ಬ್ರೇಕಿಂಗ್ ನ್ಯೂಸ್
23-04-22 05:01 pm HK Desk news ಕರ್ನಾಟಕ
ಚಿಕ್ಕಮಗಳೂರು, ಎ.23 : ರಾಜ್ಯದಲ್ಲಿ 99 ಶೇಕಡಾ ಜನ ಕೋರ್ಟ್ ಆದೇಶ ಪಾಲಿಸಿದ್ದಾರೆ, ಸಮವಸ್ತ್ರ ಒಪ್ಪಿಕೊಂಡು ಪರೀಕ್ಷೆ ಬರೆದಿದ್ದಾರೆ. ಕೇವಲ 1 ಶೇ. ಜನರು ಈ ವಿಷಯವನ್ನ ಜೀವಂತ ಇಡಲು ಬರುತ್ತಾರೆ. ಅವರ ನಾಟಕ ಕ್ಯಾಮರಾ ಆಕಡೆ ತಿರುಗಲಿ ಎಂದು. ಅವರನ್ನ ಕೆಲವರು ಹೀರೋ, ಹೀರೋಯಿನ್ ರೀತಿ ಬಿಂಬಿಸುತ್ತಿದ್ದಾರೆ. ನಿಮಗೆ ಯಾವ್ದು ದೊಡ್ದು, ಪರೀಕ್ಷೆಯೋ... ಹಿಜಬ್ಬೋ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.
ಪರೀಕ್ಷೆ ದೊಡ್ದದು ಅನ್ನುವ 99% ಜನ ಪರೀಕ್ಷೆ ಬರೆದಿದ್ದಾರೆ. ಹಿಜಾಬ್ ದೊಡ್ದು ಅನ್ನುವವರು ಕ್ಯಾಮರಾ ಮುಂದೆ ನಾಟಕ ಆಡ್ತಿದ್ದಾರೆ. 99% ಜನ ಸರ್ಕಾರದ ನಿಲುವು, ಕೋರ್ಟ್ ತೀರ್ಪು ಒಪ್ಪಿಕೊಂಡಿದ್ದಾರೆ, ಅವರಿಗೆ ಸ್ವಾಗತ. ಕೆಲವರು ಹಿಜಾಬ್ ಜೀವಂತವಾಗಿಡಲು ಷಡ್ಯಂತ್ರ ನಡೆಸಿದ್ದಾರೆ, ಅವರ ಮಾನಸಿಕತೆ ಅದು.

1983 ರಿಂದ ಇಲ್ಲದ ಈ ಚಳುವಳಿ ಈಗ ಏಕೆ ಶುರುವಾಗುತ್ತೆ. ಇವತ್ತು ಹಿಜಾಬ್ ದೊಡ್ದು ಅಂತಾರೆ, ನಾಳೆ ಸಂವಿಧಾನವೇ ಬೇಡ ಅಂತಾರೆ. ಸಂವಿಧಾನ ಬೇಡ ನಮಗೆ ಷರಿಯಾನೇ ಬೇಕು ಅಂತಾರೆ. ಆ ಮಾನಸಿಕತೆಗೆ ಗೊಬ್ಬರ-ನೀರು ಹಾಕುವುದನ್ನ ಕಾಂಗ್ರೆಸ್ ಬಿಡಬೇಕು. ಈ ಮಾನಸಿಕತೆಗೆ, ಖಿಲಾಫತ್ ಚಳುವಳಿಗೆ ಗೊಬ್ಬರ-ನೀರು ಹಾಕಿದ್ದರಿಂದ ದೇಶ ವಿಭಜನೆ ಆಯ್ತು. ಈ ಹಿಜಾಬ್ ಗೆ ಗೊಬ್ಬರ-ನೀರು ಹಾಕಿ ಮತ್ತೊಂದು ವಿಭಜನೆಗೆ ಅವಕಾಶ ಮಾಡಬಾರದು. ಮತಾಂಧತೆಯ ಮೂಲಕ ದೇಶ ಒಡೆಯುವುದೇ ಅವರ ಸಂಚು. ಭಾರತದ ವಿಭಜನೆಯನ್ನ ಇದೇ ಮತಾಂಧತೆ ಮಾಡಿದ್ದು ಎಂದು ವಿಶ್ಲೇಷಣೆ ಮಾಡಿದ್ದಾರೆ ಸಿ.ಟಿ.ರವಿ.
99% of students in the state follow a court order and accept uniforms. Only 1% of people want to keep the hijab thing alive. BJP national general secretary and legislator City Ravi said that the drama should be turned on their side.Commenting on the students who returned to the exam without wearing a hijab in small children, he said that some people who went back to the exam without leaving the exam are like hero and heroin. He asked if you have a hijab or a test. The big hijab is the drama in front of the camera. He added that 99 per cent of the people accepted the government's stand and the court verdict.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm