ಬ್ರೇಕಿಂಗ್ ನ್ಯೂಸ್
25-10-20 01:47 pm Headline Karnataka News Network ಕರಾವಳಿ
ಮಂಗಳೂರು,ಅಕ್ಟೋಬರ್.25 : ಕೊರೋನಾ ಅನ್ಲಾಕ್ ಬಳಿಕವೂ ಪ್ರೇಕ್ಷಕರನ್ನು ಕಾಣದೆ ನಿರಾಸೆಗೊಂಡಿರುವ ಮಲ್ಟಿಫ್ಲೆಕ್ಸ್ಗಳು ಈಗ ಸಿನಿಮಾ ಪ್ರಿಯರನ್ನು ಸೆಳೆಯಲು ಹೊಸ ಉಪಾಯವನ್ನು ಕಂಡುಕೊಂಡಿದೆ . ಮಂಗಳೂರಿನ ಬಿಗ್ ಸಿನೆಮಾ ಥಿಯೇಟರ್ನಲ್ಲಿ 1,999 ರೂ. ಪಾವತಿಸಿದರೆ ಇಡೀ ಚಿತ್ರಮಂದಿರವನ್ನು ಸಿನೆಮಾ ವೀಕ್ಷಿಸಲು ಒಬ್ಬರಿಗೆ ಬುಕ್ ಮಾಡುವ ಅವಕಾಶ ನೀಡಲಾಗಿದೆ.

ಈ ರೀತಿ ಕುಟುಂಬ ಸಮೇತರಾಗಿ ಇಲ್ಲವೇ, ಸ್ನೇಹಿತರ ಜೊತೆಯಲ್ಲಿ ಸಿನಿಮಾ ವೀಕ್ಷಿಸಬಹುದಾಗಿದೆ. ಸಾಮಾನ್ಯವಾಗಿ ಗೋಲ್ಡ್ ಕ್ಲಾಸ್ ಟಿಕೆಟ್ಗೆ 500 ರಿಂದ 250 ರು ವರೆಗೆ ದರವಿರುತ್ತದೆ.ಸಿಲ್ವರ್ಗೆ 200 ರು.ಗಳಿಂದ 150 ರು. ವರೆಗೆ ದರ ಇರುತ್ತದೆ. ಈಗ ಎಲ್ಲ ಸೀಟುಗಳಿಗೂ 50 ರು. ಟಿಕೆಟ್ ದರ ನಿಗದಿಪಡಿಸಲಾಗಿದೆ.
1,999 ಪಾವತಿಸುವುದು ದುಬಾರಿ ಅನ್ನುವುದಾದರೆ 500 ರೂಪಾಯಿ ಪಾವತಿಸಿ ಇಡೀ ಗೋಲ್ಡ್ ಪ್ರೀಮಿಯಂ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಅದೂ ಕಷ್ಟವಾಗಿದ್ದರೆ, ಸ್ನೇಹಿತರು ಅಥವಾ ಕುಟುಂಬದವರು ಸೇರಿ ತಲಾ 50 ರೂಪಾಯಿ ಟಿಕೆಟ್ನಂತೆ 10 ಜನರು ಇಡೀ ಸಿನಿಮಾ ಹಾಲ್ನಲ್ಲಿ ಕುಳಿತು ಚಿತ್ರ ವೀಕ್ಷಿಸಬಹುದು.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
09-07-26 11:09 pm
HK News Desk
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
09-07-26 09:11 pm
HK News Staffer
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm
ಬೆಳಗಾವಿ ಸಂತೆಯಲ್ಲಿ ಎತ್ತು ಖರೀದಿಸಿ ಕೇರಳಕ್ಕೆ ಸಾಗಿ...
09-07-26 07:49 pm
ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗ ನೆಪ ಹೇಳಿ...
09-07-26 05:34 pm
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am