ಬ್ರೇಕಿಂಗ್ ನ್ಯೂಸ್
01-04-21 06:44 pm Source: FILMIBEAT ಸಿನಿಮಾ
ಸಿನಿಮಾ ಸೆಲೆಬ್ರಿಟಿಗಳು ತರವೇವಾರಿ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ನಾನಾತರಹದ ಫೋಟೋಶೂಟ್ ಗಳು ಅನೇಕ ಬಾರಿ ಟ್ರೋಲಿಗರಿಗೆ ಆಹಾರವಾಗಿದ್ದು ಇದೆ.
ಹಾಟ್ ಆಗಿ ಕ್ಯಾಮರಾಗೆ ಪೋಸ್ ನೀಡುವ ಅನೇಕ ಸಿನಿತಾರೆಯರ ಫೋಟೋಗಳು ಆಗಾಗ ವೈರಲ್ ಆಗುತ್ತಿರುತ್ತೆ. ಇದೀಗ ಬಾಲಿವುಡ್ ನ ಖ್ಯಾತ ನಟಿ ಪರಿಣೀತಿ ಚೋಪ್ರಾ ವಿಭಿನ್ನವಾಗಿ ಫೋಟೋಶೂಟ್ ಮೂಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಕಸದ ಗಾಡಿಯಲ್ಲಿ ಬೆತ್ತಲಾಗಿ ಕುಳಿತಿರುವ ಪರಿಣೀತಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ಫೋಟೋ ಸೆರಿಹಿಡಿದಿದ್ದು, ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ. ವಿಭಿನ್ನ ಮತ್ತು ವಿನೂತನವಾಗಿ ಫೋಟೋಶೂಟ್ ಮಾಡಿಸುವಲ್ಲಿ ಡಬ್ಬೂ ರತ್ನಾನಿ ಎತ್ತಿದ ಕೈ.
ವಾರ್ಷಿಕ ಕ್ಯಾಲೆಂಡರ್ ಫೋಟೋಶೂಟ್ ಮೂಲಕ ಡಬ್ಬೂ ರತ್ನಾನಿ ಯಾವಾಗಲು ಗಮನ ಸೆಳೆಯುತ್ತಿರುತ್ತಾರೆ. ಡಬ್ಬೂ ರತ್ನಾನಿ ಸೆರೆಹಿಡಿಯುವ ಫೋಟೋ ಪ್ರತಿಬಾರಿಯೂ ವೈರಲ್ ಆಗುತ್ತೆ. ಇದೀಗ ಪರಿಣೀತಿ ಚೋಪ್ರಾರನ್ನು ಕಸದ ಗಾಡಿಯಲ್ಲಿ ಬೆತ್ತಲಾಗಿ ಕೂರಿಸಿ ಸೆರೆಹಿಡಿದಿರುವ ಫೋಟೋ ಅಭಿಮಾನಿಗಳ ಕಣ್ಣುಕುಕ್ಕುತ್ತಿದೆ.
ಈ ಫೋಟೋವನ್ನು ಸ್ವತಃ ಡಬ್ಬೂ ರತ್ನಾನಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬಂದಿದೆ. ಕಳೆದ ವರ್ಷ ಕೂಡ ಡಬ್ಬೂ ರತ್ನಾನಿ ಅವರ ವಾರ್ಷಿಕ ಕ್ಯಾಲೆಂಡರ್‌ಗಾಗಿ ಆಕರ್ಷಕ ಫೋಟೋಶೂಟ್ ಮಾಡಿಸಿದ್ದರು.
ಅಂದಹಾಗೆ ಪರಿಣೀತಿ ಇತ್ತೀಚಿಗಷ್ಟೆ ಸದ್ಯ ಸೈನಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಬಯೋಪಿಕ್ ಇದಾಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
This News Article Is A Copy Of FILMIBEAT
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm