ಬ್ರೇಕಿಂಗ್ ನ್ಯೂಸ್
30-03-26 11:13 pm Mangalore Correspondent ಕರಾವಳಿ
ಮಂಗಳೂರು, ಮಾರ್ಚ್ 30: ನವ ಮಂಗಳೂರು ಬಂದರಿಗೆ ಮತ್ತೊಂದು ಎಲ್ಪಿಜಿ ಹೊತ್ತ ಟ್ಯಾಂಕರ್ ಹಡಗು ಶೀಘ್ರದಲ್ಲೇ ಬರಲಿದೆ. 23 ಸಾವಿರ ಟನ್ ಎಲ್ಪಿಜಿ ಹೊತ್ತ ಇರಾನ್ ಮೂಲದ ಹಡಗು ಅಲ್ ಐನ್ ಅರೋರಾ ಇನ್ನೆರಡು ದಿನದಲ್ಲಿ ಮಂಗಳೂರು ತಲುಪಲಿದೆ.
ಈ ಹಡಗು ಇದೇ ಮಾರ್ಚ್ 19ರಂದು ಸೌದಿ ಅರೇಬಿಯಾದ ಯನ್ಬು ಇಂಡಸ್ಟ್ರಿಯಲ್ ಬಂದರಿನಿಂದ ಹೊರಟಿತ್ತು. ಮಂಗಳೂರು ಬಂದರು ಮೂಲಗಳ ಪ್ರಕಾರ, ಮಡಗಾಸ್ಕರ್ ಫ್ಲಾಗ್ ಹೊಂದಿರುವ ಹಡಗು ಇದೇ ಮಂಗಳವಾರ ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಇರಾನ್ ಕಡೆಯಿಂದ ತೈಲ ಖರೀದಿಗೆ ವಿಧಿಸಿದ್ದ ನಿರ್ಬಂಧವನ್ನು ಅಮೆರಿಕ ತಾತ್ಕಾಲಿಕವಾಗಿ ಹಿಂಪಡೆದಿತ್ತು. ಆನಂತರ, ಭಾರತಕ್ಕೆ ಇರಾನ್ ದೇಶದಿಂದ ತಲುಪುತ್ತಿರುವ ಮೊದಲ ತೈಲ ಹಡಗು ಇದಾಗಿದೆ. ಯುರೋಪ್ ದೇಶಗಳ ನಿರ್ಬಂಧ ಹಿನ್ನೆಲೆಯಲ್ಲಿ 2019ರ ನಂತರ ಇರಾನ್ ದೇಶದಿಂದ ಭಾರತಕ್ಕೆ ಇಂಧನ ಖರೀದಿಸುವುದು ಕಡಿಮೆಯಾಗಿತ್ತು. ಇದೀಗ ಚೀನಾಕ್ಕೆ ಹೊರಟಿದ್ದ ಇರಾನ್ ಮೂಲದ ಎಲ್ಪಿಜಿ ಟ್ಯಾಂಕ್ ಅರೋರಾ ಭಾರತದ ಬೇಡಿಕೆಯಂತೆ ಮಂಗಳೂರಿನತ್ತ ಬರುತ್ತಿದೆ.
ಇದೇ ವೇಳೆ, ಹೆಲ್ಲಾಸ್ ವೋಯೇಜರ್ ಹೆಸರಿನ ಎಲ್ಪಿಜಿ ಟ್ಯಾಂಕರ್ ನಿಂದ 20 ಸಾವಿರ ಟನ್ ಎಲ್ಪಿಜಿ ಅನ್ ಲೋಡ್ ಆಗುತ್ತಿದೆ. ಇದು ಅಮೆರಿಕದ ಹೌಸ್ಟನ್ ಬಂದರಿನಿಂದ ಫೆ.22ರಂದು ಹೊರಟಿತ್ತು. ಈ ಹಡಗಿನಿಂದ ಎಲ್ಪಿಜಿಯನ್ನು ನೇರವಾಗಿ ತೈಲ ಕಂಪನಿಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಕಳೆದ ವಾರ ಗುಜರಾತ್ ನಿಂದ ಎಲ್ಪಿಜಿ ಹಡಗು ಮತ್ತು ಅಮೆರಿಕದಿಂದ ತೈಲ ಹೊತ್ತ ಹಡಗು ಆಗಮಿಸಿತ್ತು.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 02:35 pm
HK News Staffer
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am