ಬ್ರೇಕಿಂಗ್ ನ್ಯೂಸ್
18-07-22 07:37 pm Source: Vijayakarnataka ಡಾಕ್ಟರ್ಸ್ ನೋಟ್
ಹುಷಾರು ತಪ್ಪಿದಾಗ ಅಥವಾ ಅನಾರೋಗ್ಯ ಎಂದು ವೈದ್ಯರ ಬಳಿಗೆ ಹೋದರೆ, ಅವರು ತಮ್ಮ ರೋಗಿ ಯನ್ನು ಪರೀಕ್ಷಿಸಿದ ಬಳಿಕ ಮೊದಲಿಗೆ ಹೇಳುವುದು, ಸರಿಯಾಗಿ ವಿವಿಧ ಬಗೆಯ ತರಕಾರಿಗಳ ಸಾಂಬರ್ ಸೇವಿಸಿ, ಇದರಿಂದ ಆರೋಗ್ಯವೃದ್ಧಿಯಾಗುವುದು ಮಾತ್ರವಲ್ಲದೆ, ಅನೇಕ ರೋಗ-ರುಚಿಗಳು ಕೂಡ ನಮ್ಮಿಂದ ದೂರವಿರುವುದು ಎಂದು ಸಲಹೆಗಳನ್ನು ನೀಡುತ್ತಾರೆ.
ಹೌದು ತರಕಾರಿಗಳಲ್ಲಿ ನಮ್ಮ ಆರೋಗ್ಯ ವೃದ್ಧಿಸುವ ಎಲ್ಲಾ ಬಗೆಯ ವಿಟಮಿನ್ಸ್‌ಗಳು, ಖನಿಜಾಂಶಗಳು, ನಾರಿನಾಂಶಗಳು ಆರೋಗ್ಯಕ್ಕೆ ಬೇಕಾಗುವ ಪ್ರೋಟೀನ್, ಕ್ಯಾಲ್ಸಿಯಂ ಇವೆಲ್ಲವೂ ಕೂಡ ಯಥೇಚ್ಛವಾಗಿ ಕಂಡು ಬರುವುದರಿಂದ ನಮ್ಮ ಸದೃಢ ಆರೋಗ್ಯಕ್ಕೆ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಹಸಿರೆಲೆ ತರಕಾರಿಗಳಲ್ಲಿ ಇರುವಷ್ಟೇ, ಪೌಷ್ಟಿಕ ಸತ್ವಗಳು, ಮಣ್ಣನ ಅಡಿಯಲ್ಲಿ ಬೆಳೆಯುವ ಗೆಡ್ಡೆಗಳಲ್ಲಿ ಕೂಡ ಕಂಡು ಬರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಅದು ಸುವರ್ಣಗೆಡ್ಡೆ.
ಆದರೆ ಹೆಚ್ಚಿನವರು, ಈ ತರಕಾರಿ ಕತ್ತರಿಸುವಾಗ ಕೈ ತುರಿಕೆ ಬರುತ್ತದೆ ಎನ್ನುವ ಕಾರಣಕ್ಕೆ ಇದರಿಂದ ದೂರ ನಿಲ್ಲುತ್ತಾರೆ. ಆದರೆ ಇದರ ಪ್ರಯೋಜನಗಳು ಗೊತ್ತಾದ ಮೇಲೆ, ಬಿಟ್ಟು ಬಿಡದೆ, ಈ ತರಕಾರಿ ಯನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಪಕ್ಕಾ! ಬನ್ನಿ ಹಾಗಾದ್ರೆ ಈ ಸುವರ್ಣಗೆಡ್ಡೆಯಲ್ಲಿ ಏನೆಲ್ಲಾ ಆರೋಗ್ಯಕಾರಿ ಪ್ರಯೋಜನಗಳು ಅಡಗಿವೆ, ಎನ್ನುವುದನ್ನು ನೋಡೋಣ ಬನ್ನಿ...
ಮಧುಮೇಹ ಕಂಟ್ರೋಲ್ ನಲ್ಲಿಡಲು...
ಹೃದಯಕ್ಕೆ ಬಹಳ ಒಳ್ಳೆಯದು
ವಿಟಮಿನ್ ಎ ಅಂಶ
ಕ್ಯಾರೆಟ್‌ನಲ್ಲಿ ಸಿಗುವಷ್ಟೇ ವಿಟಮಿನ್ ಎ ಅಂಶ, ಈ ತರಕಾರಿಯಲ್ಲಿ ಸಿಗುತ್ತದೆ. ಹೀಗಾಗಿ ಈ ತರಕಾರಿ ಯನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ಕಣ್ಣಿನ ಸಮಸ್ಯೆಗಳು ದೂರ ವಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಮೂಲಕ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ಒದಗಿಸಿಕೊಡುತ್ತದೆ.
ವಿಟಮಿನ್ ಬಿ6
ತೂಕ ಇಳಿಸಲು
ಇನ್ನು ಈ ತರಕಾರಿಯಲ್ಲಿ ಫೈಬರ್ ಹಾಗೂ ನಾರಿನಾಂಶ ಕೂಡ ಹೇರಳವಾಗಿ ಕಂಡು ಬರುವುದರಿಂದ, ಇದನ್ನು ಮಿತವಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ದೇಹದ ತೂಕವನ್ನು ಇಳಿಸಿಕೊಳ್ಳುಲುನೆರವಾಗುತ್ತದೆ. ಅಷ್ಟೇ ಅಲ್ಲದೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಾದ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಸಮಸ್ಯೆಗಳು ಕೂಡ ದೂರವಾಗುತ್ತದೆ.
ಸುವರ್ಣಗಡ್ಡೆಯ ಸಾಂಬರ್ ಮಾಡುವ ವಿಧಾನ
Know The Secret Health Benefits Of Elephant Foot Yam Or Suran.
31-10-24 10:38 pm
Bangalore Correspondent
Rajyotsava Award 2024, Fr Dr Prashanth Madtha...
30-10-24 07:54 pm
ರಾಕಿ ಭಾಯ್ ಸಿನಿಮಾ 'ಟಾಕ್ಸಿಕ್'ಗಾಗಿ ನೂರಾರು ಮರಗಳ ಮ...
30-10-24 02:02 pm
Chikkamagaluru accident, Hassan: ಚಿಕ್ಕಮಗಳೂರು...
30-10-24 12:18 pm
Actor Darshan Bail, Released, Murder: ಕೊನೆಗೂ...
30-10-24 11:55 am
29-10-24 08:23 pm
HK News Desk
ಕಾಞಂಗಾಡ್ ; ತೈಯ್ಯಂ ಉತ್ಸವಕ್ಕೂ ಮುನ್ನ ಪಟಾಕಿ ದುರಂತ...
29-10-24 12:01 pm
ಕೇರಳದ ಯೂಟ್ಯೂಬರ್ ದಂಪತಿ ಸಾವಿಗೆ ಶರಣು ; ಕೊನೆಯ ವಿ...
28-10-24 08:38 pm
ಇಸ್ರೇಲಿಗೆ ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಪೋಸ...
28-10-24 05:56 pm
Cyber fraud, Digital arrest, Modi: "ಡಿಜಿಟಲ್ ಅ...
28-10-24 11:47 am
31-10-24 11:08 pm
Mangalore Correspondent
Halmidi inscription, Mangalore: ರಾಜ್ಯಾದ್ಯಂತ ಹ...
31-10-24 07:03 pm
Mangalore accident, Kallapu, Tempo: ಪಾದಚಾರಿ ಮ...
31-10-24 06:38 pm
Udupi Accident, Truck: ಟಿಪ್ಪರ್ ಮಗುಚಿ ಮಣ್ಣಿನೊಳ...
31-10-24 02:22 pm
Mangalore Tulu News, Wikisource: ತುಳು ಭಾಷೆಯ ಮ...
31-10-24 01:57 pm
31-10-24 08:04 pm
HK News Desk
Haveri Waqf fight: ಹಾವೇರಿಯಲ್ಲಿ ವಕ್ಫ್ ಆಸ್ತಿ ವಿ...
31-10-24 11:37 am
Hubli cyber fraud, digital arrest, crime: ಹುಬ...
30-10-24 10:43 pm
IIFL Securities, share market, Mangalore cybe...
29-10-24 01:01 pm
Mangalore Murder, Crime, Kateel: ಕಟೀಲು ಬಳಿ ಮನ...
29-10-24 12:38 pm