ಬ್ರೇಕಿಂಗ್ ನ್ಯೂಸ್
06-07-22 04:21 pm Mangalore Correspondent ಕ್ರೈಂ
ಮಂಗಳೂರು, ಜುಲೈ 6 : ನಗರದ ಪೊಲೀಸ್ ಗ್ರೌಂಡಿನಲ್ಲಿ ರೌಡಿಶೀಟರ್, ಗಾಂಜಾ ಪೆಡ್ಲರ್ ಗಳಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಗರದ ಹಲವು ಠಾಣೆಗಳ ಅಪರಾಧಿ ಹಿನ್ನೆಲೆಯವರನ್ನು ಕರೆಸಿ ಪಾಠ ಮಾಡಿದ್ದಾರೆ. ಈ ವೇಳೆ, ಡ್ರಗ್ಸ್ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಪೊಲೀಸ್ ಕಮಿಷನರ್ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮೈಯಲ್ಲಿದ್ದ ಟ್ಯಾಟೂಗಳನ್ನು ನೋಡಿ ಕಿಶೋರ್ ಬಟ್ಟೆ ಬಿಚ್ಚಿಸಿದ್ದಲ್ಜದೆ, ಏನಪ್ಪಾ ಮೈಮೇಲೆ ಇಷ್ಟೊಂದು ಟ್ಯಾಟೂ ಹಾಕಿಸಿಕೊಂಡಿದ್ಯಾ ಎಂದು ಕೇಳಿದ್ದಾರೆ. ಅದು ತಾಯಿಯ ಟ್ಯಾಟೂ ಎಂದು ಕಿಶೋರ್ ಅಮನ್ ಹೇಳಿದ್ದಾನೆ. ಮಾಡೋದನ್ನೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ಯಾ? ನೆಟ್ಟಗೆ ಬಾಳಿದರೆ ಸಾಕು, ಮೈಗೆ ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ.. ಈಗ ಡ್ರಗ್ ಸಪ್ಲೈ ನಿಲ್ಲಿಸಿದ್ಯಾ? ನೀನೂ ತಿನ್ನುತ್ತೀಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತೀಯಾ ಎಂದು ಕಮಿಷನರ್ ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಎಂಡಿಎಂಎ ಡ್ರಗ್ಸ್ ನಿಂಗೆ ಎಲ್ಲಿ ಸಿಕ್ತಿತ್ತು ಅಂತ ಪ್ರಶ್ನೆ ಮಾಡಿದ್ದಾರೆ.
ಈ ವೇಳೆ, ಉದ್ದ ಕೂದಲು ಬಿಟ್ಟಿದ್ದನ್ನು ಕೈಯಲ್ಲಿ ಹಿಡಿದು ಕಿಶೋರ್ ಬಳಿ ಪ್ರಶ್ನೆ ಮಾಡಿದ್ದು ಅದು ಡ್ಯಾನ್ಸ್ ಗಾಗಿ ಬಿಟ್ಟಿದ್ದೇನೆ. ಡ್ಯಾನ್ಸ್ ಕ್ಲಾಸ್ ಮಾಡ್ಕೊಂಡಿದ್ದೇನೆ. ಬೇರೆ ಯಾವುದೇ ಡ್ರಗ್ಸ್ ನಂಟು ಇಟ್ಕೊಂಡಿಲ್ಲ. ನಾನು ಯಾರಿಗೂ ಸಪ್ಲೈ ಮಾಡಿದ್ದೂ ಇಲ್ಲ ಎಂದು ಕಿಶೋರ್ ಪೊಲೀಸರಿಗೆ ತಿಳಿಸಿದ್ದಾನೆ. ಮಂಗಳೂರು ನಗರ ವ್ಯಾಪ್ತಿಯ ರೌಡಿ, ಡ್ರಗ್ಸ್, ಗಾಂಜಾ, ಕಳ್ಳತನ ಗಿರಾಕಿಗಳನ್ನು ಹಿಡಿದು ತಂದು ಕಮಿಷನರ್ ವಾರ್ನ್ ಮಾಡಿದ್ದಾರೆ. ಡಿಸಿಪಿ ಅಂಶು ಕುಮಾರ್ ಸಾಥ್ ನೀಡಿದ್ದರು.
Rowdy Parade in Mangaluru, Police commissioner Shashi Kumar warns Drug accused Dancer Kishor Shetty of so many tattoos on his body, enquires him whether he is involved in drug supply or consumption now. The Central Crime Branch police had arrested dancer-actor Kishore Aman Shetty and another man from Mangaluru, allegedly for drug peddling and consumption. Shetty is a well-known celebrity in the coastal region, who rose to fame after he participated in the television reality shows like 'Dance India Dance' and featured in the Bollywood superhit flick ABCD: Anybody Can Dance, directed by Tamil dancing sensation Prabhu Deva.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm