ಬ್ರೇಕಿಂಗ್ ನ್ಯೂಸ್
08-12-20 12:51 pm Mangalore Correspondent ಕರಾವಳಿ
ಬೆಳ್ತಂಗಡಿ, ಡಿ. 8 : ಹೆಣ್ಣು ಮಕ್ಕಳು ಮನಸ್ಸು ಮಾಡಿದ್ರೆ ಯಾವುದನ್ನೂ ಸಾಧ್ಯವಾಗಿಸಬಹುದು ಎನ್ನುತ್ತಾರೆ. ಇದಕ್ಕೆ ಜ್ವಲಂತ ಸಾಕ್ಷಿ ಎನ್ನುವಂತೆ ಕರಾವಳಿಯ ಕುವರಿ ಕಮಲಾಕ್ಷಿ ಎಂಬಾಕೆ ಪುಣೆಯಿಂದ ಬೆಳ್ತಂಗಡಿಗೆ ಸೋಲೋ ಬೈಕ್ ರೈಡ್ ಮಾಡಿ ಸಾಹಸ ಮೆರೆದಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ನಿವಾಸಿ, ಸದ್ಯ ಪುಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಕಮಲಾಕ್ಷಿ ಸೋಲೋ ರೈಡಿಂಗ್ ಮೂಲಕ ಪುಣೆಯಿಂದ ಬೆಳ್ತಂಗಡಿ ತಲುಪಿದ್ದಾರೆ. ನಾಲ್ಕು ವರ್ಷಗಳಲ್ಲಿ ಸುಮಾರು 55,000 ಕಿ.ಮೀ. ದೂರವನ್ನು ಬೈಕ್ ಮೂಲಕ ಒಬ್ಬರೇ (ಸೋಲೋ ಪ್ರವಾಸ) ಕ್ರಮಿಸಿ ಸೈ ಎನಿಸಿಕೊಂಡಿದ್ದಾರೆ.
19 ಲಕ್ಷ ರೂ. ಮೌಲ್ಯದ, 900 ಸಿಸಿಯ Triumph company ಯ Rally pro Tiger ಬೈಕ್ ನಲ್ಲಿ ನ.18 ರಂದು ಮಹಾರಾಷ್ಟ್ರದ ಪುಣೆಯಿಂದ ಹೊರಟಿದ್ದ ಕಮಲಿ, ಅಂಬೋಲಿ ಮೂಲಕ ಉಡುಪಿಯಲ್ಲಿ ತಾಯಿ ಮನೆಗೆ ಬಂದಿದ್ದಳು. ಆಬಳಿಕ ಅಳದಂಗಡಿಯ ಗೆಳತಿ ಪ್ರಜ್ಞಾ ಅವರ ಮನೆಗೆ ತಲುಪಿದ್ದಾರೆ.
ಇದೀಗ ಬೆಳ್ತಂಗಡಿ ತಾಲೂಕಿನ ಆಯ್ದ ಭಾಗಗಳಿಗೆ ಭೇಟಿ ನೀಡಿ ಮತ್ತೆ ಪುಣೆಗೆ ಹೊರಟಿದ್ದಾರೆ. ಸೋಲೋ ಟ್ರಿಪ್ ಜತೆಗೆ ಪಕ್ಷಿ ವೀಕ್ಷಣೆ ಹಾಗೂ ಅದರ ಛಾಯಾಚಿತ್ರ ಗ್ರಹಣ ಇವರ ಹವ್ಯಾಸ. ಇವರ ಜಾಲತಾಣವನ್ನು ಸುಮಾರು 35,000 ಮಂದಿ ಅನುಸರಿಸುತ್ತಿದ್ದಾರೆ.
Meet the Solo Bike Rider Kamalakshi who has come all the way from Pune to Belthangady on Bike. She has travelled almost 55,000 Kms in the past four years.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
10-10-26 10:31 pm
HK News Staffer
ಸಿಇಸಿ ವಿರುದ್ಧ ದೆಹಲಿ, ಮುಂಬೈನಲ್ಲಿ ಭಾರೀ ಪ್ರತಿಭಟನ...
10-10-26 07:33 pm
ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿಗೆ ಭರ್ಜರಿ ಜಯ ;...
09-10-26 11:04 pm
ಸರ್ಕಾರಿ ಸಂಸ್ಥೆಯಿಂದ ಕೋಟ್ಯಂತರ ದೇಣಿಗೆ ; ಪಿಣರಾಯಿ...
09-10-26 05:40 pm
Prakash Raj, Dhruv Rathee: SIR ರದ್ದತಿಗೆ ಬೆಂಗಳ...
08-10-26 08:03 pm
10-10-26 09:27 pm
HK News Staffer
Sowjanya, Mangalore, Justice: ಬೆಳ್ತಂಗಡಿಯಲ್ಲಿ...
10-10-26 09:17 pm
ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ ; ಉತ್ತರ ಕನ್ನಡ ಸ...
10-10-26 05:09 pm
ಮೂಡುಶೆಡ್ಡೆ ; ಮುಸ್ಲಿಮರ ದಫನಕ್ಕೆ 2 ಎಕರೆ ಪಿಲಿಕುಳದ...
10-10-26 03:21 pm
Nana patekar: ಮಂಗಳೂರು, ಉಡುಪಿಯೊಂದಿಗೆ ನಾನಾ ಪಾಟೇ...
08-10-26 04:30 pm
10-10-26 02:27 pm
HK News Staffer
ಮೃಗಾಲಯಕ್ಕೆ ಗಂಡನೊಂದಿಗೆ ಬಂದ ನವವಿವಾಹಿತೆ: ಪತಿ ಬೈಕ...
09-10-26 08:41 pm
Dharwad Accident: ಧಾರವಾಡ ; ಕಾರು - ಕ್ಯಾಂಟರ್ ನಡ...
09-10-26 05:37 pm
ಕೊರಿಯರ್ ನಲ್ಲಿ ಪಂಜಾಬಿನಿಂದ ಮಂಗಳೂರಿಗೆ ಎಂಡಿಎಂಎ ಪೂ...
09-10-26 03:25 pm
Nisha Raphael, POCSO: 11 ವರ್ಷದ ಬಾಲಕನ ಮೇಲೆ ಲೈಂ...
09-10-26 03:23 pm