ಬ್ರೇಕಿಂಗ್ ನ್ಯೂಸ್
24-05-21 01:00 pm Headline Karnataka News Network ದೇಶ - ವಿದೇಶ
Photo credits : Vijayavani
ಹೈದರಾಬಾದ್, ಮೇ 24: ಇತ್ತೀಚೆಗೆ ಕೋಲಾರ ಮೂಲದ ಯುವಕ ಉಮಾಪತಿ ಇಬ್ಬರನ್ನು ವರಿಸಿ ಸುದ್ದಿಯಾಗಿ, ಕೊನೆಗೆ ಅರೆಸ್ಟ್ ಕೂಡ ಆಗಿದ್ದ. ಇದೀಗ ಮತ್ತೊಬ್ಬ ಅದೇ ರೀತಿಯಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾನೆ. ಲಾಕ್ಡೌನ್ ಕಾಲದಲ್ಲಿ ಒಂದು ಹೆಣ್ಣು ಸಿಗುವುದಕ್ಕೇ ಯುವಕರು ಕಷ್ಟ ಪಡುತ್ತಿರಬೇಕಾದ್ರೆ ಒಂದೇ ಕ್ಷಣಕ್ಕೆ ಎರಡೆರಡು ಯುವತಿಯರಿಗೆ ತಾಳಿಕಟ್ಟಿದ ಬಹದ್ದೂರ್ ಗಂಡು ಯಾರು ಅಂತೀರಾ...?
ಇದು ನಡೆದಿದ್ದು ತೆಲಂಗಾಣ ರಾಜ್ಯದ ಮೇಧಕ್ ಜಿಲ್ಲೆಯಲ್ಲಿ. ಕೋಲ್ಚಾರಂ ಎಂಬ ಗ್ರಾಮದ ಗೋಪಾಲ ವೆಂಕಟೇಶ್ ಎಂಬವರ ಇಬ್ಬರು ಮಕ್ಕಳನ್ನು ಬಾಲರಾಜು ಎಂಬ ಒಬ್ಬನೇ ವರಿಸಿದ್ದಾನೆ. ಸ್ವಾತಿ ಮತ್ತು ಶ್ವೇತಾ ಒಡಹುಟ್ಟಿದವರಾಗಿದ್ದು , ತಂಗಿ ಶ್ವೇತಾ ಮಾನಸಿಕ ಅಸ್ವಸ್ಥತೆ ಹೊಂದಿದ್ದಳು. ಅಕ್ಕ ಸ್ವಾತಿಗೆ ಸಂಬಂಧಿಕನೇ ಆಗಿರುವ ಬಾಲರಾಜು ಜೊತೆಗೆ ಮದುವೆ ನಿಶ್ಚಯವಾಗಿತ್ತು. ಮಾನಸಿಕ ಅಸ್ವಸ್ಥೆಯಾಗಿರುವ ತಂಗಿಯನ್ನು ಇನ್ನು ಯಾರು ಮದುವೆಯಾಗುತ್ತಾರೆಂದು ಇಬ್ಬರನ್ನೂ ಒಬ್ಬನಿಗೇ ಮದುವೆ ಮಾಡಲು ನಿಶ್ಚಯಿಸಿದ್ದಾರೆ. ಅಕ್ಕನಿಗೆ ಮದುವೆ ನಿಶ್ಚಯವಾದಾಗ ತನ್ನನ್ನೂ ಮದುವೆ ಮಾಡುವಂತೆ ಶ್ವೇತಾ ಹಠಕ್ಕೆ ಬಿದ್ದಿದ್ದಳು.
ಒಬ್ಬನನ್ನೇ ಮದುವೆಯಾಗಲು ಅಕ್ಕ- ತಂಗಿ ಒಪ್ಪಿದ್ದು, ಶ್ವೇತಾ ಕೂಡ ಸಂತಸಗೊಂಡಿದ್ದಳು. ಲಾಕ್ಡೌನ್ ನಡುವೆ ಸರಳವಾಗಿ ಮದುವೆ ನಡೆದಿದ್ದು, ಬಾಲರಾಜು ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿ ಸುದ್ದಿಯಾಗಿದ್ದಾನೆ.
Read: ಅಕ್ಕ- ತಂಗಿಯನ್ನು ವರಿಸಿ ಸುದ್ದಿಯಾಗಿದ್ದ ಮದುಮಗನಿಗೆ ಜೈಲು ಕಂಬಿ !! ಎಚ್ಚೆತ್ತ ಡೀಸಿ ಬೀಸಿದ್ದರು ಛಾಟಿ !
2 sisters marry the same man at the same time in Hyderabad. A few weeks back the same incident had taken place in Karnataka.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm