ಬ್ರೇಕಿಂಗ್ ನ್ಯೂಸ್
08-06-21 05:02 pm Mangalore Correspondent ಕರಾವಳಿ
ಮಂಗಳೂರು, ಜೂನ್ 8: ಬಿಜೆಪಿ ಸ್ಥಳೀಯ ಮುಖಂಡನೊಬ್ಬ ರಸ್ತೆಯಲ್ಲಿ ನಿಂತು ನೀರಾವರಿ ಇಲಾಖೆಯ ಸಿಬಂದಿಗೆ ಬೈದಿರುವ ವಿಡಿಯೋ ವೈರಲ್ ಆಗಿದೆ.
ಕೊಣಾಜೆ ಠಾಣೆ ವ್ಯಾಪ್ತಿಯ ಮುಡಿಪು ಬಳಿ ಘಟನೆ ನಡೆದಿದ್ದು ಕರ್ನಾಟಕ ರಾಜ್ಯ ನೀರಾವರಿ ಇಲಾಖೆಯಿಂದ ರಸ್ತೆ ಬದಿ ಅಗೆಯುವ ಕೆಲಸ ನಡೆದಿತ್ತು. ಈ ವೇಳೆ, ಸ್ಥಳೀಯ ಬಿಜೆಪಿ ಮುಖಂಡ, ಯುವ ವಕೀಲನೂ ಆಗಿರುವ ಅಸ್ಗರ್ ಅಲ್ಲಿದ್ದ ಗುತ್ತಿಗೆದಾರರನ್ನು ಮತ್ತು ಇಲಾಖೆಯ ಸಿಬಂದಿಯನ್ನು ಪ್ರಶ್ನೆ ಮಾಡಿದ್ದಾರೆ.




ಈ ವೇಳೆ, ನೀರಾವರಿ ಇಲಾಖೆಯ ಇಂಜಿನಿಯರ್ ಆಗಿರುವ ಮಹಿಳೆಯನ್ನು ನಿಂದಿಸಿದ್ದು ನೀವು ಕಾಂಗ್ರೆಸ್ ಏಜಂಟ್. ಕಾಂಗ್ರೆಸಿನ ನಾಯಿಗಳು ಎಂದು ಮೂದಲಿಸಿದ್ದಾರೆ. ನಿಮ್ಮ ಕಾಂಗ್ರೆಸಿನ ನೂರು ಕಾರ್ಯಕರ್ತರಿಗೆ ಬಿಜೆಪಿಯ ಒಬ್ಬ ಕಾರ್ಯಕರ್ತ ಸಾಕು. ನಿಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಬನ್ನಿ. ನೀವು ಬೇಕಿದ್ದರೆ ಕೇಸ್ ಮಾಡಿ, ಏನೇ ಮಾಡಿ.. ನೀವು ಈ ಕಾಮಗಾರಿ ಮಾಡುತ್ತಿರುವುದಕ್ಕೆ ಆರ್ಡರ್ ಇದೆಯಾ ಎಂದು ತೋರಿಸಿ. ಆನಂತರ ಕೆಲಸ ಮಾಡಿ, ನನ್ನದೇನು ಆಕ್ಷೇಪ ಇಲ್ಲ. ನೀವು ಆರ್ಡರ್ ಪಡೆಯದೆ ಹೇಗೆ ಕಾಮಗಾರಿ ನಡೆಸುತ್ತೀರಿ.. ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಮುಖಂಡನ ನಿಂದನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಹಿತಿ ಪ್ರಕಾರ, ಶಾಸಕ ಯು.ಟಿ. ಖಾದರ್ ಅವರ ಅನುದಾನದಲ್ಲಿ ಕರ್ನಾಟಕ ನೀರಾವರಿ ಇಲಾಖೆಯಿಂದ ಕಾಮಗಾರಿ ನಡೆಸಲಾಗುತ್ತಿತ್ತು.
A BJP leader has courted controversy by allegedly abusing a woman engineer of Karnataka State Water Board. This incident reportedly took place at Mudipu on the outskirts of the city. Local BJP leader and BJP leader Asgar Mudipu, who is a lawyer by profession, is the person who has abused the woman engineer.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
11-10-26 10:28 pm
HK News Desk
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
11-10-26 06:35 pm
HK News Staffer
Someshwar Beach, Mangalore: ಸೋಮೇಶ್ವರದಲ್ಲಿ ಸಮು...
11-10-26 05:37 pm
Mahesh Shetty Thimarodi, Sowjanya Case: ಸೌಜನ್...
10-10-26 09:27 pm
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
12-10-26 10:06 am
HK News Staffer
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm