ಬ್ರೇಕಿಂಗ್ ನ್ಯೂಸ್
21-06-22 06:34 pm Mangalore Correspondent ಕರಾವಳಿ
ಪುತ್ತೂರು, ಜೂ.21: ಬಿಜೆಪಿ, ಹಿಂದು ಸಂಘಟನೆಯಲ್ಲಿದ್ದವರು ಮಾತ್ರ ಹಿಂದೂನಾ ? ಉಳಿದವರು ಯಾರೂ ಹಿಂದುಗಳಲ್ಲವೇ ಎಂದು ಶ್ರೀರಾಮನ ವಿರುದ್ಧ ಅವಹೇಳನ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್ ಪ್ರಶ್ನೆ ಮಾಡಿದ್ದಾರೆ.
ತನ್ನ ಮೇಲಿನ ಆರೋಪದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಓರ್ವ ಹಿಂದೂ ಹೆಣ್ಣುಮಗಳು. ನಾನು ಕೂಡ ದೇವ, ದೈವ ಭಕ್ತೆ. ಆದರೆ, ನಾನು ಹಿಂದೂ ಎಂದು ಯಾವುದೇ ಸಂಘಟನೆಗಳಿಂದ ನನಗೆ ಸರ್ಟಿಫಿಕೆಟ್ ಪಡೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನನಗೆ ಬಿಜೆಪಿ ಸರಕಾರ ರಕ್ಷಣೆ ನೀಡುತ್ತಿಲ್ಲ. ನಾನು ನಂಬಿದ ದೈವ ದೇವರುಗಳು ನನ್ನನ್ನು ರಕ್ಷಣೆ ಮಾಡುತ್ತಿವೆ. ನನ್ನನ್ನು ಕಾಂಗ್ರೆಸ್ ನಾಯಕಿ ಎಂದು ಕೆಲವರು ಅನಗತ್ಯ ಪ್ರಚಾರ ನೀಡುತ್ತಿದ್ದಾರೆ ಎಂದಿದ್ದಾರೆ.
ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿ. ಯಾವ ಜೈಲಿಗೆ ಬೇಕಾದರು ಹೋಗಲು ನಾನು ಸಿದ್ಧಳಿದ್ದೇನೆ. ಯಾವ ಸೆಕ್ಷನ್ ಅಡಿಯಲ್ಲಿ ನನ್ನನ್ನು ಬಂಧಿಸಬೇಕೆಂದು ನಾನೇ ಹೇಳುತ್ತೇನೆ. ಬಂಧಿಸಿದ ಬಳಿಕ ಯಾವುದೇ ಜಾಮೀನು ನಾನು ಪಡೆಯಲ್ಲ. ಹಿಂದೂ ಹೆಣ್ಣು ಮಗುವಾಗಿಯೇ ಬಿಡುಗಡೆಗೊಳ್ಳುತ್ತೇನೆ. ದೈವ ಭಕ್ತೆಯಾಗಿಯೇ ಹೊರ ಬರ್ತೇನೆ ಎಂದು ಶೈಲಜಾ ಹೇಳಿದ್ದಾರೆ.
Are we Hindus only if we are members of BJP or VHP slams Shailaja Amaranath Puttur. Karnataka Pradesh Congress Committee (KPCC) IT cell secretary Shailaja Amarnath and three others have been booked for allegedly insulting Hindu Gods in Clubhouse. VHP leader Praveen Kumar lodged a complaint with the Puttur police alleging that Shailaja and three others— Preethu Shetty, Anil and Punith — had insulted Lord Ram, Goddess Sita, and Lord Hanuman during a discussion in the Clubhouse. The complainant alleged that their statements had hurt the religious sentiments of Hindus.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm