ಬ್ರೇಕಿಂಗ್ ನ್ಯೂಸ್
18-04-22 07:56 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಸಿಟ್ರಸ್ ಜಾತಿಗೆ ಸೇರಿರುವ ಈ ನಿಂಬೆ ಹಣ್ಣನ್ನು ಎಷ್ಟು ಹೊಗಳಿದರೂ ಕಮ್ಮಿಯೇ! ಇದಕ್ಕೆ ಮುಖ್ಯ ಕಾರಣಗಳು ಇದರಲ್ಲಿ ಅಡುಗಿರುವ ಆರೋಗ್ಯಕಾರಿ ಪ್ರಯೋಜನಗಳು... ದೇಹದ ರೋಗ ನಿರೋಧಕ ಶಕ್ತಿಗಳನ್ನು ಹೆಚ್ಚಿಸುವ ಜೊತೆಗೆ, ದೇಹದ ತೂಕವನ್ನು ಕಡಿಮೆ ಮಾಡುವ ವರೆಗೂ, ಹಲವು ರೀತಿಯಿಂದ ಪ್ರಯೋಜನಕ್ಕೆ ಬರುತ್ತವೆ...
ಇನ್ನು ಬೇಸಿಗೆಯಲ್ಲಿ ನಿಂಬೆ ಹಣ್ಣಿಗೆ ಡಿಮ್ಯಾಂಡು ಜಾಸ್ತಿ! ಯಾಕೆಂದರೆ ಇದರಲ್ಲಿ ಅಡಗಿರುವ ತಂಪುಕಾರಕ ಗುಣಲಕ್ಷಣಗಳು, ನಮ್ಮ ದೇಹವನ್ನು ತಂಪಾಗಿಸುವ ಜೊತೆಗೆ ಬಿಸಿಲಿನಿಂದ ಉಂಟಾಗುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ಕೂಡ ಪರಿಹರಿಸುತ್ತದೆ..
ಆದರೆ ನಿಂಬೆ ಹಣ್ಣಿನ ತಿರುಳು ಎಷ್ಟು ಪ್ರಯೋಜನಕಾರಿಯೋ, ಅದರಷ್ಟೇ ಪ್ರಯೋಜನಕಾರಿ ಈ ನಿಂಬೆ ಹಣ್ಣಿನ ಸಿಪ್ಪೆ! ಹೌದು ಸಾಮಾನ್ಯವಾಗಿ ನಾವೆಲ್ಲರೂ ಕೂಡ ನಿಂಬೆ ಹಣ್ಣನ್ನು ಬಳಕೆ ಮಾಡಿಕೊಂಡ ಬಳಿಕ, ಅದರ ಸಿಪ್ಪೆಯಿಂದ ಇನ್ನೇನು ಕೆಲಸ ಎಂದು ಡಸ್ಟ್‌ಬಿನ್‌ಗೆ ಹಾಕಿ ಬಿಡುತ್ತೇವೆ... ಆದರೆ ನೆನಪಿಡಿ ನಿಂಬೆಹಣ್ಣಿನಂತೆಯೇ ಇದರ ಸಿಪ್ಪೆಯಿಂದ ಕೂಡ ನಮ್ಮ ಆರೋಗ್ಯಕ್ಕೆ ಸಾಕಷ್ಟು ಆರೋಗ್ಯಕಾರಿ ಲಾಭಗಳು ಇವೆ...
ನಿಂಬೆ ಸಿಪ್ಪೆಯ ಪವರ್...
ಹೃದಯದ ಸಮಸ್ಯೆಗಳು
ಸರಿಯಾಗಿ ಜೀರ್ಣಕ್ರಿಯೆ ಆಗದೇ ಇರುವ ಸಮಸ್ಯೆಗಳಿದ್ದರೆ...
ಕೆಲವೊಮ್ಮೆ ಅನಾರೋಗ್ಯಕರ ಆಹಾರಪದಾರ್ಥಗಳ ಸೇವನೆಯಿಂದಾಗಿ ಜೀರ್ಣ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಂಡು ಬರುತ್ತದೆ.. ಹೀಗಾಗಿ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೇ ಅಜೀರ್ಣ ಸಮಸ್ಯೆಗಳು ಉಂಟಾಗಿ ಬಿಡುತ್ತದೆ, ಅಲ್ಲದೇ ಮಲಬದ್ಧತೆಯಂತಹ ಸಮಸ್ಯೆಗಳು ಕೂಡ ಕಾಡುತ್ತದೆ ಒಂದು ವೇಳೆ ನಿಮಗೂ ಕೂಡ ಈ ಸಮಸ್ಯೆಗಳು ಕಂಡು ಬಂದರೆ, ನಿಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ಇಲ್ಲಾಂದ್ರೆ ತುರಿದುಕೊಂಡ ನಿಂಬೆ ಹಣ್ಣಿನ ಸಿಪ್ಪೆ ಯನ್ನು ಒಣಗಿಸಿ ಪುಡಿ ರೀತಿ ಮಾಡಿಕೊಂಡು ಸೇವನೆ ಮಾಡಿದರೆ, ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.
ಕಿಡ್ನಿಗಳಲ್ಲಿ ಸ್ಟೋನ್ ಆಗಿ ಬಿಟ್ಟರೆ
ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇದರಲ್ಲಿದೆ
ಇನ್ನು ನಿಂಬೆ ಸಿಪ್ಪೆಯನ್ನು ಬಳಸುವ ವಿಧಾನ ಹೇಗೆ?
Know The Surprising Health Benefits Of Lemon Peels Or Zest.
12-08-25 10:39 pm
Bangalore Correspondent
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
12-08-25 02:49 pm
HK News Desk
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
ಮದುವೆಯಾಗುತ್ತೇನೆಂದು ನಂಬಿಸಿ ಮೋಸ, ಇಸ್ಲಾಮಿಗೆ ಮತಾಂ...
11-08-25 08:55 pm
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
12-08-25 08:34 pm
Mangalore Correspondent
Pilikula Zoo Director, Mangalore Police: ಪಿಲಿ...
12-08-25 01:49 pm
Mangalore, Manipal Health Card, Silver Jubile...
12-08-25 01:09 pm
Dharmasthala Case, SIT, Radar: ಧರ್ಮಸ್ಥಳ 13ನೇ...
11-08-25 07:39 pm
Padmalatha Murder Case, Dharmasthala, SIT: 19...
11-08-25 03:33 pm
12-08-25 12:36 pm
Bangalore Correspondent
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm