ಬ್ರೇಕಿಂಗ್ ನ್ಯೂಸ್
17-05-23 10:31 pm Mangalore Correspondent ಕರಾವಳಿ
ಮಂಗಳೂರು, ಮೇ 17: ಟ್ರಾಫಿಕ್ ನಿಯಂತ್ರಣ ಮತ್ತು ಅಪಘಾತ ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸರ ತುರ್ತು ಸ್ಪಂದನೆಗಾಗಿ ವಿಶೇಷ ರೀತಿಯ ಬೈಕ್ ಸೇವೆಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಜಾರಿಗೆ ತಂದಿದ್ದಾರೆ.
ಕೋಬ್ರಾ ಹೆಸರಿನ ನಾಲ್ಕು ಗ್ಲಾಮರ್ ಬೈಕ್ ಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿದ್ದು, ತುರ್ತಾಗಿ ಸ್ಪಂದಿಸುವ ಟಾರ್ಗೆಟ್ ಕೊಡಲಾಗಿದೆ. ಬೈಕಿನಲ್ಲಿ ಸೈರನ್ ಹೊಡೆಯುವ ವ್ಯವಸ್ಥೆ ಮತ್ತು ಮೈಕ್ ಸೆಟಪ್ ಕೂಡ ಇರಲಿದೆ. ಯಾವುದೇ ಕಡೆ ಟ್ರಾಫಿಕ್ ದಟ್ಟಣೆಯಾಗಿದ್ದಲ್ಲಿ ಆ ಜಾಗವನ್ನು ಕೂಡಲೇ ತಲುಪುವ ಗುರಿ ಇರಿಸಲಾಗಿದೆ.

ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಿದ್ದಲ್ಲಿ ಅಥವಾ ನೋ ಪಾರ್ಕಿಂಗ್ ಏರಿಯಾದಲ್ಲಿ ವಾಹನ ಬಿಟ್ಟು ಹೋಗಿದ್ದಲ್ಲಿ ಅದರಿಂದಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದ್ದಲ್ಲಿ ಕೋಬ್ರಾಗಳು ತಕ್ಷಣ ತೆರಳಿ, ಕ್ರಮ ವಹಿಸುವುದು. ಅಗತ್ಯ ಬಿದ್ದರೆ, ವೀಲ್ ಲಾಕ್ ಹಾಕಿ ಕ್ರಮ ಜರುಗಿಸುವುದು. ಫುಟ್ ಪಾತ್ ಗಳಲ್ಲಿ ಪಾರ್ಕ್ ಮಾಡಿದ್ದಲ್ಲಿ ವಾಹನ ತೆರವುಗೊಳಿಸುವುದು. ಇದಕ್ಕಾಗಿ ನಗರದಲ್ಲಿ ಪೂರ್ತಿಯಾಗಿ ಈ ಕೋಬ್ರಾಗಳು ಎಲ್ಲ ಕಡೆ ಸಂಚರಿಸುತ್ತಿರಬೇಕು ಎಂದು ಪೊಲೀಸ್ ಕಮಿಷನರ್ ಸೂಚಿಸಿದ್ದಾರೆ.
ಅಲ್ಲದೆ, ವಿಐಪಿ ವಾಹನ ಅಥವಾ ಆಂಬುಲೆನ್ಸ್ ಬರುತ್ತಿದ್ದಲ್ಲಿ ರಸ್ತೆ ತೆರವು ಮಾಡಿ, ಗ್ರೀನ್ ಕಾರಿಡಾರ್ ನಿರ್ಮಿಸುವ ಕೆಲಸವನ್ನೂ ಈ ಕೋಬ್ರಾಗಳಿಗೆ ವಹಿಸಲಾಗಿದೆ. ಕೆಂಪು ಬಣ್ಣದ ಗ್ಲಾಮರ್ ಬೈಕ್ ಗಳನ್ನು ಟ್ರಾಫಿಕ್ ಪೊಲೀಸರಿಗೆ ನೀಡಲಾಗಿದೆ.
Mangalore police induct 4 Cobra motorcycles for better traffic management, and emergency accident. Two vehicles each will be assigned to Traffic East and Traffic West police stations in the commissionerate. Police commissioner Kuldeep Kumar Jain further said Cobra personnel would regulate vehicular parking whenever they are informed about irregular or unauthorised parking.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm