ಬ್ರೇಕಿಂಗ್ ನ್ಯೂಸ್
28-03-21 03:27 pm Source: FILMIBEAT Manjunatha C ಸಿನಿಮಾ
66ನೇ ಫಿಲಂ ಫೇರ್ ಪ್ರಶಸ್ತಿ ಪಟ್ಟಿ ಪ್ರಕಟವಾಗಿದೆ. 2020 ರಲ್ಲಿ ಹಿಂದಿಯಲ್ಲಿ ಬಿಡುಗಡೆ ಆದ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಿನಿಮಾಗಳನ್ನು, ತಂತ್ರಜ್ಞರನ್ನು, ನಟ-ನಟಿಯರನ್ನು ಪ್ರಶಸ್ತಿಗೆ ಆರಿಸಲಾಗಿದೆ. ತಾಪ್ಸಿ ಪನ್ನು ನಟನೆಯ 'ತಪ್ಪಡ್' ಸಿನಿಮಾಕ್ಕೆ ಸಿಂಹಪಾಲು ದೊರೆತಿದೆ. ಅಗಲಿದ ತಾರೆ ಇರ್ಫಾನ್ ಖಾನ್‌ಗೆ ಎರಡು ಪ್ರಶಸ್ತಿಗಳನ್ನು ಸಕಾರಣವಾಗಿಯೇ ನೀಡಲಾಗಿದೆ. ಪ್ರಶಸ್ತಿ ಗಳಿಸಿದ ಸಿನಿಮಾ, ನಟ-ನಟಿ, ತಂತ್ರಜ್ಞರ ಪೂರ್ಣ ಪಟ್ಟಿ ಇಲ್ಲಿದೆ.
ಜೀವಮಾನ ಸಾಧನೆ: ಇರ್ಫಾನ್ ಖಾನ್
ಅತ್ಯುತ್ತಮ ಸಿನಿಮಾ: ತಪ್ಪಡ್
ಅತ್ಯುತ್ತಮ ನಿರ್ದೇಶಕ: ಓಂ ರಾವತ್ (ತಾನಾಜಿ)
ಅತ್ಯುತ್ತಮ ಸಿನಿಮಾ (ವಿಮರ್ಶಕರ ಆಯ್ಕೆ): ಈಬ್ ಅಲೈ ಊ
ಅತ್ಯುತ್ತಮ ನಟ: ಇರ್ಫಾನ್ ಖಾನ್ (ಅಂಗ್ರೇಜಿ ಮೀಡಿಯಮ್)
ಅತ್ಯುತ್ತಮ ನಟಿ: ತಾಪ್ಸಿ ಪನ್ನು (ತಪ್ಪಡ್)
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಅಮಿತಾಬ್ ಬಚ್ಚನ್ (ಗುಲಾಬೊ ಸಿತಾಬೊ)
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ತಿಲೋತ್ತಮಾ ಶೋಮೆ (ಸರ್)
ಅತ್ಯುತ್ತಮ ಪೋಷಕ ನಟ: ಸೈಫ್ ಅಲಿ ಖಾನ್ (ತಾನಾಜಿ)
ಅತ್ಯುತ್ತಮ ಪೋಷಕ ನಟಿ: ಫಾರೋಕ್ ಜಫ್ಪರ್ (ಗುಲಾಬೊ ಸಿತಾಬೊ)
ಅತ್ಯುತ್ತಮ ಕತೆ: ಅನುಭವ್ ಸಿನ್ಹಾ, ಮೃಣ್ಮಯಿ ಲಘು ವೈಕುಲ್ (ತಪ್ಪಡ್)
ಅತ್ಯುತ್ತಮ ಚಿತ್ರಕತೆ: ರೊಹೇನಾ ಗೀರಾ (ಸರ್)
ಅತ್ಯುತ್ತಮ ಸಂಭಾಷಣೆ: ಜೂಹಿ ಚತುರ್ವೇದಿ (ಗುಲಾಬೊ ಸಿತಾಬೊ)
ಅತ್ಯುತ್ತಮ ಡೆಬ್ಯೂಟ್ ನಿರ್ದೇಶಕ: ಆಲ್ಯಾ ಎಫ್ (ಜವಾನಿ ಜಾನೇಮನ್), ರಾಜೇಶ್ ಕೃಷ್ಣನ್ (ಲೂಟ್‌ಕೇಸ್)
ಅತ್ಯುತ್ತಮ ಸಂಗೀತ: ಪ್ರೀತಂ (ಲೂಡೊ)
ಅತ್ಯುತ್ತಮ ಗೀತ ಸಾಹಿತ್ಯ: ಗುಲ್ಜಾರ್ (ಗುಲಾಬೊ ಸಿತಾಬೊ)
ಅತ್ಯುತ್ತಮ ಗಾಯಕ: ರಾಘವ್ ಚೈತನ್ಯ (ತಪ್ಪಡ್)
ಅತ್ಯುತ್ತಮ ಗಾಯಕಿ: ಅಸೀಸ್ ಕೌರ್ (ಮಲಂಗ್)
