ಬ್ರೇಕಿಂಗ್ ನ್ಯೂಸ್
03-12-21 12:57 pm Source: News 18 Kannada ಡಿಜಿಟಲ್ ಟೆಕ್
ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ ಟಿವಿಗಳ ಮೇಲೆ ಭಾರಿ ರಿಯಾಯಿತಿ ನೀಡಿದೆ. ಬಜೆಟ್ ಕಡಿಮೆಯಿದ್ದು, ದೊಡ್ಡ ಪರದೆಯ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ. ಮಾರಾಟದ ಸಮಯದಲ್ಲಿ, Mi, Samsung, Realme ಮತ್ತು ಇತರ ಬ್ರ್ಯಾಂಡೆಡ್ ಟಿವಿಗಳು ಭಾರಿ ರಿಯಾಯಿತಿ ದರದಲ್ಲಿ ಸೇಲ್ ಮಾಡುತ್ತಿದೆ.
ಫ್ಲಿಪ್‌ಕಾರ್ಟ್ (Flipkart) ಆಗಾಗ ಗ್ರಾಹಕರಿಗೆ ಏನಾದರೊಂದು ಕೊಡುಗೆಯನ್ನು ನೀಡುತ್ತಿರುತ್ತದೆ. ಅದರಂತೆ ಇದೀಗ ಫ್ಲಿಪ್‌ಕಾರ್ಟ್ ಟಿವಿ ಸೇಲ್ (Tv sale) ನಡೆಸುತ್ತಿದೆ. ಈ ಮಾರಾಟವು ಡಿಸೆಂಬರ್ 1 ರಂದು ಪ್ರಾರಂಭವಾಗಿ ಇಂದು ಮಾರಾಟದ ಕೊನೆಯ ದಿನವಾಗಿದೆ. ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ ಸ್ಮಾರ್ಟ್ ಟಿವಿಗಳನ್ನು ಅತ್ಯಂತ ಕಡಿಮೆ ಬೆಲೆ ಸೇಲ್ ಮಾಡುತ್ತಿದೆ.
ಫ್ಲಿಪ್‌ಕಾರ್ಟ್ ಮಾರಾಟದ ಸಮಯದಲ್ಲಿ ಟಿವಿಗಳ ಮೇಲೆ ಭಾರಿ ರಿಯಾಯಿತಿ ನೀಡಿದೆ. ಬಜೆಟ್ ಕಡಿಮೆಯಿದ್ದು, ದೊಡ್ಡ ಪರದೆಯ ಸ್ಮಾರ್ಟ್ ಟಿವಿಯನ್ನು (Smart Tv) ಹುಡುಕುತ್ತಿದ್ದರೆ ಇದು ಸರಿಯಾದ ಸಮಯವಾಗಿದೆ. ಮಾರಾಟದ ಸಮಯದಲ್ಲಿ Mi, Samsung, Realme ಮತ್ತು ಇತರ ಬ್ರ್ಯಾಂಡೆಡ್ ಟಿವಿಗಳು ಭಾರಿ ರಿಯಾಯಿತಿ ದರದಲ್ಲಿ ಸೇಲ್ ಮಾಡುತ್ತಿದೆ.

ಬಜೆಟ್ ಕಡಿಮೆಯಿದ್ದು, 40-ಇಂಚಿನ ಸ್ಮಾರ್ಟ್ ಟಿವಿಯನ್ನು ಹುಡುಕುತ್ತಿದ್ದರೆ ಅಂತವರಿಗಾಗಿ ಕೆಲವು ಆಯ್ಕೆಯ ಟಿವಿಗಳನ್ನು ಫ್ಲಿಪ್‌ಕಾರ್ಟ್ ಮಾರಾಟ ಮಾಡುತ್ತಿದೆ. ಕೊಡಾಕ್ ಕಂಪನಿಯ 40-ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದಾಗಿದೆ. ಆಫರ್‌ಗಳನ್ನು ಪಡೆಯುವ ಮೂಲಕ ನೀವು ಕೇವಲ 6 ಸಾವಿರ ರೂಪಾಯಿಗೆ ಟಿವಿ ಖರೀದಿಸಲು ಸಾಧ್ಯವಾಗುತ್ತದೆ.
KODAK 7X Pro 40 ಇಂಚಿನ ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಕೊಡುಗೆಗಳು ಮತ್ತು ರಿಯಾಯಿತಿಗಳು
KODAK 7X Pro 40 ಇಂಚಿನ ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಬೆಲೆ ರೂ 20,999 ರೂ ಆಗಿದೆ. ಆದರೆ ಟಿವಿ ಮಾರಾಟದ ಸಮಯದಲ್ಲಿ 11% ರಿಯಾಯಿತಿ ಸಿಗಲಿದೆ. ಅಂದರೆ, ಈ ಸ್ಮಾರ್ಟ್ಟಿವಿ 18,499 ರೂ.ಗೆ ಲಭ್ಯವಿದೆ. ಬ್ಯಾಂಕ್ ಕೊಡುಗೆಗಳು ಮತ್ತು ವಿನಿಮಯ ಕೊಡುಗೆಗಳ ಮೂಲಕ ಟಿವಿಯನ್ನು ಇನ್ನಷ್ಟು ಅಗ್ಗವಾಗಿ ಖರೀದಿಸಬಹುದಾಗಿದೆ.
ಬ್ಯಾಂಕ್ ಕೊಡುಗೆಗಳು
ನೀವು ಸಿಟಿಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಿ ಟಿವಿ ಖರೀದಿಸಿದರೆ 1500 ವರೆಗೆ ರಿಯಾಯಿತಿ ಪಡೆಯುತ್ತೀರಿ. ಆ ಮೂಲಕ 10% ವರೆಗೆ ರಿಯಾಯಿತಿಯನ್ನು ಸಿಗಲಿದೆ. ಜೊತೆಗೆ ವಿನಿಮಯ ಕೊಡುಗೆಯೂ ಲಭ್ಯವಿದೆ.

KODAK 7X Pro 40 ಇಂಚಿನ ಪೂರ್ಣ HD LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಮೇಲೆ ವಿನಿಮಯ ಕೊಡುಗೆ
KODAK 7X Pro 40 ಇಂಚಿನ Full HD LED Smart Android TV ಮೇಲೆ ರೂ.11 ಸಾವಿರದ ಎಕ್ಸ್ ಚೇಂಜ್ ಆಫರ್ ಇದೆ. ನೀವು ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ, ಹೆಚ್ಚಿನ ರಿಯಾಯಿತಿ ಪಡೆಯಬಹುದು. ವಿನಿಮಯ ಮಾಡುವ ಟಿವಿಯ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ ನಿಮಗೆ 11 ಸಾವಿರ ರೂಪಾಯಿಗಳವರೆಗೆ ರಿಯಾಯಿತಿ ಸಿಗುತ್ತದೆ. ಮಾತ್ರವಲ್ಲದೆ ಸ್ಮಾರ್ಟ್ ಟಿವಿಯನ್ನು ರೂ 5,999 ಕ್ಕೆ ಖರೀದಿಸಬಹುದಾಗಿದೆ.
Flipkart Offer: 40 inch smart TV at only 6000. Smart TVs let you stream digital content with the help of in-built wifi, exposing you to a world of unlimited content.
16-03-26 05:52 pm
HK News Staffer
ಐಎಎಸ್ ಅಧಿಕಾರಿಯೆಂದು ಪೋಸು ಕೊಟ್ಟು ಜನಸಾಮಾನ್ಯರಿಗೆ,...
16-03-26 03:36 pm
Chitradurga Accident: ಚಿತ್ರದುರ್ಗದಲ್ಲಿ ಭೀಕರ ಅಪ...
15-03-26 04:27 pm
ಲಿವರ್ ಸಿರೋಸಿಸ್ ಕಾಯಿಲೆಗೆ ತುತ್ತಾಗಿದ್ದ ತಂದೆ ; ತನ...
14-03-26 10:14 pm
ಮಲೆನಾಡಿಗೆ ಇಂಡಿಗೋ ಆಘಾತ ; ವಿಮಾನ ದುರಂತ ಹಿನ್ನೆಲೆ,...
13-03-26 12:09 pm
16-03-26 11:05 pm
Mangaluru Staffee
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
ಇರಾನ್ ದಾಳಿ ಬಗ್ಗೆ ಎಐ ವಿಡಿಯೋ ಆಧರಿತ ಸುಳ್ಳು ಸುದ್ದ...
16-03-26 02:44 pm
ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂ...
16-03-26 12:38 pm
ಒಡಿಶಾದ ಕಟಕ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ; I...
16-03-26 12:34 pm
16-03-26 09:48 pm
Mangaluru Staffer
Moodbidri Inspector Sandesh, Police: ಮೂಡುಬಿದ್...
16-03-26 07:20 pm
Gas Tanker Accident: ಕಟಪಾಡಿ ಹೆದ್ದಾರಿಯಲ್ಲಿ ಗ್ಯ...
16-03-26 02:46 pm
Besant Evening College, Blood Donation: ಬೆಸೆಂ...
15-03-26 09:10 pm
Udupi Accident: ತಾಯಿ-ಮಗ ತೆರಳುತ್ತಿದ್ದ ಸ್ಕೂಟರ್...
14-03-26 09:26 pm
15-03-26 12:49 pm
HK News Desk
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ; ಪೋಕ್ಸೋ ಕಾಯ...
12-03-26 11:20 pm
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳವು ;...
12-03-26 10:53 pm
ಬೆಂಗಳೂರು ; ಕಾಲೇಜು ಮುಗಿಸಿ ವಾಪಸ್ಸಾಗುತ್ತಿದ್ದಾಗ ಅ...
12-03-26 12:12 pm
ನಾಪತ್ತೆಯಾಗಿದ್ದ ಕೊಣಾಜೆಯ ಯುವಕ ಸೋಮೇಶ್ವರದ ಕೆರೆಯಲ್...
11-03-26 10:58 am