ಬ್ರೇಕಿಂಗ್ ನ್ಯೂಸ್
23-03-23 05:08 pm Mangalore Correspondent ಕರಾವಳಿ
ಬೆಳ್ತಂಗಡಿ, ಮಾ.23: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಣಕಾಸಿನಲ್ಲಿ ತುಂಬ ಬೆಳೆದಿದ್ದಾರೆ. ಹಾಗೆಂದು ಗಡಾಯಿಕಲ್ಲಿಗೆ ತಲೆ ತಾಗಿಸಲು ಹೋಗಬೇಡಿ. ತಲೆ ಗಟ್ಟಿ ಇದೆಯೆಂದು ಗಡಾಯಿಕಲ್ಲಿಗೆ ತಾಗಿಸಿದರೆ ತಲೆಯೇ ಒಡೆದು ಹೋದೀತು ಎಂದು ಮಾಜಿ ಶಾಸಕ ವಸಂತ ಬಂಗೇರ ಕುಟುಕಿದ್ದಾರೆ.
ಬೆಳ್ತಂಗಡಿಯಲ್ಲಿ ಸುದ್ದಿ ಉದಯ ಎಂಬ ಪತ್ರಿಕೆಯ ಉದ್ಘಾಟನೆ ಸಂದರ್ಭದಲ್ಲಿ ವಸಂತ ಬಂಗೇರ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಹರೀಶ್ ಪೂಂಜ ನೇತೃತ್ವದಲ್ಲಿ ಆರಂಭಿಸುತ್ತಿರುವ ಸುದ್ದಿ ಉದಯ ಪತ್ರಿಕೆಗೆ ಶುಭ ಹಾರೈಸುತ್ತೇನೆ. ಹಾಗೆಂದು ತಲೆ ತಾಗಿಸಲು ಹೋಗಬೇಡಿ. ಹಾಗೆಯೇ ಪತ್ರಿಕೆಯನ್ನು ಒಂದು ರಾಜಕೀಯದ ಪರವಾಗಿ ಬೆಳೆಸಬೇಡಿ. ರಾಜಕೀಯ ಪರವಾಗಿ ಹೋದ ಪತ್ರಿಕೆ ಅಂತ್ಯ ಕಂಡಿದ್ದನ್ನು ನೋಡಿದ್ದೇವೆ.

ನಿಷ್ಪಕ್ಷಪಾತವಾಗಿ ಒಳ್ಳೆಯ ಸುದ್ದಿಯನ್ನು ಈ ಪತ್ರಿಕೆ ನೀಡಲೆಂದು ಹಾರೈಸುತ್ತೇನೆ. ಬೆಳಗ್ಗೆ ಹತ್ತು ಗಂಟೆಗೆ ಬಂದಿದ್ದೇನೆ, ಈಗ 11.30 ಗಂಟೆ ಆಗಿದೆ. ಈವರೆಗೂ ಶಾಸಕ ಪೂಂಜ ಬಂದಿಲ್ಲ. ಸರಿಯಾದ ಸಮಯಕ್ಕೆ ಶಾಸಕರು ಬರುತ್ತಾರೆಂದು ನಾನು ಟೈಮಿಗೇ ಬಂದಿದ್ದೆ. ಅವರು ದೊಡ್ಡವರು, ಹಣಕಾಸಿನಲ್ಲಿ ದೊಡ್ಡದಾಗಿ ಬೆಳೆದಿದ್ದಾರೆ. ಅವರ ನೇತೃತ್ವದಲ್ಲಿ ಪತ್ರಿಕೆಯೂ ಒಳ್ಳೆಯದಾಗಿ ಬೆಳೆಯಲಿ ಎಂದು ಹೇಳಿದರು.
#Former #Belthangady #MLA #VasanthBangera taunts MLA #HarishPoonja in private function pic.twitter.com/RdFtGxajLT
— Headline Karnataka (@hknewsonline) March 23, 2023
Former Belthangady MLA Vasanth Bangera taunts MLA Harish Poonja in private function. Says just because your head is strong doesn’t mean you can crash your head to the the rock. The video of this has gone viral on social media.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm