ಬ್ರೇಕಿಂಗ್ ನ್ಯೂಸ್
05-05-21 10:20 pm Reena TK, BoldSky Kannada ಡಾಕ್ಟರ್ಸ್ ನೋಟ್
ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಜನವರಿ 16ರಿಂದ ನೀಡಲು ಪ್ರಾರಂಭಿಸಿದೆ. ಮೇ. 1ರವರೆಗೆ 1,26, 328, 970 ಜನರು ಮೊದಲ ಡೋಸ್ ಪಡೆದಿದ್ದಾರೆ. 21, 390, 165 ಜನರು ಎರಡು ಡೋಸ್ ಪಡೆದುಕೊಂಡಿದ್ದಾರೆ.
ಮೊದಲಿಗೆ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಯಿತು, ನಂತರ 60 ವರ್ಷ ಮೇಲ್ಪಟ್ಟವರಿಗೆ, ಅದಾದ ಬಳಿಕ 3ನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟರಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಬಂದಾಗ ಇದರ ಕುರಿತು ಸಾಕಷ್ಟು ಪ್ರಶ್ನೆಗಳಿದ್ದೆವು, ಇದೀಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಬಂದಾಗಲೂ ಜನರಲ್ಲಿ ನಾನಾ ಬಗೆಯ ಪ್ರಶ್ನೆಗಳಿವೆ.

ಜನರಿಗೆ ತಮ್ಮ ಮನಸ್ಸಿನಲ್ಲಿರುವ ಸಂಶಯಕ್ಕೆ ಉತ್ತರ ಸಿಕ್ಕರೆ ಅವರು ಈ ಲಿಸಕೆ ಪಡೆಯುವುದರಲ್ಲಿ ಮತ್ತಷ್ಟು ಮುಂದೆ ಬರುತ್ತಾರೆ. ಇಲ್ಲಿ ಕೊರೊನಾ ಲಸಿಕೆ ಕುರಿತು ನಿಮ್ಮಲ್ಲಿರುವ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ ನೋಡಿ:
ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು ವ್ಯಾಕ್ಸಿನ್‌ನ ಪ್ರಮುಖ ಕಾರ್ಯವೇನು?
ವ್ಯಾಕ್ಸಿನ್ ರೋಗ ಲಕ್ಷಣಗಳು ಗಂಭೀರವಾಗುವುದನ್ನು ತಡೆಗಟ್ಟುತ್ತೆ ಹಾಗೂ ಬೇಗ ಚೇತರಿಸಿಕೊಳ್ಳುವಂತೆ ಮಾಡುವುದು
ನಾನು ಲಸಿಕೆ ಧರಿಸಿದರೆ ಕೋವಿಡ್ 19, ಬರುವುದೇ ಇಲ್ಲವೇ?
ಇಲ್ಲ
ಲಸಿಕೆ ಪಡೆದ ಬಳಿಕವೂ ಕೊರೊನಾ ಸೋಂಕು ತಗುಲಬಹುದು, ಆದರೆ ಲಸಿಕೆ ಬೇಗನೆ ಚೇತರಿಸಿಕೊಳ್ಳುವಂತೆ ಮಾಡುತ್ತೆ ಹಾಗೂ ಅಪಾಯದ ಮಟ್ಟವನ್ನು ತಗ್ಗಿಸುತ್ತೆ
ಬೇರೆ-ಬೇರೆ ಲಸಿಕೆ ಪಡೆಯಬಹುದೇ?
ಇಲ್ಲ
ಮೊದಲಿಗೆ ನೀವು ಯಾವ ಲಸಿಕೆ ಪಡೆಯುತ್ತೀರೋ ಅದನ್ನೇ ಸೆಕೆಂಡ್ ಡೋಸ್ ಆಗಿ ತೆಗೆದುಕೊಳ್ಳಬೇಕು.
ಕೋವಿಡ್ 19 ಲಸಿಕೆ ಕುರಿತ ಪ್ರಶ್ನೆಗಳು ಹಾಗೂ ಉತ್ತರಗಳು ಕೋವಿಡ್ 19 ಪಾಸಿಟಿವ್ ಇದ್ದರೆ ಲಸಿಕೆ ಪಡೆಯಬಹುದೇ?
ಇಲ್ಲ
ಕೊರೊನಾದಿಂದ ಚೇತರಿಸಿಕೊಂಡ ಮೇಲೆ 4-8 ವಾರಗಳ ಬಳಿಕ ತೆಗೆದುಕೊಳ್ಳಬೇಕು.
ಯಾರು ಲಸಿಕೆ ಪಡೆಯಬಾರದು?
ಯಾರಿಗೆ ಅಲರ್ಜಿ ಸಮಸ್ಯೆಯಿದೆಯೋ ಅಥವಾ ಮೊದಲ ಡೋಸ್ ಪಡೆದ ಬಳಿಕ ಅಲರ್ಜಿ ಉಂಟಾಗಿದೆಯೋ ಅವರು ತೆಗೆದುಕೊಳ್ಳುವಂತಿಲ್ಲ.
ಲಸಿಕೆ ಪಡೆದ ಬಳಿಕ RTPCR/ ಸ್ವ್ಯಾಬ್ ಪರೀಕ್ಷೆಯಲ್ಲಿ ಪಾಸಿಟಿವ್ ಬರುವುದೇ?
ಇಲ್ಲ
ಲಸಿಕೆ ಪಡೆದ ಬಳಿಕ RTPCRನಲ್ಲಿ ವ್ಯತ್ಯಸ್ಥ ಫಲಿತಾಂಶವೇನು ಕಾಣಸುವುದಿಲ್ಲ, ಒಂದು ವೇಳೆ ಪಾಸಿಟಿವ್ ಬಂದಿದ್ದರೆ ಕೊರೊನಾ ಸೋಂಕು ಇರುತ್ತೆ.
ಗರ್ಭಿಣಿ ಅಥವಾ ಎದೆ ಹಾಲುಣಿಸುವ ಮಹಿಳೆ ಲಸಿಕೆ ಪಡೆಯಬಹುದೇ?
ಇಲ್ಲ
ಮುಟ್ಟಿನ ಸಮಯದಲ್ಲಿ ಲಸಿಕೆ ಪಡೆಯಬಹುದೇ?
ಹೌದು
ಯಾವ ಲಸಿಕೆ ಪಡೆಯುವುದು ಒಳ್ಳೆಯದು?
ಭಾರತದಲ್ಲಿ ಕೊವಾಕ್ಸಿನ್ , ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದ್ದು ನಿಮಗೆ ಲಭ್ಯವಾಗಿರುವ ಲಸಿಕೆ ಪಡೆಯಬಹುದು.
(Kannada Copy of Boldsky Kannada)
With the third phase of Covid vaccination beginning from April 1 in India, myths and misinformation regarding the vaccine continue to stand in the way. When deciding whether to get the vaccine, it’s important to separate myths from facts.
01-03-26 09:20 pm
HK News Staffer
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
ಖಮೇನಿ ಹತ್ಯೆ ಖಂಡನೀಯ, ಇರಾನ್ ಮೇಲಿನ ಅಮೆರಿಕ ಯುದ್ಧ...
01-03-26 04:51 pm
02-03-26 06:51 pm
HK News Staffer
ಖಮೇನಿ ಹತ್ಯೆಗೆ ಕಾಶ್ಮೀರದಲ್ಲಿ ಬೀದಿಗಿಳಿದ ಶಿಯಾಗಳು...
02-03-26 03:10 pm
ಇರಾನ್ ಸಂಘರ್ಷ; ಭಾರತದಲ್ಲಿ ಹಿಂಸಾಚಾರ ಸಾಧ್ಯತೆ, ತುರ...
02-03-26 02:26 pm
ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್ ; ಸೆನ್ಸೆಕ್ಸ್ 1,000...
02-03-26 01:34 pm
ಖಮೇನಿ ಯುಗಾಂತ್ಯ; ಹಂಗಾಮಿ ಸುಪ್ರೀಂ ಲೀಡರ್ ಸ್ಥಾನಕ್ಕ...
02-03-26 01:30 pm
01-03-26 08:37 pm
HK News Staffer
PSI Nasir Hussain: ಉಡುಪಿ ; ಮ್ಯಾರಥಾನಲ್ಲಿ ಪಾಲ್ಗ...
01-03-26 04:07 pm
ಹುಲಿಕಲ್ ಘಾಟಿಯಲ್ಲಿ ದುರ್ಗಾಂಬಾ ಬಸ್ ಗೆ ಬೆಂಕಿ ; ಕು...
28-02-26 08:53 pm
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm