ಬ್ರೇಕಿಂಗ್ ನ್ಯೂಸ್
20-01-23 01:28 pm Source: news18 ಕ್ರೀಡೆ
ಬರೋಬ್ಬರಿ ನಾಲ್ಕೂವರೆ ದಶಕಗಳ ನಂತರ ವಿಶ್ವಕಪ್ನಲ್ಲಿ ಪದಕ ಗೆಲ್ಲುವ ಗುರಿಯೊಂದಿಗೆ ಕಣಕ್ಕೆ ಇಳಿದಿರುವ ಭಾರತ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಲು ಕ್ರಾಸ್ಓವರ್ ಪಂದ್ಯವನ್ನು ಆಡಬೇಕಾಗಿದೆ. ಗ್ರೂಪ್-ಡಿಯಲ್ಲಿ ಗುರುವಾರ ನಡೆದ ರೋಚಕ ಹಣಾಹಣಿಯ ಅಂತಿಮ ಲೀಗ್ ಪಂದ್ಯದಲ್ಲಿ ಹರ್ಮನ್ಪ್ರಿತ್ ಸಿಂಗ್ ತಂಡ 4-2 ಸ್ಕೋರ್ನೊಂದಿಗೆ ವೇಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಆದರೆ ಈ ಗೆಲುವಿನೊಂದಿಗೆ ಗ್ರೂಪ್-ಡಿನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಗ್ರೂಪ್-ಡಿನಲ್ಲೇ ಇರುವ ಇಂಗ್ಲೆಂಡ್ ಕೂಡ ಮೂರು ಪಂದ್ಯಗಳೊಂದಿಗೆ ಏಳು ಅಂಕ ಗಳಿಸಿ ಸಮಬಲ ಸಾಧಿಸಿತ್ತು. ಆದರೆ ಆದರೆ ಭಾರತ ತಂಡಕ್ಕಿಂತ (+4) ಉತ್ತಮ ಗೋಲ್ಗಳೊಂದಿಗೆ (+9) ವ್ಯತ್ಯಾಸದೊಂದಿಗೆ ಇಂಗ್ಲೆಂಡ್ ಟಾಪರ್ ಆಗಿ ಸ್ಥಾನ ಪಡೆದು ರೌಂಡ್-8ಕ್ಕೆ ಪ್ರವೇಶಿಸಿದೆ.

ಗ್ರೂಪ್-ಡಿನಲ್ಲೇ ಇರುವ ಇಂಗ್ಲೆಂಡ್ ಕೂಡ ಮೂರು ಪಂದ್ಯಗಳೊಂದಿಗೆ ಏಳು ಅಂಕ ಗಳಿಸಿ ಸಮಬಲ ಸಾಧಿಸಿತ್ತು. ಆದರೆ ಆದರೆ ಭಾರತ ತಂಡಕ್ಕಿಂತ (+4) ಉತ್ತಮ ಗೋಲ್ಗಳೊಂದಿಗೆ (+9) ವ್ಯತ್ಯಾಸದೊಂದಿಗೆ ಇಂಗ್ಲೆಂಡ್ ಟಾಪರ್ ಆಗಿ ಸ್ಥಾನ ಪಡೆದು ರೌಂಡ್-8ಕ್ಕೆ ಪ್ರವೇಶಿಸಿದೆ.

ವೇಲ್ಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಶಂಶೇರ್ ಸಿಂಗ್ (21), ಆಕಾಶದೀಪ್ ಸಿಂಗ್ (32, 45) ಮತ್ತು ಹರ್ಮನ್ಪ್ರೀತ್ ಸಿಂಗ್ (59) ಗೋಲು ಗಳಿಸಿದ್ದರು. ವೇಲ್ಸ್ ಪರ ಗರೆಥ್ (42) ಮತ್ತು ಜಾಕೋಬ್ (44) ಗೋಲ್ ಗಳಿಸಿದ್ದರು.

ಪಂದ್ಯದಲ್ಲಿ ಭಾರತ ತಂಡ 5 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ವ್ಯರ್ಥ ಮಾಡಿತ್ತು. ಅಲ್ಲದೇ ಎರಡು ಗೋಲುಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಪರಿಣಾಮ ತಂಡಕ್ಕೆ 4-2 ಅಂತರದಲ್ಲಿ ಗೆಲುವು ಪಡೆಯಿತು. ಉಳಿದಂತೆ ಜನವರಿ 22ರಂದು ನಡೆಯುವ ಕ್ರಾಸ್ ಓವರ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಅದೇ ದಿನ ಸ್ಪೇನ್ ಮಲೇಷ್ಯಾವನ್ನು ಎದುರಿಸಲಿದೆ.
Hockey World Cup 2023 India win but Fail to Qualify for Quarterfinals from group Stage.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm