ಬ್ರೇಕಿಂಗ್ ನ್ಯೂಸ್
25-08-22 07:27 pm Source: boldsky ಡಾಕ್ಟರ್ಸ್ ನೋಟ್
ಹೃದಯಾಘಾತ ಮಧ್ಯವಯಸ್ಸು ದಾಟಿ ಮೇಲೆ ಬರುತ್ತೆ, ತುಂಬಾ ದಪ್ಪ ಇರುವವರಿಗೆ ಬರುತ್ತೆ ಎಂದೇನು ಇಲ್ಲ, ಈಗೆಲ್ಲಾ ತುಂಬಾ ಚಿಕ್ಕ ಪ್ರಾಯದವರಿಗೂ ಹೃದಯಾಘಾತ ಕಂಡು ಬರುತ್ತಿದೆ. ತುಂಬಾ ಫಿಟ್ ಆಗಿರುವವರಿಗೂ ಹಾರ್ಟ್ ಅಟ್ಯಾಕ್ ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿಈ ಹಾರ್ಟ್ ಅಟ್ಯಾಕ್ ತುಂಬಾನೇ ಕೇಳಿ ಬರುತ್ತಿದೆ. ಇದು ಕ್ಯಾನ್ಸರ್‌ಗಿಂತಲೂ ಭಯಾನಕವಾಗಿ ಕಾಡುತ್ತಿದೆ.ತುಂಬಾ ಚೆನ್ನಾಗಿ ಫಿಟ್ ಆಗಿರುತ್ತಾರೆ, ಯಾವುದೇ ಆರೋಗ್ಯ ಸಮಸ್ಯೆ ಇರಲ್ಲ, ಅಂಥವರೂ ಹಾರ್ಟ್‌ಅಟ್ಯಾಕ್‌ನಿಂದಾಗಿ ಸಾವನ್ನಪ್ಪುತ್ತಿರುವುದು ಆಘಾತಕಾರಿ ಸಂಗತಿಯೇ...
ಹಾಗಾದರೆ ಈ ಹಾರ್ಟ್ ಅಟ್ಯಾಕ್ ಬರುವ ಗೊತ್ತಾಗುವುದಿಲ್ಲವೇ? ಹಾರ್ಟ್ ಅಟ್ಯಾಕ್ ಆಗುವ ಕೆಲ ದಿನಗಳ ಮುಂಚೆಯೇ ನಮ್ಮ ದೇಹ ಅದರ ಸೂಚನೆ ಕೊಟ್ಟಿರುತ್ತದೆ, ಆದರೆ ನಾವು ಗಮನಿಸಿರುವುದಿಲ್ಲ, ಈ ಕಾರಣದಿಂದಾಗಿಯೇ ಹೆಚ್ಚಿನ ಸಾವುಗಳು ಸಂಭವಿಸುತ್ತಿದೆ.
ಆದ್ದರಿಂದ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ:

ಆಗಾಗ ಉಸಿರಾಟಕ್ಕೆ ತೊಂದರೆಯಾಗುತ್ತಿದ್ದರೆ ಹೃದಯಕ್ಕೆ ಏನೋ ಸಮಸ್ಯೆವಿದೆ ಎಂದರ್ಥ. ಇನ್ನು ಕಾಲು, ಪಾದಗಳಲ್ಲಿ ಊತ ಕೂಡ ಹೃದಯಕ್ಕೆ ತೊಂದರೆಯಿದೆ ಎಂದು ಸೂಚಿಸುವ ಲಕ್ಷಣಗಳಾಗಿವೆ. ಇನ್ನು ತಲೆ ಸುತ್ತು ಕೂಡ ಹೃದಯಾಘಾತದ ಪ್ರಮುಖ ಲಕ್ಷಣವಾಗಿದೆ ಎಂದು ಅಮೆರಿಕನ್ ಹಾರ್ಟ್ ಅಸೋಷಿಯೇಷನ್ ಹೇಳಿದೆ.
ನಿದ್ರಾ ಹೀನತೆ, ಖಿನ್ನತೆ, ಒತ್ತಡ

ಹೃದಯಾಘಾತ ಉಂಟಾಗುವ ಮುನ್ನ ಕೆಲವು ದಿನಗಳಿಂದ ಕಾರಣವೇ ಇಲ್ಲದೆ ನಿದ್ರಾಹೀನತೆ ಉಂಟಾಗಿರುತ್ತೆ. ಇನ್ನು ಹೃದಯದಲ್ಲಿ ಸಮಸ್ಯೆಯಿದ್ದಾಗ ಅಂಗಾತ ಮಲಗಿದ್ದಾಗ ಉಸಿರಾಟಕ್ಕೆ ತೊಂದರೆ ಉಂಟಾಗುವುದು.
ಮಹಿಳೆಯರಿಗೆ ಹೊಟ್ಟೆ ಹಾಳಾಗುವುದು ಹೃದಯಾಘಾತದ ಲಕ್ಷಣವಾಗಿದೆ

ವಾಂತಿ, ಬೇಧಿ, ಬೆವರುವುದು, ಊತ, ನೋವು, ಖಿನ್ನತೆ, ಒತ್ತಡ ಇವೆಲ್ಲಾ ಲಕ್ಷಣಗಳು ಮಹಿಳೆಯರಲ್ಲಿ ಕಂಡು ಬಂದರೆ ಅದು ಹೃದಯಾಘಾತದ ಸೂಚನೆಗಳಾಗಿವೆ. ಈ ಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಾಗಿ ಕಂಡು ಬರುವುದು. ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ, ಕೂಡಲೇ ಒಂದ ಇಸಿಜಿ ಮಾಡಿಸಿ, ಇದರಿಂದ ಮುಂದಾಗುವ ಅಪಾಯವನ್ನು ತಪ್ಪಿಸಿ.
Do not ignore this warning that the body indicates before a heart attack.
30-08-26 10:09 pm
HK News Desk
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
ಬಿಜೆಪಿ ಸಂಸದೀಯ ಮಂಡಳಿ ಸಭೆಯಿಂದ ಯಡಿಯೂರಪ್ಪ ಹೊರಕ್ಕೆ...
29-08-26 10:49 pm
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
31-08-26 01:28 pm
HK News Staffer
Mohan Bhagwat: ಹಿಂದೂ ರಾಷ್ಟ್ರದ ಪರಿಕಲ್ಪನೆ ಮುಸ್ಲ...
30-08-26 02:41 pm
ನೇಪಾಳದಲ್ಲಿ ಪ್ರಕೃತಿಯ ರೌದ್ರಾವತಾರ ; ಪ್ರವಾಹಕ್ಕೆ 6...
29-08-26 10:25 pm
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
31-08-26 01:49 pm
HK News Staffer
Mangalore Murder: ಕುಡಿದ ಮತ್ತಿನಲ್ಲಿ ಮೊಬೈಲ್ ವಿಚ...
31-08-26 12:01 pm
ವೈಟ್ ಫೀಲ್ಡ್ ಬೇಡ, ಡಾರ್ಕ್ ಫೀಲ್ಡ್ ಮಾಡ್ರೀ..! ಎತ್ತ...
31-08-26 09:51 am
ಸರ್ಕಾರಿ ನಿವೇಶನ ಸಿಗದ ನೋವು, ವಿವಾದದ ಕಾವು ; ಇಬ್ಬರ...
29-08-26 01:02 pm
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am