಶಾಲಾ–ಕಾಲೇಜುಗಳ 50 ಮೀಟರ್ ಸುತ್ತ ಮಾರಾಟ ನಿಷೇದ, ನಿಯಮ ಉಲ್ಲಂಘಿಸಿದರೆ 3 ಲಕ್ಷದವರೆಗೂ ದಂಡ, ಯಾಕೆ ಈ ಆದೇಶ?    |    Mangaluru: ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಲೇ ನೇಣಿಗೆ ಶರಣಾದ ಮೂಡುಬಿದಿರೆಯ ಟೆಂಪೋ ಚಾಲಕ    |   

...

  HK News Staffer     19-11-26 09:20 pm ಕ್ರೈಂ

ಬಂಟ್ವಾಳ ; ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ...

ಬಂಟ್ವಾಳ ; ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆರಗಿದ ಲಾರಿ, ಬಾಲಕಿ ಸ್ಥಳದಲ್ಲೇ ಸಾವು

ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಣಿ ಸಮೀಪದ ನೇರಳಕಟ್ಟೆಯಲ್ಲಿ ಗುರುವಾರ ಸಂಜೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ನೇರಳಕಟ್ಟೆ ನಿವಾಸಿ, ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿನಿ ಫಾತಿಮಾ ಇಝಾ ಇಲ್ಯಾಸ್(14) ಎಂದು ಗುರುತಿಸಲಾಗಿದೆ.

...

  HK News Staffer     19-11-26 07:30 pm ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್ಥ ಮುಹಮ್ಮದ್ ಯೂನಸ್ ಮನೆಗೆ ಬೆಂಕಿ, ಅವಾಮಿ ಲೀಗ್ ಕಾರ್ಯಕರ್ತರಿಂದ ಪ್ರತಿಭಟನೆ, 28 ಜಿಲ್ಲೆಗಳಲ್ಲಿ ಕಚ್ಚಾ ಬಾಂಬ್ ಸ್ಫೋಟ

ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ಮಾಜಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಲಾಗಿದೆ. ದೇಶಾದ್ಯಂತ ಶೇಖ್ ಹಸೀನಾ ಅವರ ಅವಾಮಿ ಲೀಗ್ ಕರೆ ನೀಡಿರುವ ಪ್ರತಿಭಟನೆ ಮತ್ತು ಸಂಬಂಧಿತ ಘರ್ಷಣೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಢಾಕಾದಲ್ಲಿ ಕಚ್ಚಾ ಬಾಂಬ್‌ಗಳು ಸ್ಫೋಟಗೊಂಡಿದ್ದು, ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

...

  HK News Staffer     19-11-26 07:09 pm ಕರಾವಳಿ

‘ಸ್ಟಡಿ’ ಮಾಡಿಕೊಳ್ಳದ ವಿಪಕ್ಷ ನಾಯಕ, ಅದೇ ಒಣ- ನೀರಸ...

‘ಸ್ಟಡಿ’ ಮಾಡಿಕೊಳ್ಳದ ವಿಪಕ್ಷ ನಾಯಕ, ಅದೇ ಒಣ- ನೀರಸ ಸುದ್ದಿಗೋಷ್ಟಿ ; ಪತ್ರಕರ್ತರ ಪ್ರಶ್ನೆಗಳಿಗೆ ತಡಬಡಾಯಿಸಿದ ಅಶೋಕ !

ರಾಜ್ಯದಲ್ಲಿ ಗ್ಯಾರಂಟಿಯಿಂದಾಗಿ ಬೆಲೆಯೇರಿಕೆ ಮಾಡಿದ್ದಾರೆ, ರಾಜ್ಯದ ಬೊಕ್ಕಸ ದಿವಾಳಿಯಾಗಿದೆ, ಜನರ ಜೇಬಿಗೆ ಕೈಹಾಕಿದ್ದಾರೆಂದು ಸುದ್ದಿಗೋಷ್ಚಿ ನಡೆಸಿ ಅದೇ ಒಣ ಮಾತುಗಳನ್ನು ಮುಂದಿಟ್ಟ ವಿಪಕ್ಷ ನಾಯಕ ಆರ್. ಅಶೋಕ್ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದ್ದಾರೆ. ಬೆಲೆಯೇರಿಕೆ ಮಾಡಿ ಜನರಿಗೆ ಹೊರೆ ಹಾಕಿದ್ದಾರೆ ಓಕೆ, ನೀವು ಏನು ಮಾಡಿದ್ರಿ, ನಿಮ್ಮ ಪಾತ್ರ ಏನು ಎಂದು ಕೇಳಿದ ಪ್ರಶ್ನೆಗೆ ಅಶೋಕ್ ಬಳಿ ಉತ್ತರ ಇರಲಿಲ್ಲ.

ಟಾಪ್ ಸ್ಟೋರೀಸ್

...

ಕ್ರೈಂ

06-11-26 08:08 pm
  HK News Desk    

Mangalorr Police, Arrest: ವಾಕಿಂಗ್ ಮಾಡುತ್ತಿದ್ದ...

...

ಕ್ರೈಂ

06-11-26 05:01 pm
  HK News Staffer    

Naresh Bhat, Wife Murder: ಪತ್ನಿ ವಿಷ ಕುಡಿದು ಆತ...

...

ಕರಾವಳಿ

06-11-26 09:35 pm
  HK News Desk    

ಕಾಂಗ್ರೆಸ್ ಕಾಲದಲ್ಲಿ 11 ಬಾರಿ ಎಸ್ಐಆರ್ ಲೀಗಲ್, ಈಗ...

...

ಕ್ರೈಂ

07-11-26 10:39 am
  HK News Staffer    

15 ದಿನಗಳಲ್ಲಿ ಏಳು ಕೊಲೆ ! ಚಿನ್ನಾಭರಣ ದೋಚಿ ಶವಗಳನ್...

ಕರ್ನಾಟಕ

ದೇಶ - ವಿದೇಶ

ಕರಾವಳಿ

ಕ್ರೈಂ

ಸಿನಿಮಾ

ಕ್ರೀಡೆ

ಡಿಜಿಟಲ್ ಟೆಕ್

ಡಾಕ್ಟರ್ಸ್ ನೋಟ್

...

03-02-26 09:26 pm ಫೋಟೊ

Ambulances, aid trucks await entry to Gaza as Rafah border reopens after 2-year...

ಫೋಟೊ ಗ್ಯಾಲರಿ

03-02-26 09:26 pm ಫೋಟೊ

Ambulances, aid trucks await entry to Gaza as Rafah border reopens after 2-year...

23-01-26 07:55 pm ಫೋಟೊ

Manipur to Maharashtra: What R-Day tableaux at parade will look like

27-12-25 06:27 pm ಫೋಟೊ

Lights, carols & celebrations: Indian cities decked up for Christmas

ಕರ್ನಾಟಕ

ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತಾಡ್ತೀವಿ, ಕೇಂದ್ರ ನಾಯಕರ ನಿರ್ಧಾರಕ್ಕೆ ಬದ್ಧ ; ನಿಲುವು ಸಡಿಲಿಸಿದ ಅಶೋಕ್

19-11-26 12:32 pm
  HK News Staffer    

ಹಿರಿಯೂರು ಉಪ ಚುನಾವಣೆ ಅಭ್ಯರ್ಥಿ ವಿಚಾರದಲ್ಲಿ ನಾವು ಜಗಳ ಮಾಡಿಕೊಳ್ಳಲು ಹೋಗಲ್ಲ. ಸ್ಥಳೀಯ ಅಂಕಿ ಅಂಶ ಪ್ರಕಾರ ಕೋರ್ ಕಮಿ...

ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...

18-11-26 11:03 pm

ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...

18-11-26 07:26 pm

ರೇಸ್ ಕೋರ್ಸ್ ವ್ಯಾಪ್ತಿಯ 79 ಎಕರೆ ಸರ್ಕಾರದ ವಶಕ್ಕೆ...

18-11-26 05:38 pm

ಕೆಪಿಎಸ್ಸಿ ಅಕ್ರಮ ನೇಮಕಾತಿ ಹಗರಣ ; ಆಯೋಗದ ಅಧ್ಯಕ್ಷ...

17-11-26 12:09 pm

ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್ಥ ಮುಹಮ್ಮದ್ ಯೂನಸ್ ಮನೆಗೆ ಬೆಂಕಿ, ಅವಾಮಿ ಲೀಗ್ ಕಾರ್ಯಕರ್ತರಿಂದ ಪ್ರತಿಭಟನೆ, 28 ಜಿಲ್ಲೆಗಳಲ್ಲಿ ಕಚ್ಚಾ ಬಾಂಬ್ ಸ್ಫೋಟ

19-11-26 07:30 pm
  HK News Staffer    

ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ಮಾಜಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅ...

"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...

19-11-26 01:19 pm

ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...

18-11-26 11:28 pm

ಮಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ ! ಟೇಕಾಫ್ ಹಂತದ...

16-11-26 10:56 pm

ಝಾಕಿರ್ ನಾಯ್ಕ್ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇ...

14-11-26 10:00 am

ಕರಾವಳಿ

‘ಸ್ಟಡಿ’ ಮಾಡಿಕೊಳ್ಳದ ವಿಪಕ್ಷ ನಾಯಕ, ಅದೇ ಒಣ- ನೀರಸ ಸುದ್ದಿಗೋಷ್ಟಿ ; ಪತ್ರಕರ್ತರ ಪ್ರಶ್ನೆಗಳಿಗೆ ತಡಬಡಾಯಿಸಿದ ಅಶೋಕ !

19-11-26 07:09 pm
  HK News Staffer    

ರಾಜ್ಯದಲ್ಲಿ ಗ್ಯಾರಂಟಿಯಿಂದಾಗಿ ಬೆಲೆಯೇರಿಕೆ ಮಾಡಿದ್ದಾರೆ, ರಾಜ್ಯದ ಬೊಕ್ಕಸ ದಿವಾಳಿಯಾಗಿದೆ, ಜನರ ಜೇಬಿಗೆ ಕೈಹಾಕಿದ್ದಾರ...

ದೀಪಾವಳಿಗೆ ಪಟಾಕಿ ಸಿಡಿಸಿದ್ದಕ್ಕೆ ವಿದ್ಯಾರ್ಥಿಗಳ ಫ್...

19-11-26 03:22 pm

ಬಳಸಿದ ಅಡುಗೆ ಎಣ್ಣೆ ಮರು ಬಳಕೆಗೆ ತಡೆ ; ತೈಲವನ್ನು ಸ...

18-11-26 07:27 pm

Bolas Factory Raid, Mangalore: ಗ್ರಾಹಕರನ್ನು ದಾ...

18-11-26 01:18 pm

Ideal Icecream Raid, Mangalore: ಕೊಲ್ಯ ಐಡಿಯಲ್...

17-11-26 08:15 pm

ಕ್ರೈಂ

ಬಂಟ್ವಾಳ ; ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆರಗಿದ ಲಾರಿ, ಬಾಲಕಿ ಸ್ಥಳದಲ್ಲೇ ಸಾವು

19-11-26 09:20 pm
  HK News Staffer    

ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಬಸ್ಸಿನಿಂದ ಇಳಿದು ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಲಾರಿ ಹರಿದ ಪರಿಣ...

Baglur Manchapanahalli Murder: ಗುಜರಿ ವ್ಯಾಪಾರದ...

19-11-26 03:20 pm

Fr Cyprian Pinto Arrest: ಪೋಕ್ಸೋ ಕೇಸು ; ಎರಡನೇ...

18-11-26 07:20 pm

ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ...

18-11-26 12:46 pm

ಬಂಟ್ವಾಳದಲ್ಲಿ ವ್ಯಾಪಾರಿ ಅಡ್ಡಗಟ್ಟಿ ಎಂಟು ಲಕ್ಷ ದರೋ...

18-11-26 12:36 pm

ವಿಡಿಯೋ ಗ್ಯಾಲರಿ

14-04-24 08:09 pm ವಿಡಿಯೋ

PM Modi Roadshow in Mangalore Live; ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ

22-01-24 12:13 pm ವಿಡಿಯೋ

ಅಯೋಧ್ಯಾ ಶ್ರೀರಾಮನಿಗೆ 'ಪಟ್ಟಾಭಿಷೇಕ' ಸಂಭ್ರಮ ; ದೇಶ- ವಿದೇಶದಲ್ಲಿ ರಾಮೋತ್ಸವ, ನೇರಪ್ರಸಾರ

23-08-23 05:49 pm ವಿಡಿಯೋ

chandrayaan 3 live Kannada | ಚಂದ್ರಯಾನ 3 ಲ್ಯಾಂಡಿಂಗ್, ಇಸ್ರೋ ಕೇಂದ್ರದಿಂದ ನೇರ ಪ್ರಸಾರ

ಡಾಕ್ಟರ್ಸ್ ನೋಟ್

ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಶೇ.84 ರಷ್ಟು ಜನರಿಗೆ ಫ್ಯಾಟಿ ಲಿವರ್ ; ಲಕ್ಷಣಗಳೇನು ? ಕಾರಣಗಳೇನು? 

09-08-25 03:53 pm
  HK News Desk    

ಇತ್ತೀಚೆಗೆ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಯುವಕರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ ವೈದ್ಯಕೀಯ...

ದಪ್ಪಗೆ ಕಾಣುತ್ತಿದ್ದೀರಾ? ಸ್ಲಿಮ್ ಆಗಿ ಕಾಣಬೇಕಾ? ಹಾ...

02-09-23 10:14 pm

ತೂಕ ಕಡಿಮೆ ಮಾಡಿಕೊಳ್ಳಬೇಕಾ? ಹಾಗಾದ್ರೆ ಬೆಳಗ್ಗಿನ ತಿ...

01-09-23 09:58 pm

ಅತೀ ಚಿಕ್ಕ ವಯಸ್ಸಿನಲ್ಲಿಯೇ ಯುವಕ-ಯುವತಿಯರಲ್ಲಿ ಹೃದಯ...

28-08-23 02:58 pm

ಯಾಕೋ ಏನೋ ಈ ಡಯಟ್ ಪದ್ಧತಿಗಳು ಸ್ವಲ್ಪ ಡೇಂಜರ್ ಅಂತೆ!

23-08-23 07:31 pm

ಸಿನಿಮಾ

ತುಳು ಚಿತ್ರರಂಗಕ್ಕೆ ರಾಷ್ಟ್ರ ಮಟ್ಟದ ಗೌರವ ; IFFI ಭಾರತೀಯ ಪನೋರಮಾಕ್ಕೆ ‘ಪಿಲಿ ಚನ್ನೆ’ ಆಯ್ಕೆ

18-11-26 03:05 pm
  HK News Staffer    

ತುಳು ಭಾಷೆ, ಸಂಸ್ಕೃತಿ ಹಾಗೂ ಚಿತ್ರರಂಗಕ್ಕೆ ರಾಷ್ಟ್ರ ಮಟ್ಟದಲ್ಲಿ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಅನುಪಮಾ ಶರಧಿ ನಿರ...

ಡಿಸಿಎಂ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಅಚ್ಚರಿ! 13 ವ...

10-11-26 12:38 pm

ಟೈಗರ್ ಶ್ರಾಫ್‌ ಮೇಲೆ ಗುಂಡಿನ ದಾಳಿ ; ಸಲ್ಮಾನ್ ಖಾನ್...

19-10-26 11:41 am

Nana Patekar: ನಾನಾ ಪಾಟೇಕರ್ ಆಸ್ಪತ್ರೆಗೆ ತಲುಪುವ...

09-10-26 08:58 pm

Nana Patekar: ನಾನಾ ಪಾಟೇಕರ್ ಆಸ್ಪತ್ರೆಗೆ ತಲುಪುವ...

09-10-26 08:58 pm

ಕ್ರೀಡೆ

Virat Kohli, Premanand Maharaj: ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಭೇಟಿ ನೀಡಲು ವಿರಾಟ್ ಕೊಹ್ಲಿಗೆ ₹5 ಕೋಟಿ ನೀಡಲಾಗಿತ್ತಾ? ಸಿಎಂ ಯೋಗಿಗೆ ಬರೆದ ಪತ್ರದಲ್ಲಿ ಉಲ್ಲೇಖ

07-10-26 09:13 pm
  HK News Staffer    

ಪ್ರೇಮಾನಂದ ಮಹಾರಾಜ್ ಅವರ ವೃಂದಾವನ ಆಶ್ರಮಕ್ಕೆ ಭೇಟಿ ನೀಡಲು ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ₹5 ಕೋಟಿ ನೀಡಲಾಗಿದೆ ಎಂಬ ಆ...

ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯ...

14-03-26 08:20 pm

ನನ್ನ ತಂದೆಗೆ ವಿಶ್ವಕಪ್‌ಗಿಂತ ಹೆಚ್ಚಾಗಿ ನನ್ನ ಅಗತ್ಯ...

14-03-26 08:20 pm

ವಿಶ್ವಕಪ್ ಗೆದ್ದರೂ ಸ್ಟಾರ್ ಕ್ರಿಕೆಟರ್ ಸರಳತೆ ; ಗೆಟ...

12-03-26 11:46 am

ಫೈನಲ್‌ಗೂ ಮುನ್ನ ಕಾರು ಅಪಘಾತದಲ್ಲಿ ಸೋದರಿ, ಭಾವ ನಿಧ...

09-03-26 12:54 pm

ಡಿಜಿಟಲ್ ಟೆಕ್

Online banking security tips: ಸೈಬರ್ ವಂಚಕರ ಕೈಚಳಕ ; ಕಳೆದ ಮೂರು ವರ್ಷದಲ್ಲಿ 10,300 ಕೋಟಿ ರೂ. ಕನ್ನ , ಬ್ಯಾಂಕಿಂಗ್ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ್ರೆ ಹಣ ಮಾಯ ! 

30-11-24 09:52 pm
  HK News Desk    

ತಂತ್ರಜ್ಞಾನ ಕ್ಷೇತ್ರದಲ್ಲಿಯ ಹೊಸ ಹೊಸ ಆವಿಷ್ಕಾರಗಳೊಂದಿಗೆ, ಸೈಬರ್ ವಂಚನೆಯೂ ಸಹ ಅಷ್ಟೆ ಮಿತಿ ಮೀರುತ್ತಿದೆ. ಒಂದು ವಿಧಾ...

Aadhaar Card, Used; ನಿಮ್ಮ ಅಧಾರ್‌ ಕಾರ್ಡ್‌ ನಿಮಗ...

27-11-24 12:58 am

ವಿದ್ಯಾರ್ಥಿಗಳ ಭವಿಷ್ಯ ರೂಪಿಸಲಿದೆ ಎಐ ಕಾರ್ಡ್ ; ನೋಂ...

12-10-24 10:03 pm

Join Headline Karnataka WhatsApp group for th...

27-03-24 01:51 am

ಭಾರತಕ್ಕೆ ಗ್ರ್ಯಾಂಡ್‌ ಎಂಟ್ರಿ ನೀಡಿದ ಇನ್ಫಿನಿಕ್ಸ್‌...

02-09-23 10:24 pm

About Us

ಉತ್ಯಾಹಿ ಪತ್ರಕರ್ತರು ಸೇರಿ ನಿಷ್ಪಕ್ಷಪಾತ, ನಿರ್ಭೀತ, ವಿಶ್ವಾಸಾರ್ಹ ಸುದ್ದಿಗಳನ್ನು ನೀಡಲು ‘ಹೆಡ್ಲೈನ್ ಕರ್ನಾಟಕ’ ಎಂಬ ಡಿಜಿಟಲ್ ಮಾಧ್ಯಮ ಕ್ಕೆ ಅಡಿಪಾಯ ಹಾಕಿದ್ದೇವೆ. ಸುದ್ದಿ ಕೊಡುವ ಭರದಲ್ಲಿ ಅಪಹಾಸ್ಯಕ್ಕೆ ಒಳಗಾಗದೇ ಅತ್ಯಂತ ಸರಳ ಪದಗಳಲ್ಲಿ ಸ್ಪಷ್ಟ ಸುದ್ದಿಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ತಲುಪಿಸುವ ಪ್ರಯತ್ನವೇ "Headline Karnataka" ಇದರ ಮುಖ್ಯ ಉದ್ದೇಶ.

Explore to Headline Karnataka

  • ಡಾಕ್ಟರ್ಸ್ ನೋಟ್
  • ಡಿಜಿಟಲ್ ಟೆಕ್
  • ಕ್ರೈಂ
  • ಕರಾವಳಿ
  • ಕರ್ನಾಟಕ

H.K

  • About us
  • Disclaimer
  • Terms of use
  • Privacy Policy
  • Subscribe

Follow us on

Copyright - 2020 Silverline News Media Network. All rights reserved.