ಸಾಹಸ ನಿರ್ದೇಶನ: ರಾಮಜಾನ್ ಬುಲೂಟ್, ಆಶಿಶ್ ಯಾದವ್ (ತಾನಾಜಿ)
ಅತ್ಯುತ್ತಮ ಹಿನ್ನೆಲೆ ಸಂಗೀತ: ಮಂಗೇಶ್ ಊರ್ಮಿಳಾ ಧಾಖಡೆ (ತಪ್ಪಡ್)
ಸಿನಿಮಾಟೊಗ್ರಫಿ: ಅವಿಕ್ ಮುಖ್ಯೋಪಾಧ್ಯಾಯ (ಗುಲಾಬೊ ಸಿತಾಬೊ)
ವಸ್ತ್ರಾಲಂಕಾರ, ಮೇಕಪ್: ವೀರ ಕಪೂರ್ ಈ (ಗುಲಾಬೊ ಸಿತಾಬೊ)
ಅತ್ಯುತ್ತಮ ಸಂಕಲನ: ಯಶ್ ಪುಷ್ಪಾ (ತಪ್ಪಡ್) ಸೌಂಡ್ ಡಿಸೈನ್ : ಕಾಮೋದ್ ಕಾರಾಡೆ (ತಪ್ಪಡ್)
This News Article Is A Copy Of FILMIBEAT
29-10-25 09:12 pm
Bangalore Correspondent
ಬ್ರಿಟಿಷರ ಕಾಲದ ಸ್ಲೋಚ್ ಮಾದರಿ ಕ್ಯಾಪ್ ಬದಲು ; ಅರಸು...
28-10-25 10:03 pm
ಶಾಸಕಾಂಗ ನಾಯಕರ ಆಯ್ಕೆ ವೇಳೆ 2.5 ವರ್ಷ ಎಂದು ತಿಳಿಸಿ...
28-10-25 07:18 pm
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
28-10-25 10:23 pm
HK News Desk
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
30-10-25 11:28 am
Udupi Correspondent
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡ...
29-10-25 10:47 pm
ಕೊಳಲನ್ನೂದುತ್ತ ಈಜಿನಲ್ಲಿ ವಿಶ್ವದಾಖಲೆ ; ಅಲೋಶಿಯಸ್...
29-10-25 06:55 pm
ಸುಳ್ಳು ಕೇಸು ಹಾಕುತ್ತಿದ್ದಾರೆಂದು ಮನವಿ ಕೊಡಲು ಬಂದವ...
29-10-25 03:57 pm
ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಲು ಸ್ಪೀಕರ್ ಖಾದರ್ ನ...
29-10-25 03:16 pm
29-10-25 10:43 pm
Mangalore Correspondent
ಪ್ರೇಯಸಿಗಾಗಿ ಕಳ್ಳತನಕ್ಕಿಳಿದ ಲವ್ವರ್ ; 40 ಲಕ್ಷ ಮ...
29-10-25 10:09 pm
ವಿಷನ್ ಇಂಡಿಯಾ ಹೆಸರಲ್ಲಿ ನಕಲಿ ಲಕ್ಕಿ ಸ್ಕೀಮ್ ; ಪುತ...
29-10-25 02:53 pm
ಪುತ್ತೂರು ಮೂರ್ತೆದಾರರ ಸಹಕಾರಿ ಸಂಘಕ್ಕೆ 101 ಗ್ರಾಮ್...
29-10-25 02:33 pm
ಕೇರಳ ಮೂಲದ ಗಲ್ಫ್ ಉದ್ಯಮಿಗೆ ಹನಿಟ್ರ್ಯಾಪ್ ; ಬಂಧನಕ್...
28-10-25 10:48 pm