ಬ್ರೇಕಿಂಗ್ ನ್ಯೂಸ್
15-03-23 10:20 pm HK News Desk ಕ್ರೈಂ
ಮುಂಬೈ, ಮಾ.15: 55 ವರ್ಷದ ಮಹಿಳೆಯನ್ನು ಕೊಂದು ಶವವನ್ನು ತುಂಡರಿಸಿ ನೀರಿನ ಟ್ಯಾಂಕ್ ನಲ್ಲಿ ಹೂತಿಟ್ಟ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದು, ಮಹಿಳೆಯ 22 ವರ್ಷದ ಪುತ್ರಿಯನ್ನು ವಶಕ್ಕೆ ಪಡೆದಿದ್ದಾರೆ.
ಮುಂಬೈ ನಗರದ ಲಾಲ್ ಬಾಗ್ ಪ್ರದೇಶದಲ್ಲಿ ಘಟನೆ ಬೆಳಕಿಗೆ ಬಂದಿದೆ. ಗೀತಾ ಜೈನ್ ಎಂಬ ಮಹಿಳೆ ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಮಹಿಳೆಯ ಸೋದರ ಸಂಬಂಧಿಗಳು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಮಹಿಳೆಯ ಪತ್ತೆ ಇರಲಿಲ್ಲ. ನೆರೆಮನೆಯ ನಿವಾಸಿಗಳಿಗೂ ಮಹಿಳೆ ಕಾಣದಾಗಿದ್ದರು.

ಪೊಲೀಸರು ಮಾ.14ರಂದು ಅದೇ ಮಹಿಳೆಯ ಮನೆಯಲ್ಲಿ ಬಾಗಿಲು ಬಡಿದಾಗ ಒಳಗೆ ಮಗಳು ಒಬ್ಬಳೇ ಕುಳಿತಿದ್ದಳು. ಪೊಲೀಸರು ಮನೆಯೊಳಗಿನ ನೀರಿನ ಟ್ಯಾಂಕ್, ಕಪಾಟುಗಳನ್ನು ಸರ್ಚ್ ಮಾಡಿದಾಗ ಕೊಳೆತು ಹೋಗಿದ್ದ ಮಹಿಳೆಯ ಶವದ ಭಾಗಗಳು ಪತ್ತೆಯಾಗಿವೆ. ಶವವನ್ನು ಹರಿತ ಆಯುಧದಿಂದ ತುಂಡರಿಸಿ ಪ್ಲಾಸ್ಟಿಕ್ ನಲ್ಲಿ ಸುತ್ತಿಟ್ಟು ನೀರಿನ ಟ್ಯಾಂಕ್ ಒಳಗೆ ಮತ್ತು ಕಪಾಟಿನಲ್ಲಿ ಬಚ್ಚಿಡಲಾಗಿತ್ತು. ಪೊಲೀಸರು ಮಗಳ ಮೇಲಿನ ಶಂಕೆಯಿಂದ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
In yet another case of a grisly murder, a decomposed body of a 55-year-old woman was found in a plastic bag in Mumbai’s Lalbaug area. The body, chopped into pieces, was recovered from a cupboard and water tank in her house. Police have arrested the victim’s 23-year-old daughter, Rimple JainPolice found the daughter sitting inside the room when they knocked on her door on Tuesday night. Police are yet to ascertain the exact motive of the grisly crime.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 08:26 pm
HK News Staffer
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am