ಬ್ರೇಕಿಂಗ್ ನ್ಯೂಸ್
12-10-21 07:32 pm Mangaluru Correspondent ಕರಾವಳಿ
ಮಂಗಳೂರು, ಅ.12: ಕರಾವಳಿಯಲ್ಲಿ ಮತ್ತೆ ಮಳೆಗಾಲ ಬಂದಿದ್ಯೋ ಅನ್ನುವ ರೀತಿ ಮಳೆ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದೆ.
ಇಂದು ಸಂಜೆ 5 ಗಂಟೆ ಸಮಯಕ್ಕೇ ಕತ್ತಲಾದಂತೆ ವಾತಾವರಣ ಉಂಟಾಗಿತ್ತು. ಒಂದು ಕಡೆ ಮಳೆ, ಇನ್ನೊಂದು ಕರಿಮೋಡ ಆವರಿಸಿ ಕತ್ತಲು ಕವಿದಿತ್ತು. ಮಧ್ಯಾಹ್ನದಿಂದಲೇ ನಿಧಾನಕ್ಕೆ ಸುರಿಯುತ್ತಿದ್ದ ಮಳೆ ಸಂಜೆ ಹೊತ್ತಿಗೆ ಧೋ ಎಂದು ಸುರಿಯಿತು.


ಇದರಿಂದಾಗಿ ಮಂಗಳೂರು ನಗರದಲ್ಲಿ ಪೂರ್ತಿಯಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಅಡ್ಯಾರ್, ಪಂಪ್ವೆಲ್, ಕೊಟ್ಟಾರದಲ್ಲಿ ಹೆದ್ದಾರಿಯಲ್ಲಿ ನೀರು ನಿಂತಿದ್ದು ಒಂದೆಡೆಯಾದರೆ ವಾಹನಗಳು ಸಾಲುಗಟ್ಟಿದ್ದವು. ದ್ವಿಚಕ್ರ ವಾಹನ ಸವಾರರಂತೂ ಮಳೆಯಿಂದಾಗಿ ತೀವ್ರ ಪರದಾಟ ಅನುಭವಿಸಿದರು. ಹಂಪನಕಟ್ಟೆ, ಫಳ್ನೀರ್, ಕೆ.ಎಸ್.ರಾವ್ ರಸ್ತೆಗಳಲ್ಲೂ ವಾಹನಗಳು ಸಾಗುವುದಕ್ಕೆ ಮಳೆ ಅಡ್ಡಿಯಾಗಿ ಟ್ರಾಫಿಕ್ ಜಾಮ್ ಆಗಿತ್ತು.
ಮಳೆರಾಯ ನಗರ ಭಾಗದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟುಮಾಡಿದರೆ, ಹಳ್ಳಿ ಕಡೆಗಳಲ್ಲಿ ಕೊಯ್ಲಿಗೆ ಸಿದ್ಧವಾಗಿರುವ ಭತ್ತದ ಕೃಷಿಕರನ್ನು ತೀವ್ರ ಕಂಗೆಡಿಸಿದ್ದಾನೆ. ಭತ್ತದ ಕೃಷಿಕರಲ್ಲಿ ಹೆಚ್ಚಿನ ಕಡೆ ಪೈರು ಬೆಳೆದು ಕೊಯ್ಲಿಗೆ ಬಂದಿದ್ದು ಈ ಸಂದರ್ಭದಲ್ಲಿ ಮಳೆಯಾಗುತ್ತಿರುವುದು ಭತ್ತ ಹಾಳಾಗಿ ರೈತರನ್ನು ಭಾರೀ ನಷ್ಟಕ್ಕೆ ದೂಡಿದಂತಾಗಿದೆ.
Heavy Rains lash Mangalore, roads blocked creates havoc in the city. People witness 5 hours of continuous rains in Dakshina Kannada.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
12-10-26 10:01 pm
HK News Staffer
St Agnes College: ದಸರಾ ಸಂಭ್ರಮಕ್ಕೆ ಪರೀಕ್ಷೆ ಅಡ್...
12-10-26 11:30 am
Mangalore Dasara 2026: ಮಂಗಳೂರು, ಉಚ್ಚಿಲ ದಸರಾ ಉ...
11-10-26 06:35 pm
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm