ಬ್ರೇಕಿಂಗ್ ನ್ಯೂಸ್
31-05-25 10:57 pm Mangalore Correspondent ಕರಾವಳಿ
ಮಂಗಳೂರು, ಮೇ 31 : ಮಂಗಳೂರು ಪೊಲೀಸ್ ಕಮಿಷನರ್ ಆಗಿ ಬಂದಿರುವ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಮೊದಲ ದಿನವೇ ಅಪರಾಧಿಗಳ ಚಳಿ ಬಿಡಿಸುವ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಯಾವುದೇ ಅಪರಾಧ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡೋರು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಸಮಾಜದಲ್ಲಿ ಚೆನ್ನಾಗಿದ್ದು ಆರೋಪಿಗಳಿಗೆ ಸಹಾಯ ಮಾಡುವ ದೊಡ್ಡವರು ಅನಿಸಿಕೊಂಡವರೆಲ್ಲ ಕೇಳಿಸಿಕೊಳ್ಳಿ. ತಮ್ಮ ಪರವಾಗಿ ಕೆಲಸ ಮಾಡಿದ್ದಾನೆ ಅಂತ ಅವರಿಗೆ ಸಹಾಯ ಮಾಡೋದು, ಹಣದ ಸಹಾಯ ನೀಡುವುದು, ಕಾರು ಕೊಡುವುದು, ಮೊಬೈಲ್ ಕೊಡುವುದು ಇತ್ಯಾದಿ ಏನೇ ಸಹಾಯ ಮಾಡಿದರೂ ನಮಗೆ ತಿಳಿಯುತ್ತದೆ.
ಕೊಲೆ ಅಥವಾ ಯಾವುದೇ ಕೃತ್ಯ ಮಾಡಿಸಿದ ಮೇಲೆ ಮನೆಯಲ್ಲಿ ಇಟ್ಟುಕೊಳ್ಳುವುದು, ಕಾರು, ಬೈಕ್ ಕೊಡಿಸುವುದು ಇತ್ಯಾದಿ ಎಲ್ಲವೂ ಅಪರಾಧವೇ. ಯಾವುದೇ ಅಪರಾಧದಲ್ಲಿ ಸಹಾಯ ಮಾಡಿದರೂ ಅದೂ ಅಪರಾಧವೇ. ಬಿಎನ್ಎಸ್ ಕಾಯ್ದೆ ಅದನ್ನು ಸ್ಪಷ್ಟವಾಗಿ ಹೇಳುತ್ತದೆ. ಹಾಗಾಗಿ, ಅಂಥವರನ್ನೆಲ್ಲ ಕಾನೂನು ಮುಂದೆ ತರಲೇಬೇಕಾಗುತ್ತದೆ. ಯಾರು ಇದರ ಬಗ್ಗೆ ಏನು ಮಾತಾಡಿಕೊಳ್ತಾರೋ ಗೊತ್ತಿಲ್ಲ. ನಾವಂತೂ ಅವರನ್ನು ಆರೋಪಿಗಳು ಅಂತಲೇ ಹೇಳುತ್ತೇವೆ. ಸುತ್ತಮುತ್ತ ಅಂಥವರಿದ್ದರೆ ಹೇಳಿ, ಅವರನ್ನು ಹಿಡಿದಿಲ್ಲ ಅಂದ್ರೆ ನಾವು ಹಿಡಿಯುತ್ತೇವೆ ಎಂದು ಹೇಳಿದರು.
ಕೊಲೆ ಪ್ರಕರಣದಲ್ಲಿ ಸುಖಾಸುಮ್ಮನೆ ಬಂಧನ ಮಾಡಲಾಗುತ್ತಿದೆ ಎಂದು ಆರೋಪ ಮಾಡುತ್ತಿರುವುದರಿಂದ ಈ ಹೇಳಿಕೆಯನ್ನು ನೀಡುತ್ತಿದ್ದೇನೆ. ಆರೋಪಿಗಳ ಗೆಳೆಯರು ಇರಬಹುದು, ಇನ್ಯಾರೋ ಇರಬಹುದು ಅಂಥವರನ್ನು ಜೊತೆಗೆ ಇಟ್ಟುಕೊಂಡರೂ ಅವರೆಲ್ಲ ಆರೋಪಿಗಳೇ. ಯಾಕಂದ್ರೆ, ಬಿಎನ್ಎಸ್ ಕಾಯ್ದೆಯದಲ್ಲಿ ಅದಕ್ಕಂತಲೇ ಪ್ರತ್ಯೇಕ ವ್ಯಾಖ್ಯಾನ ಇದೆ ಎಂದು ಸುಧೀರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
#Mangalore Police Commissioner Sudheer Kumar Reddy issues strong warning to criminals and those aiding them with shelter, phones, vehicles, or food. Cites BNS law—says no one will be spared. #Mangalore #Police #sudheerkumarreddy #BreakingNews @compolmlr pic.twitter.com/ubss5Bo5tP
— Headline Karnataka (@hknewsonline) May 31, 2025
Mangalore Police Commissioner Sudheer Kumar Reddy has issued a strong warning to criminals and those assisting them. In a video message, he cautioned individuals providing shelter, mobile phones, vehicles, or food to accused persons, stating that strict action will be taken under the new Bharatiya Nyaya Sanhita (BNS) law. He emphasized that no one aiding criminal activities will be spared and urged the public to cooperate with law enforcement in maintaining peace and order in the region.
03-08-25 09:30 pm
HK News Desk
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
03-08-25 05:44 pm
HK News Desk
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm