ಬ್ರೇಕಿಂಗ್ ನ್ಯೂಸ್
15-03-21 12:12 pm Mangalore Correspondent ಕರಾವಳಿ
ಮಂಗಳೂರು, ಮಾ.15 : ಪರ್ಸಿನ್ ಬೋಟಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಂಗುಡೆ ಮೀನುಗಳಿಗೆಂದು ಹಾಕಿದ್ದ ಬಲೆಯಲ್ಲಿ ಬೃಹತ್ ಗಾತ್ರದ ಶಾರ್ಕ್ ಮೀನು ಸೆರೆಸಿಕ್ಕಿದ್ದರಿಂದ ಮೀನುಗಾರರು ಅಚ್ಚರಿಗೊಂಡ ಪ್ರಸಂಗ ನಡೆದಿದೆ.
ಸಾಮಾನ್ಯವಾಗಿ ಪರ್ಸೀನ್ ಬೋಟ್ ನಲ್ಲಿ ಕಿಲೋಮೀಟರ್ ಉದ್ದದ ಬಲೆಗಳಿರುತ್ತವೆ. ನೀರಿನ ಮೇಲ್ಮೈನಲ್ಲಿ ಗುಂಪಾಗಿ ಚಲಿಸುವ ಮೀನುಗಳನ್ನು ಮಾತ್ರ ಹಿಡಿಯುವುದಕ್ಕೆ ಈ ಬಲೆಗಳನ್ನು ಬಳಸುತ್ತಾರೆ. ಬೂತಾಯಿ, ಬಂಗುಡೆ ಸೇರಿ ಕರಾವಳಿ ಜನ ಆಹಾರಕ್ಕೆ ಬಳಸುವ ಇನ್ನಿತರ ಸಣ್ಣ ಮೀನುಗಳು ಈ ಬಲೆಗೆ ಸಿಗುತ್ತವೆ.

ಈ ರೀತಿಯ ಮೀನುಗಳ ಗುಂಪಲ್ಲಿ ದೊಡ್ಡ ಮೀನುಗಳು ಇರುವುದಿಲ್ಲ. ಸಣ್ಣ ಮೀನುಗಳನ್ನು ತಿನ್ನಲು ದೊಡ್ಡ ಮೀನು ಬಂದ ಕೂಡಲೇ ಅವುಗಳ ಗುಂಪು ಕೂಡ ಚದುರುತ್ತವೆ. ಹೀಗಾಗಿ ಈ ಗುಂಪಿನ ಮಧ್ಯೆ ಶಾರ್ಕ್ ಮೀನು ಕಾಣ ಸಿಗುವುದು ಕಡಿಮೆ. ಆದರೆ, ಇಲ್ಲಿ ಇಂಥದ್ದೇ ಬಂಗುಡೆ ಮೀನುಗಳ ಗುಂಪಿಗೆ ಹಾಕಿದ್ದ ಬಲೆಯಲ್ಲಿ ಶಾರ್ಕ್ ಸಿಲುಕಿದ್ದು ಅದನ್ನು ನೋಡಿ ಮೀನುಗಾರರೇ ಅಚ್ಚರಿಗೊಂಡಿದ್ದಾರೆ.
ಮಂಗಳೂರಿನ ಬೆಂಗ್ರೆಯಿಂದ ತೆರಳಿದ್ದ ಶ್ರೀದುರ್ಗಾ ರಕ್ಷಾ ಪರ್ಸೀನ್ ಬೋಟಿನಲ್ಲಿ ಶಾರ್ಕ್ ಮೀನು ಸೆರೆಯಾಗಿತ್ತು. ಬಳಿಕ ಮೀನುಗಾರರು, ಅದನ್ನು ಹಿಡಿಯದೆ ಮರಳಿ ಸಮುದ್ರಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರಂತೆ.
Parsee boat that left from Bengre went deep fishing from Mangalore has caught a huge blue whale shark.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm