ಬ್ರೇಕಿಂಗ್ ನ್ಯೂಸ್
25-10-25 08:08 pm Mangalore Correspondent ಕರಾವಳಿ
ಮಂಗಳೂರು, ಅ.25 : ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ನಿರಾಕರಿಸಿ ವಿವಾದ ಎದ್ದಿರುವಾಗಲೇ ಅಲ್ಲಿ ರೂಟ್ ಮಾರ್ಚ್ ನವೆಂಬರ್ 2ರಂದು ಆಗಿಯೇ ಆಗುತ್ತದೆ ಎಂದು ಹಿರಿಯ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಗುಡುಗಿದ್ದಾರೆ.
ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಕಲ್ಲಡ್ಕ ಭಟ್, ಮುಂದಿನ ತಿಂಗಳು ಎರಡನೇ ತಾರೀಕಿಗೆ ಚಿತ್ತಾಪುರದಲ್ಲಿ ಸಂಘದ ಪಥ ಸಂಚಲನ ನಡೆದೇ ನಡೆಯುತ್ತೆ. ಅದನ್ನು ಹೊಡೆದು ಬಡಿದು ನಿಲ್ಲಿಸಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ದೇಶದ ಯಾವುದೇ ಕಡೆ ಸಮಸ್ಯೆ ಬಂದಾಗ ರಕ್ಷಣೆಗೆ ಹೋದದ್ದು ಆರೆಸ್ಸೆಸ್ ಸ್ವಯಂಸೇವಕರು. ಈ ವಿಷಯ ಇಡೀ ದೇಶಕ್ಕೆ ಗೊತ್ತಿದೆ. ಕಾಂಗ್ರೆಸ್ ನವರು ಸಹ ಒಳಗಿಂದೊಳಗೆ ಇದನ್ನು ಹೇಳ್ತಾರೆ. ಈ ಪ್ರಿಯಾಂಕ ಖರ್ಗೆಗೂ ಇದು ತಿಳಿಯದ ವಿಷಯ ಅಲ್ಲ.
ಆದರೆ ಪ್ರಿಯಾಂಕಾ ಖರ್ಗೆಯವರಿಗೆ ನೆನಪಿಲ್ಲ ಅನಿಸತ್ತೆ. ಈ ಖರ್ಗೆಯ ಅಪ್ಪ ಮಲ್ಲಿಕಾರ್ಜುನ ಖರ್ಗೆಯವರಿಗೆ ಸ್ವಲ್ಪ ನೆನಪಿರಬಹುದು. ಅವರ ಹಿರಿಯರನ್ನು, ಕುಟುಂಬವನ್ನು ಹೈದರಾಬಾದ್ನ ರಝಕಾರ್ ಎಂಬ ಮುಸಲ್ಮಾನರು ನಾಶ ಮಾಡಿದ್ದರು. ಹೌದಾ ಅಲ್ವಾ ಅಂತಾ ಅವರನ್ನೇ ಕೇಳಿ ಒಮ್ಮೆ. ಇವರಿಗೆ ಅದೆಲ್ಲ ಮರೆತು ಹೋಗಿದೆ.
ಸಮಾಜವನ್ನು ರಕ್ಷಣೆ ಮಾಡುವ ಕೆಲಸ ಆರೆಸ್ಸೆಸ್ ಮಾಡ್ತಿದೆ. ಸಮಾಜವನ್ನು ಒಡೆಯಬೇಕೆಂಬ ಉದ್ದೇಶದಲ್ಲಿ ಇವತ್ತು ಮುಖ್ಯಮಂತ್ರಿ ಜಾತಿಗಣತಿ ಮಾಡುತ್ತಿದ್ದಾರೆ. ಸಮಾಜವನ್ನು ಒಡೆಯುವ ದೊಡ್ಡ ಪ್ರಯತ್ನ ಇದರ ಹಿಂದಿದೆ. ಮುಸಲ್ಮಾನರಲ್ಲಿ 111 ಜಾತಿ ಇದೆ, ಆದ್ರೆ ಅವರಲ್ಲಿ ಜಾತಿ ಯಾವುದೆಂದು ಕೇಳ್ತಾ ಇಲ್ಲ ಯಾಕೆ. ಹಿಂದೂ ಸಮಾಜವನ್ನು ಮಾತ್ರ ಒಡೆಯುವ ಕೆಲಸ ಮಾಡ್ತಿದಾರೆ ಎಂದು ಹೇಳಿದರು.
RSS leader Kalladka Prabhakar Bhat has strongly asserted that the RSS route march in Chittapur will go ahead as planned on November 2, despite opposition from Minister Priyank Kharge. Speaking at a private event in Puttur, Bhat questioned whether anyone could “stop it by force,” declaring that “the march will happen at any cost.”
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
09-07-26 11:09 pm
HK News Desk
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
09-07-26 09:11 pm
HK News Staffer
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm
ಬೆಳಗಾವಿ ಸಂತೆಯಲ್ಲಿ ಎತ್ತು ಖರೀದಿಸಿ ಕೇರಳಕ್ಕೆ ಸಾಗಿ...
09-07-26 07:49 pm
ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗ ನೆಪ ಹೇಳಿ...
09-07-26 05:34 pm
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am