ಬ್ರೇಕಿಂಗ್ ನ್ಯೂಸ್
02-08-20 09:21 am Headline Karnataka News Network ಡಿಜಿಟಲ್ ಟೆಕ್
Headline Karnataka Digital: ವಾಟ್ಸ್ಆ್ಯಪ್ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಾ ಇರುತ್ತದೆ. ಇದೀಗ ವಾಟ್ಸ್ಆ್ಯಪ್ ವೆಬ್ನಲ್ಲಿ ಫೇಸ್ನುಕ್ ಮೆಸೆಂಜರ್ ರೂಮ್ಸ್ ಎಂಬ ಹೊಸ ಫೀಚರ್ ಪರಿಚಯಿಸಿದೆ.
ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಆ್ಯಪ್ಗಳಲ್ಲಿ ವಾಟ್ಸ್ಆ್ಯಪ್ ಕೂಡ ಒಂದು. ಪ್ರಪಂಚದಾದ್ಯಂತ ಬಿಲಿಯನ್ಗಟ್ಟಲೆ ಜನರು ವಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದಾರೆ. ತಮ್ಮ ದೈನಂದಿನ ವ್ಯವಹಾರದಿಂದ ಹಿಡಿದು, ಸಂದೇಶ ರವಾನೆ, ಕರೆ, ಧ್ವನಿ, ವಿಡಿಯೋ ಮೂಲಕ ಸಂದೇಶವನ್ನು ಕಳುಹಿಸಲು ವಾಟ್ಸ್ಆ್ಯಪ್ ಬಳಕೆ ಮಾಡುತ್ತಿದ್ದಾರೆ.
ಇಷ್ಟೆಲ್ಲಾ ಜನಪ್ರಿಯತೆ ಪಡೆದ ವಾಟ್ಸ್ಆ್ಯಪ್ ಬಳಕೆದಾರರಿಗಾಗಿ ಹೊಸ ಹೊಸ ಫೀಚರ್ಸ್ಗಳನ್ನು ಪರಿಚಯಿಸುತ್ತಾ ಇರುತ್ತದೆ. ಇದೀಗ ವಾಟ್ಸ್ಆ್ಯಪ್ ವೆಬ್ನಲ್ಲಿ ಫೇಸ್ನುಕ್ ಮೆಸೆಂಜರ್ ರೂಮ್ಸ್ ಎಂಬ ಹೊಸ ಫೀಚರ್ ಪರಿಚಯಿಸಿದೆ.
ಫೇಸ್ಬುಕ್ ಕೆಲವು ತಿಂಗಳು ಹಿಂದೆ ವಾಟ್ಸ್ಆ್ಯಪ್ ವೆಬ್ನಲ್ಲಿ ಫೇಸ್ಬುಕ್ ಮೆಸೆಂಜರ್ ರೂಮ್ಸ್ ಫೀಚರ್ ನೀಡುವುದರ ಬಗ್ಗೆ ಹೇಳಿಕೊಂಡಿತ್ತು. ನೂತನ ಫೀಚರ್ ಬೀಟಾ ವರ್ಷನ್ ಮೂಲಕ ಸಿಗಲಿದೆ ಎಂದು ಸ್ಪಷ್ಟಣೆ ನೀಡಿತ್ತು. ಇದೀಗ ಹೊಸ ಮೆಸೆಂಜರ್ ರೂಮ್ಸ್ ಫೀಚರ್ ಬಳಕೆದಾರ ಬಳಕೆಗೆ ಸಿಗುತ್ತಿದೆ.
ಮೆಸೆಂಜರ್ ರೂಮ್ಸ್ ವಿಡಿಯೋ ಗ್ರೂಪ್ ಚಾಟ್ ಫೀಚರ್ ಅನ್ನು ಹೊಂದಿದ್ದು, ವಾಟ್ಸ್ಆ್ಯಪ್ ವೆಬ್ ಬಳಕೆದಾರರಿಗೆ ಬಳಕೆಗೆ ಯೋಗ್ಯವಾಗಿದೆ.
ಇನ್ನು ಪರ್ಸನಲ್ ಲ್ಯಾಪ್ ಟಾಪ್ ಮತ್ತು ಡೆಸ್ಕ್ಟಾಪ್ ಬಳಕೆದಾರರು ಮೆಸೆಂಜರ್ ರೂಮ್ಸ್ ಫೀಚರ್ ಅನ್ನು ತಮ್ಮ ವಾಟ್ಸ್ಆ್ಯಪ್ ವೆಬ್ ಮೂಲಕ ಬಳಕೆ ಮಾಡಬಹುದು.
ವಾಟ್ಸ್ಆ್ಯಪ್ ವೆಬ್ ಅಪ್ಡೇಟ್ ಮಾಡುವ ಮೂಲಕ ಮೆಸೆಂಜರ್ ರೂಮನ್ಸ್ ಫೀಚರ್ ಬಳಸಬಹುದಾಗಿದೆ. ವಾಟ್ಸ್ಆ್ಯಪ್ 2.2031.4. ವರ್ಷನ್ನಲ್ಲಿ ಸಿಗಲಿದೆ .
ವಾಟ್ಸ್ಆ್ಯಪ್ ಮೆಸೆಂಜರ್ ರೂಮ್ಸ್ ಬಳಸೋದು ಹೇಗೆ?
ವಾಟ್ಸ್ಆ್ಯಪ್ ವೆಬ್ ತೆರೆದಂತೆ ಬಳಬಾಗದಲ್ಲಿ ಮೂರು ಚುಕ್ಕೆಗಳು ಕಾಣಸಿಗುತ್ತವೆ. ಅದರ ಮೇಲೆ ಕ್ಲಿಕ್ ಮಾಡಿದಂತೆ ಮೆಸೆಂಜರ್ ರೂಮ್ಸ್ ಆಯ್ಕೆ ಸಿಗುತ್ತದೆ.
ಮೆಸೆಂಜರ್ ರೂಮ್ಸ್ ಕ್ಲಿಕ್ ಮಾಡಿದಂತೆ ಫೇಸ್ಬುಕ್ ಮೆಸೆಂಜರ್ ಆಯ್ಕೆ ಕಾಣಿಸುತ್ತದೆ. ನಂತರ ಫೇಸ್ಬುಕ್ ಮೆಸೆಂಜರ್ನಲ್ಲಿ ರೂಮ್ಸ್ ಕ್ರಿಯೇಟ್ ಮಡಿ ಬಳಸಬಹುದಾಗಿದೆ.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm