ಬ್ರೇಕಿಂಗ್ ನ್ಯೂಸ್
08-02-23 10:43 pm Mangalore Correspondent ಕರಾವಳಿ
ಮಂಗಳೂರು, ಫೆ.8: ಕಳೆದ ಜನವರಿಯಲ್ಲಿ ನಡೆದ ಜೆಇಇ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ 94 ವಿದ್ಯಾರ್ಥಿಗಳು 90 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ಅಚಿಂತ್ಯ ರೈ ಫಿಸಿಕ್ಸ್ ಪರೀಕ್ಷೆಯಲ್ಲಿ 99 ಅಂಕ ಪಡೆದು ಗರಿಷ್ಠ ಸಾಧನೆ ಮಾಡಿದ್ದಾರೆ. ಇದಲ್ಲದೆ, ನಾಲ್ಕು ಮಂದಿ ವಿದ್ಯಾರ್ಥಿಗಳು ಶೇಕಡಾ 99ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಾಧನೆ ಮಾಡಿದ್ದಾರೆ.
ಕೊಡಿಯಾಲ್ ಬೈಲ್ ಮತ್ತು ವಳಚ್ಚಿಲ್ ನಲ್ಲಿರುವ ಎಕ್ಸ್ ಪರ್ಟ್ ಕಾಲೇಜಿನ 14 ವಿದ್ಯಾರ್ಥಿಗಳು 98 ಶೇ.ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 23 ವಿದ್ಯಾರ್ಥಿಗಳು 97, 35 ವಿದ್ಯಾರ್ಥಿಗಳು 96, 46 ವಿದ್ಯಾರ್ಥಿಗಳು 95 ಶೇಕಡಾ ಅಂಕ ಪಡೆದಿದ್ದಾರೆ. ಮಧುಪ್ರಿಯಾ ಕೆಎಂ, ಸಮೃದ್ಧ್ ಮುಖ್ಯೋಪಾಧ್ಯಾಯ್, ರಾಹುಲ್ ವೈ, ಶ್ರೀವತ್ಸ ಲಕ್ಷ್ಮಣ ಹೆಗಡೆ, ರೋಹಿತ್ ಗೆಜ್ಜೆ, ಆತ್ಮಿಕ್ ಎಚ್. ಸೂಡ, ನಿರಂಜನ್ ಜಿ.ಆರ್., ಸಾತ್ವಿಕ, ಅದಿತಿ ಬಿಎನ್, ವಿನೀತ್ ರಾವ್, ಧೀಮಂತ್ ಜೆ, ಸುಭಾಆಷ್ ಗೌಡ ಕೆಎಸ್ 98 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
ಯುವಾ ಟಿ, ತರುಣ್ ಗೌಡ, ಪ್ರೀತಂಚಂದ್ರ ಯಾದಗಿರಿ, ಶ್ರೀವತ್ಸ ಕುತ್ತೆತ್ತೂರು, ವರುಣ್ ಕೆಆರ್, ರಘುವೀರ್ ನಾಯಕ್, ಚಿರಂತ್ ಸಿಪಿ, ರೋಹಿತ್ ಎಸ್. ಮೂರ್ತಿ, ದೈವಿಕ್ ಎನ್ ಸಾಲ್ಯಾನ್, ಸಾನ್ವಿ ಎಚ್.ಎಸ್, ಸಫೀನಾ ಯಮುನಾಸಾಬ್ ಬೀಳೇರಿ, ಮಹದೇಶ್ವರ ಸಿ, ಬಿವಿ ವರ್ಷತ್ ಗೌಡ, ಪವನ್ ಗೌಡ, ಮಾನಸ್ವಿ ಹೆಗ್ಡೆ, ವಿಕೇಶ್, ಅಪೂರ್ವ ಅಸೂತಿ, ಹರ್ಷಿತಾ, ತಾನಿಷ್ಕ್, ಅರುಣ್ ಅನಿಲ್ ಡಿಸೋಜ, ಸಮರ್ಥ್ ಕರ್ಮಾಕರ್, ರಿತ್ವಿಕ್ ರವೀಂದ್ರ ಕುಮಾರ್, ಸುಮೇದ್ ಉಡುಪ, ವೀಕ್ಷಿತ್ ವಿಎಚ್, ಸಂಹಿತ್ ಆರ್ ಗೌಡ, ಅನಂತ ಕೃಷ್ಣ ಪಿ, ಪೃಥ್ವಿ ಪಿ. ರೆಡ್ಡಿ, ಅಭಯ್ ಮಹಾಂತೇಶ್ ಝಲಕಿ, ಶ್ರೇಯಾ ಆರ್., ಪ್ರತೀಕ್ಷಾ ಆರ್, ಜ್ಞಾನೇಶ್ ಆರಾಧ್ಯ, ಸಂಜನಾ ಶ್ರೀನಿವಾಸ್ 95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಅಭಿನಂದಿಸಿದ್ದಾರೆ.
In the national level engineering entrance examination, JEE Mains, Achinthya Aravind Rai of Expert PU College in city, has scored 100 percentile in Physics and a total of 99.8709961 percentile marks. With him a total of four students of the college have scored more than 99 percentile marks.
28-08-25 11:56 am
HK News Desk
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:27 am
Mangalore Correspondent
Pastor John Shamine, Madan Bugadi, IHRACSJC:...
27-08-25 11:02 pm
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm