ಬ್ರೇಕಿಂಗ್ ನ್ಯೂಸ್
12-03-23 10:37 pm Udupi Correspondent ಕರಾವಳಿ
ಉಡುಪಿ, ಮಾ.12: ಮಕ್ಕಾ ಮದೀನಾಕ್ಕೆ ಪವಿತ್ರ ಯಾತ್ರೆ ಕೈಗೊಂಡಿದ್ದ ಬ್ರಹ್ಮಾವರ ಮೂಲದ ಇಬ್ಬರು ವೃದ್ಧ ಮಹಿಳೆಯರು ಮಕ್ಕಾದಲ್ಲಿರುವಾಗಲೇ ಹೃದಯಾಘಾತಕ್ಕೊಳಗಾಗಿ ಸಾವು ಕಂಡ ಘಟನೆ ನಡೆದಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 23 ಮಹಿಳೆಯರು ಮತ್ತು 11 ಪುರುಷರಿದ್ದ ತಂಡವು ಇತ್ತೀಚೆಗೆ ಮಂಗಳೂರಿನ ಏಜನ್ಸಿ ಒಂದರ ನೇತೃತ್ವದಲ್ಲಿ ಮಕ್ಕಾ ಪ್ರವಾಸ ಕೈಗೊಂಡಿತ್ತು. ತಂಡವು ಮಕ್ಕಾ ಸಂದರ್ಶನ ಮುಗಿಸಿ, ಅಲ್ಲಿಂದ ಮದೀನಾಕ್ಕೆ ಹೊರಡಲು ತಯಾರಿ ನಡೆಸಿದ್ದರು. ಈ ವೇಳೆ, ಮಾ.9ರಂದು ಬೆಳಗ್ಗೆ 5 ಗಂಟೆಗೆ ಬ್ರಹ್ಮಾವರದ ಅಚ್ಲಾಡಿ ನಿವಾಸಿ ಮರಿಯಮ್ಮ(66) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜೊತೆಗಿದ್ದ ಸದಸ್ಯರೊಬ್ಬರು ಸಾವು ಕಂಡಿದ್ದು, ತಂಡದಲ್ಲಿ ದುಃಖ ಮೂಡಿಸಿತ್ತು. ಮೃತರ ಶರೀರವನ್ನು ಮಕ್ಕಾದಲ್ಲಿಯೇ ಸಂಸ್ಕಾರ ನೆರವೇರಿಸಿ ಅಲ್ಲಿಂದ ನಿರ್ಗಮಿಸಲು ತಯಾರಿ ನಡೆಸುತ್ತಿದ್ದಂತೆಯೇ ತಮ್ಮ ತಂಡದಲ್ಲಿದ್ದ ಮತ್ತೊಬ್ಬ ಮಹಿಳೆ ಮಾ.11ರಂದು ದಿಢೀರ್ ಅಸ್ವಸ್ಥರಾಗಿ ಸಾವು ಕಂಡಿದ್ದಾರೆ. ಮರಿಯಮ್ಮ ಅವರ ಸಂಬಂಧಿ ಮತ್ತು ಜೊತೆಗೇ ಮಕ್ಕಾ ಪ್ರವಾಸ ಹೊರಟಿದ್ದ ಅಚ್ಲಾಡಿ ನಿವಾಸಿ ಖದೀಜಮ್ಮ ಮಾ.11ರಂದು ಮಧ್ಯಾಹ್ನ 3 ಗಂಟೆಗೆ ಅನಾರೋಗ್ಯಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಆಪ್ತ ಮಹಿಳೆಯರು ಪವಿತ್ರ ಮಕ್ಕಾದಲ್ಲಿಯೇ ಸಾವಿನ ಯಾತ್ರೆ ಮಾಡಿದ್ದು ವಿಶೇಷ ಅನಿಸಿದೆ.
Two women natives of the district, who went to Mecca – Madina, the holy land of the Muslims, to conduct Umrah, died of illness on March 9 and 11. As many as 23 women and 11 men had left from Mangaluru through a travel agency to Mecca for Umrah pilgrimage.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 06:46 pm
HK News Desk
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm