ರಾಜ್ಯದ 14 ಕ್ಷೇತ್ರದಲ್ಲಿ ಶೇ. 69.23ರಷ್ಟು ಮತದಾನ, ಮಂಡ್ಯ ಅತಿ ಹೆಚ್ಚು, ಬೆಂಗಳೂರು ಸೆಂಟ್ರಲ್ ಅತಿ ಕಡಿಮೆ ಮತದಾನ 

26-04-24 11:17 pm       Bangalore Correspondent   ಕರ್ನಾಟಕ

ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದೆ. 14 ಕ್ಷೇತ್ರದಲ್ಲಿ ಶೇ. 69.23ರಷ್ಟು ಮತದಾನ ಪ್ರಮಾಣ ನಡೆದಿದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿದೆ. 

ಬೆಂಗಳೂರು, ಎ.26  ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆದಿದೆ. 14 ಕ್ಷೇತ್ರದಲ್ಲಿ ಶೇ. 69.23ರಷ್ಟು ಮತದಾನ ಪ್ರಮಾಣ ನಡೆದಿದೆ ಎಂಬ ಮಾಹಿತಿಯನ್ನು ಚುನಾವಣಾ ಆಯೋಗ ನೀಡಿದೆ. 

14 ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಅತೀ ಹೆಚ್ಚು ಅಂದರೆ ಶೇ 81.48 ಮತದಾನ ಆಗಿದೆ. ಆದರೆ ಬೆಂಗಳೂರು ಕೇಂದ್ರದಲ್ಲಿ ಅತಿ ಕಡಿಮೆ ಅಂದರೆ ಶೇ. 52.8ರಷ್ಟು ಮತದಾನ ದಾಖಲಾಗಿದೆ. 

ಉಡುಪಿ– ಚಿಕ್ಕಮಗಳೂರು - ಶೇ 76.06

ಹಾಸನ - ಶೇ 77.51

ದಕ್ಷಿಣ ಕನ್ನಡ - ಶೇ 77.43

ಚಿತ್ರದುರ್ಗ -  ಶೇ 73.11

ತುಮಕೂರು - 77.70

ಮಂಡ್ಯ - 81.48

ಮೈಸೂರು - 70.45

ಚಾಮರಾಜನಗರ - 76.59

ಬೆಂಗಳೂರು ಗ್ರಾಮಾಂತರ - 67.29

ಬೆಂಗಳೂರು ಉತ್ತರ - 54.42

ಬೆಂಗಳೂರು ಕೇಂದ್ರ - 52.81

ಬೆಂಗಳೂರು ದಕ್ಷಿಣ - 53.15

ಚಿಕ್ಕಬಳ್ಳಾಪುರ - 76.82

ಕೋಲಾರ - 78.06

Polling was held in 14 constituencies in the state in the second phase of Lok Sabha elections on Friday. 14% in the constituency. According to the Election Commission, the voter turnout was 69.23 per cent.