ಬ್ರೇಕಿಂಗ್ ನ್ಯೂಸ್
12-02-22 02:19 pm Source: Vijayakarnataka ಕ್ರೀಡೆ
ಬೆಂಗಳೂರು: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಟಗಾರರ ಮೆಗಾ ಹರಾಜು ಇಂದು ಆರಂಭವಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ತಮ್ಮ-ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಆಟಗಾರರನ್ನು ಖರೀದಿಸಲಿವೆ. ಹರಾಜಿನಲ್ಲಿ ಗರಿಷ್ಠ ಬೆಲೆ 2 ಕೋಟಿ ರೂ. ಗಳಿದ್ದು, ಕನಿಷ್ಠ ಬೆಲೆ 20 ಲಕ್ಷ ರೂ. ಗಳನ್ನು ನಿಗದಿಪಡಿಸಲಾಗಿದೆ. ಒಟ್ಟು 33 ಆಟಗಾರರು ಈಗಾಗಲೇ ಆಯಾ ತಂಡಗಳಲ್ಲಿ ಉಳಿದುಕೊಂಡಿದ್ದು, ಇನ್ನುಳಿದ ಸ್ಥಾನಗಳಿಗೆ ಫ್ರಾಂಚೈಸಿಗಳು ಇಂದು ಹರಾಜಿನಲ್ಲಿ ಆಟಗಾರರನ್ನು ಖರೀದಿಸಲಿವೆ.
10.75 ಕೋಟಿ ರೂ. ಗಳಿಗೆ ಆರ್‌ಸಿಬಿ ಸೇರಿದ ಹರ್ಷಲ್ ಪಟೇಲ್.
8.75 ಕೋಟಿ ರೂ. ಗಳೀಗೆ ಲಖನೌ ಸೂಪರ್ ಜಯಂಟ್ಸ್‌ಗೆ ಜೇಸನ್ ಹೋಲ್ಡರ್.
8 ಕೋಟಿ ರೂ. ಗಳಿಗೆ ಕೆಕೆಆರ್ ಸೇರಿದ ನಿತೀಶ್ ರಾಣಾ.
ದೇವದತ್ ಪಡಿಕ್ಕಲ್ 7.75 ಕೋಟಿ ರೂ. ಗಳಿಗೆ ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ.
ಡ್ವೇನ್ ಬ್ರಾವೊ 4.40 ಕೋಟಿ ರೂ. ಗಳಿಗೆ ಸಿಎಸ್‌ಕೆಗೆ ಮರಳಿದ್ದಾರೆ.
ಜೇಸನ್ ರಾಯಲ್ ಮತ್ತು ರಾಬಿನ್ ಉತ್ತಪ್ಪ 2 ಕೋಟಿ ರೂ. ಬೆಲೆಗೆ ಕ್ರಮವಾಗಿ ಗುಜರಾತ್ ಮತ್ತು ಚೆನ್ನೈ ತಂಡ ಸೇರಿದ್ದಾರೆ.
8.5 ಕೋಟಿ ರೂ. ಬೆಲೆಗೆ ರಾಜಸ್ಥಾನ್ ರಾಯಲ್ಸ್ ಸೇರಿದ ಶಿಮ್ರಾನ್ ಹೆಟ್ಮಾಯೆರ್.
4.6 ಕೋಟಿ ರೂ. ಬೆಲೆಗೆ ಲಖನೌ ತಂಡ ಸೇರಿದ ಮನೀಷ್ ಪಾಂಡೆ.
6.25 ಕೋಟಿ ರೂ. ಬೆಲೆಗೆ ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್ ವಾರ್ನರ್ ಖರೀದಿಸಿದೆ.
6.75 ಕೋಟಿ ರೂ. ಬೆಲೆಗೆ ಲಖನೌ ಸೂಪರ್ ಜಯಂಟ್ಸ್ ಸೇರಿದ ಕ್ವಿಟಂನ್ ಡಿ'ಕಾಕ್.
7 ಕೋಟಿ ರೂ. ಬೆಲೆಗೆ ಫಾಫ್ ಡು'ಪ್ಲೆಸಿಸ್ ಆರ್‌ಸಿಬಿ ಸೇರಿದ್ದಾರೆ. ಚೆನ್ನೈ ಪರ ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಫಾಫ್‌ಗೆ ಚಾಲೆಂಜರ್ಸ್ ಮಣೆ ಹಾಕಿದೆ.
6.25 ಕೋಟಿ ರೂ. ಬೆಲೆಗೆ ಗುಜರಾತ್ ಟೈಟನ್ಸ್ ಸೇರಿದ ಮೊಹಮ್ಮದ್ ಶಮಿ.
12.25 ಕೋಟಿಗೆ ಕೆಕೆಆರ್ ಪಾಲಾದ ಶ್ರೇಯಸ್ ಅಯ್ಯರ್.
ನ್ಯೂಜಿಲೆಂಡ್ ತಂಡದ ಟ್ರೆಂಟ್ ಬೌಲ್ಟ್ 8 ಕೋಟಿ ರೂ. ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ.
10 ತಂಡಗಳಲ್ಲಿ ಈಗಾಗಲೇ ಇರುವ ಆಟಗಾರರು
* ಇನ್ನು ಹರಾಜಿನಲ್ಲಿ ಆಟಗಾರರಿಗೆ ಗರಿಷ್ಠ 2 ಕೋಟಿ ರೂ. ಮತ್ತು ಕನಿಷ್ಠ 20 ಲಕ್ಷ ರೂ. ಬೆಲೆ ನಿಗದಿ ಪಡಿಸಲಾಗಿದೆ.
Ipl 2022 Auction From Bangalore, All Teams Focus On The Purchase Of The Best Players
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm