ಬ್ರೇಕಿಂಗ್ ನ್ಯೂಸ್
14-04-21 12:04 pm Headline Karnataka News Network ದೇಶ - ವಿದೇಶ
ಸೇಲಂ, ಏ. 14: ತಾಯಿಯೊಬ್ಬಳು ತನ್ನ ಏಳು ವರ್ಷದ ಮಗಳನ್ನು ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ ಘಟನೆ ಸೇಲಂ ಜಿಲ್ಲೆಯ ಸೀಲಾನೈಕನ್‌ಪಟ್ಟಿಯಲ್ಲಿ ವರದಿಯಾಗಿದೆ.
ಸತೀಶ್ ಮತ್ತು ಆತನ ಪತ್ನಿ ಸುಮತಿಗೆ ಮೂವರು ಮಕ್ಕಳಿದ್ದಾರೆ. 10 ಮತ್ತು 7 ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗು 6 ವರ್ಷದ ಒಬ್ಬ ಮಗನಿದ್ದಾನೆ. ಸತೀಶ್ ಕುಡಿತಕ್ಕೆ ದಾಸನೂ ಹೌದು.
ಕಳೆದ ಎರಡೂವರೆ ವರ್ಷಗಳಿಂದ ಕೃಷ್ಣನ್ (53) ಎಂಬ ಶ್ರೀಮಂತ ಉದ್ಯಮಿ ಮನೆಯಲ್ಲಿ ಸುಮತಿ ಕೆಲಸ ಮಾಡುತ್ತಿದ್ದಾಳೆ. ಕೆಲ ವರ್ಷಗಳಿಂದ ಪತಿಯಿಂದ ದೂರ ಉಳಿದ ಈಕೆ ಇದೀಗ ತನ್ನ ಎರಡನೇ ಮಗಳನ್ನು 10 ಲಕ್ಷಕ್ಕೆ ಮಾರಾಟ ಮಾಡಿದ್ದಾಳೆ.
ಈ ಸುದ್ದಿ ತಿಳಿದ ಸುಮತಿಯ ತಾಯಿ ಚಿನ್ನಾಪೊನ್ನು ಮಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಕೃಷ್ಣನ್ ಮನೆ ಪರಿಶೀಲಿಸಿದಾಗ ಬಾಲಕಿ ಆತನೊಂದಿಗೆ ವಾಸಿಸುತ್ತಿರುವುದು ಗೊತ್ತಾಗಿದೆ. ಬಾಲಕಿಯನ್ನು ರಕ್ಷಿಸಿದ ಪೊಲೀಸರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ವಶಕ್ಕೆ ನೀಡಿದರು. ಈ ವೇಳೆ ಮೊಮ್ಮಗಳನ್ನು ತನ್ನ ಕಸ್ಟಡಿಗೆ ನೀಡಬೇಕೆಂದು ಚಿನ್ನ ಪೊನ್ನು ಪೊಲೀಸರಿಗೆ ಮನವಿ ಮಾಡಿದ್ದಾರೆ. ಸುಮತಿಯನ್ನು ಬಂಧಿಸಲಾಗಿದ್ದು, ಕೃಷ್ಣನ್ ಬಗ್ಗೆ ಶೋಧ ನಡೆಯುತ್ತಿದೆ.
The mother sells off a daughter for Rs 10 lakhs arrested in Salem in Tamilnadu.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm