ಬ್ರೇಕಿಂಗ್ ನ್ಯೂಸ್
14-01-23 01:02 pm Source: news18 ಸಿನಿಮಾ
ಜೀ ಕನ್ನಡದ ಫೇಮಸ್ ಆ್ಯಂಕರ್ ಅನುಶ್ರೀ ಅವರಿಗೆ ಚಿಕ್ಕಬಳ್ಳಾಪುರದ ಉತ್ಸವದಲ್ಲಿ ಮದುವೆ ಪ್ರಪೋಸಲ್‍ಗಳು ಬಂದಿವೆ. ಯಾರು? ಏನಂದ್ರು ನೋಡಿ? ನಿರೂಪಕಿ ಅನುಶ್ರೀ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಇವರು ಜೀ ಕನ್ನಡಸದ ಫೇಮಸ್ ಆ್ಯಂಕರ್. ಹಲವು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಣೆ ಮಾಡ್ತಾ ಇದ್ದಾರೆ.
ಅನುಶ್ರೀ ಅವರು ತಮ್ಮ ಅದ್ಭುತವಾದ ಮಾತಿನಿಂದ ಈಡೀ ಕರುನಾಡ ಜನರ ಮನಸ್ಸು ಗೆದ್ದಿದ್ದಾರೆ. ಸದ್ಯ ಸರಿಗಮಪ ಲಿಟಲ್ ಚಾಂಪ್ಸ್ ನಿರೂಪಣೆ ಮಾಡ್ತಾ ಇದ್ದಾರೆ. ಅಲ್ಲೂ ಅನುಶ್ರೀ ಮಾತು ಕೇಳಲು ಎಷ್ಟೊಂದು ಜನ ಕಾರ್ಯಕ್ರಮ ನೋಡ್ತಾರೆ.
ಎಲ್ಲರಿಗೂ ಅನುಶ್ರೀ ಅವರ ಬಗ್ಗೆ ಒಂದು ಪ್ರಶ್ನೆ ಕಾಡ್ತಾ ಇದೆ. ಅನುಶ್ರೀ ಅವರು ಯಾವಾಗ ಮದುವೆ ಆಗ್ತಾರೆ ಅನ್ನೋದು. ಈ ಪ್ರಶ್ನೆಯನ್ನು ಅವರಿಗೆ ಹಲವು ಬಾರಿ ಕೇಳಿದ್ದಾರೆ. ಜನವರಿ 13ರಂದು ಚಿಕ್ಕಬಳ್ಳಾಪುರ ಉತ್ಸವ ಅದ್ದೂರಿಯಾಗಿ ನಡೆದಿದೆ. ಚಿಕ್ಕಬಳ್ಳಾಪುರ ಉತ್ಸವವನ್ನು ನಡೆಸಿಕೊಟ್ಟಿದ್ದು ನಿರೂಪಕಿ ಅನುಶ್ರೀ ಅವರಿಗೆ ವೇದಿಕೆ ಮೇಲೆ ಮದುವೆ ಪ್ರಪೋಸಲ್ ಬಂದಿದೆ.

ಅನುಶ್ರೀ ಮಾತನಾಡುತ್ತಾ, ಚಿಕ್ಕಬಳ್ಳಾಪುರದಲ್ಲಿ ಯಾರಾದ್ರೂ ಒಳ್ಳೆ ಹುಡುಗ ಇದ್ರೆ ಹುಡುಕೋಣ ಅಂತಾರೆ. ಆಗ ಜನ ನಾವು ಇದೀವಿ ಅಂತ ಕೂಗ್ತಾರೆ. ಅನುಶ್ರೀ ಅವರಿಗೆ ರೇಗಿಸುತ್ತಾರೆ.
ತಲೆಯಲ್ಲಿ ಕೂದಲಿಲ್ಲ ನನ್ನ ಮದುವೆ ಆಗ್ತೀರಾ ಎಂದು ಅಲ್ಲಿನ ವ್ಯಕ್ತಿಯೊಬ್ಬರಿಗೆ ಅನುಶ್ರೀ ಕಾಲೆಳೆಯುತ್ತಾರೆ. ನಂತರ ಕಾಂತಾರ ಚಿತ್ರದ ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ ಎಂದು ಡೈಲಾಗ್ ಹೇಳ್ತಾರೆ. ಅದನ್ನು ಕೇಳಿ ಜನ ಎಲ್ಲಾ ನಗ್ತಾರೆ.

ಇನ್ನೊಬ್ಬರಿಗೆ, ಚೆನ್ನಾಗಿದೆ ನೀನು. ಲೀಸ್ಟ್ ನಲ್ಲಿ ಇದೀಯಾ, ನಿನ್ನ ನಂಬರ್ ಕಳಿಸು ವಾಟ್ಸಾಪ್ ನಲ್ಲಿ ಎಂದು ಅನುಶ್ರೀ ಮತ್ತೊಬ್ಬ ಹುಡುಗನಿಗೆ ರೇಗಿಸುತ್ತಾರೆ. ಮದುವೆ ಅರ್ಜೆಂಟ್ ಇಲ್ಲ. ನೋಡಿದ ತಕ್ಷಣ ಮದುವೆ ಆಗಲು ಆಗುತ್ತಾ ಎಂದು ನಕ್ಕಿದ್ದಾರೆ.
ಅನುಶ್ರೀ ಅವರು ತಮ್ಮ ಮದುವೆ ಬಗ್ಗೆ ಇನ್ನೂ ಅಷ್ಟಾಗಿ ಯೋಚನೆ ಮಾಡಿದಂತೆ ಕಾಣುವುದಿಲ್ಲ. ಒಳ್ಳೆ ಹುಡುಗ ಸಿಕ್ಕಿ, ನಿಮ್ಮ ಜೀವನ ಚೆನ್ನಾಗಿರಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.
Anchor Anushree marriage proposal from chikkaballapura people see details.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm