ಬ್ರೇಕಿಂಗ್ ನ್ಯೂಸ್
02-03-22 10:01 pm Source: ManoharV Shetty, Vijayakarnataka ಡಾಕ್ಟರ್ಸ್ ನೋಟ್
ಹೆಚ್ಚಾಗಿ ಮಳೆಗಾಲದ ಸಂದರ್ಭಗಳಲ್ಲಿ ಕಾಡುಗಳಲ್ಲಿ ಹಾಗೂ ಬಯಲು ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆಯುವಂತಹ ಈ ಅಣಬೆ ಅಥವಾ ಮಶ್ರೂಮ್‌ಗಳು ತನ್ನಲ್ಲಿ ಅಪಾರ ಪ್ರಮಾಣದಲ್ಲಿ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿದೆ. ಅಲ್ಲದೇ ಮಳೆಗಾಲದ ಸಮಯದಲ್ಲಿ ಸ್ವಲ್ಪ ಹಗ್ಗದ ಬೆಲೆಯಲ್ಲೂ ಕೂಡ ಎಲ್ಲಾ ಕಡೆ ಸಿಗುತ್ತದೆ.
ಇನ್ನು ಬೇರೆ ಸಮಯದಲ್ಲೂ ಅಣಬೆ ಅಥವಾ ಮಶ್ರೂಮ್ ತಿನ್ನಬೇಕು ಎಂದರೆ, ಸೂಪರ್ ಮಾರ್ಕೆಟ್‌ಗಳಲ್ಲಿ ಇಲ್ಲಾಂದರೆ ದೊಡ್ಡ ದೊಡ್ಡ ಫುಡ್ ಮಾಲ್ ಗಳಲ್ಲಿ, ಆನ್‌ಲೈನ್‌ಗಳಲ್ಲಿ ಲಭ್ಯವಿರುತ್ತದೆ. ಆದರೆ ಬೆಲೆ ಮಾತ್ರ ದುಪ್ಪಟ್ಟು ಆಗಿರುತ್ತದೆ. ಮುಖ್ಯವಾಗಿ ಇದರಲ್ಲಿ ಯಥೇಚ್ಛವಾಗಿ ಪೋಷಕಾಂಶಗಳು ಇರುವ ಕಾರಣ, ಪ್ರತಿಯೊಬ್ಬರ ಆರೋಗ್ಯಕ್ಕೆ ಇದು ತುಂಬಾನೇ ಒಳ್ಳೆಯದು.
ಆದರೆ ಹೆಚ್ಚಿನ ಜನರು ಇದರಲ್ಲಿರುವ ಆರೋಗ್ಯ ಲಾಭಗಳು ತಿಳಿಯದೆ ಇರುವ ಕಾರಣದಿಂದಾಗಿ ಇದರಿಂದ ದೂರ ಉಳಿಯುವವರೇ ಜಾಸ್ತಿ! ವಿಶೇಷವಾಗಿ ಇದರಲ್ಲಿ ಪ್ರೋಟೀನ್, ವಿಟಮಿನ್‌ಗಳು ಹಾಗೂ ನಾರಿನಾಂಶ ಹಾಗೂ ಖನಿಜಾಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಕೂಡ ಸಮೃದ್ಧವಾಗಿರುವುದರಿಂದ ಆರೋಗ್ಯವೃದ್ಧಿಗೆ ಬಹಳ ಒಳ್ಳೆಯದು.
ವಿಟಮಿನ್ ಡಿ ಕೊರತೆ ಸಮಸ್ಯೆ ನಿವಾರಿಸುತ್ತದೆ

ವಿಟಮಿನ್ ಡಿ ಕೊರೆತೆಯನ್ನು ಮಶ್ರೂಮ್ ನೀಗಿಸುತ್ತದೆ!!
ಹೌದು! ತನ್ನಲ್ಲಿ ಅಪಾರ ಪ್ರಮಾಣದ ವಿಟಮಿನ್ ಡಿ ಅಂಶ ಹೊಂದಿರುವ ಈ ಮಶ್ರೂಮ್‌ನ್ನು ವಾರಕ್ಕೆ ಒಮ್ಮೆಯಾದರೂ ಮಿತವಾಗಿ ಸೇವನೆ ಮಾಡುವುದರಿಂದ, ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ದೇಹದಲ್ಲಿ ವಿಟಮಿನ್ ಡಿ ಅಂಶದ ಕೊರತೆ ಎದುರಾಗದಂತೆ ನೋಡಿಕೊಳ್ಳುತ್ತದೆ. ಆದರೆ ಆಹಾರ ಕ್ರಮದಲ್ಲಿ ಮಶ್ರೂಮ್ ಬಳಸುವ ಮುನ್ನ ಸರಿಯಾಗಿ ನೀರಿನಲ್ಲಿ, ಸ್ವಚ್ಛ ಮಾಡಿ ಬೇಯಿಸಿ ತಿನ್ನಬೇಕು ಅಷ್ಟೇ!
ಅಧ್ಯಯನ ಏನು ಹೇಳುತ್ತದೆ?

ಕೊನೆ ಮಾತು

Add Mushrooms In Your Diet At Least Once A Week To Increase Vitamin D Levels Naturally
30-08-26 10:09 pm
HK News Desk
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
ಬಿಜೆಪಿ ಸಂಸದೀಯ ಮಂಡಳಿ ಸಭೆಯಿಂದ ಯಡಿಯೂರಪ್ಪ ಹೊರಕ್ಕೆ...
29-08-26 10:49 pm
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
31-08-26 01:28 pm
HK News Staffer
Mohan Bhagwat: ಹಿಂದೂ ರಾಷ್ಟ್ರದ ಪರಿಕಲ್ಪನೆ ಮುಸ್ಲ...
30-08-26 02:41 pm
ನೇಪಾಳದಲ್ಲಿ ಪ್ರಕೃತಿಯ ರೌದ್ರಾವತಾರ ; ಪ್ರವಾಹಕ್ಕೆ 6...
29-08-26 10:25 pm
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
31-08-26 01:49 pm
HK News Staffer
Mangalore Murder: ಕುಡಿದ ಮತ್ತಿನಲ್ಲಿ ಮೊಬೈಲ್ ವಿಚ...
31-08-26 12:01 pm
ವೈಟ್ ಫೀಲ್ಡ್ ಬೇಡ, ಡಾರ್ಕ್ ಫೀಲ್ಡ್ ಮಾಡ್ರೀ..! ಎತ್ತ...
31-08-26 09:51 am
ಸರ್ಕಾರಿ ನಿವೇಶನ ಸಿಗದ ನೋವು, ವಿವಾದದ ಕಾವು ; ಇಬ್ಬರ...
29-08-26 01:02 pm
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am