ಬ್ರೇಕಿಂಗ್ ನ್ಯೂಸ್
19-11-25 06:47 pm HK News Desk ದೇಶ - ವಿದೇಶ
ಕೊಲಂಬೊ, ನ 19 : ನ್ಯೂಜಿಲೆಂಡ್ ಮಹಿಳೆಯ ಮುಂದೆ ವ್ಯಕ್ತಿಯೊಬ್ಬ ವಿಕೃತ ವರ್ತನೆ ತೋರಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ವಿಡಿಯೋ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದೇಶದಿಂದ ಬರುವ ಮಹಿಳೆಯರು ಒಂದು ದೇಶದ ಆಚರಣೆ, ಸಂಸ್ಕೃತಿ, ಇದರ ಜತೆಗೆ ಅಲ್ಲಿನ ಜನರ ನಡವಳಿಕೆಗಳನ್ನು ನೋಡಿ ಬಂದಿರುತ್ತಾರೆ. ಆದರೆ ಇಂಥಹ ವ್ಯಕ್ತಿಗಳಿಂದ ದೇಶದ ಸಂಸ್ಕೃತಿಗೆ ಅವಮಾನ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಆಟೋದಲ್ಲಿದ್ದ ಒಂಟಿ ವಿದೇಶಿ ಮಹಿಳೆಯ ಮುಂದೆ ಪ್ಯಾಂಟ್ ಜಾರಿಸಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆ ನಡೆದಿರುವುದು ಶ್ರೀಲಂಕಾದಲ್ಲಿ. ಇದೀಗ ಆತನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ನೆಟ್ಟಿಗರು ತಿರುಗಿ ಬಿದ್ದಿದ್ದಾರೆ.

ಶ್ರೀಲಂಕಾಕ್ಕೆ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದ ಮೋಲ್ಸ್ ಎಂಬ ನ್ಯೂಜಿಲೆಂಡ್ ಮಹಿಳೆ, ತಾನೇ ಸ್ವತ ಆಟೋ ಓಡಿಸಿಕೊಂಡು ಶ್ರೀಲಂಕಾದ ಸ್ಥಳೀಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅರುಗಮ್ ಕೊಲ್ಲಿ ಮತ್ತು ಪಾಸಿಕುಡ ಕರಾವಳಿ ರಸ್ತೆಯಲ್ಲಿ ಸ್ವಲ್ಪ ಹೊತ್ತು ನಿಂತಿದ್ದರು. ಇದನ್ನು ನೋಡಿ ವ್ಯಕ್ತಿಯೊಬ್ಬ ಸೂಟ್ಕರ್ನಲ್ಲಿ ಬಂದು, ಮಹಿಳೆಯ ಬಳಿ ಮಾತನಾಡಿದ್ದಾನೆ. ಮೋಲ್ಸ್ ಕೂಡ ಆ ವ್ಯಕ್ತಿಯ ಜತೆಗೆ ಮಾತನಾಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಆ ವ್ಯಕ್ತಿ ಕೆಟ್ಟದಾಗಿ ಮಾತನಾಡಲು ಶುರು ಮಾಡಿದ್ದಾನೆ. “ನೀನು ಎಲ್ಲಿಗೆ ಹೋಗುತ್ತೀಯಾ, ಸೆಕ್ಸ್ ಮಾಡುವ ಬರ್ತೀಯಾ” ಎಂದೆಲ್ಲ ಕೇಳಿದ್ದಾನೆ. ನಂತರ ಪ್ಯಾಂಟ್ ಜಾರಿಸಿ, ತನ್ನ ಗುಪ್ತಾಂಗವನ್ನು ಮೋಲ್ಸ್ಗೆ ತೋರಿಸಿದ್ದಾನೆ. ಇದರಿಂದ ಗಾಬರಿ ಬಿದ್ದ ಮೋಲ್ಸ್, ತಕ್ಷಣ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಇಡೀ ಘಟನೆ ಆಟೋದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಮೋಲ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದು, ” ಇಂಥಹ ಕೆಟ್ಟ ಅನುಭವ ಎಂದಿಗೂ ನನಗೆ ಆಗಿಲ್ಲ. ಈ ದೃಶ್ಯವನ್ನು ನೋಡಿದ್ರೆ ನಿಮಗೂ ಭಯ ಆಗುತ್ತದೆ. ಒಂಟಿಯಾಗಿ ಪ್ರಯಾಣಿಸುವುದು ರೋಮಾಂಚನಕಾರಿ ವಿಚಾರ, ಆದರೆ ಅದು ಎಲ್ಲ ಸಮಯದಲ್ಲೂ ಒಳ್ಳೆಯದ್ದಲ್ಲ ಎಂಬುದು ನನಗೆ ಅರ್ಥವಾಗಿದೆ. ಕೆಲವೊಂದು ಬಾರಿ ಇಂತಹ ಅನುಭವಗಳು ಕೂಡ ಆಗಬಹುದು. ಆದರೆ ಇಡೀ ಶ್ರೀಲಂಕಾದ ಜನ ಹೀಗೆ ಎಂದು ಹೇಳುವುದಿಲ್ಲ. ಇಲ್ಲಿನ ಸ್ಥಳೀಯ ಜನರು ಒಳ್ಳೆಯವರು” ಎಂದು ಪೋಸ್ಟ್ ಮಾಡಿದ್ದಾರೆ.
A disturbing video from Sri Lanka has gone viral on social media, showing a man behaving indecently with a solo-travelling New Zealand woman. The incident, recorded on the camera attached to her auto-rickshaw, has triggered massive outrage online.
06-10-26 09:32 am
HK News Staffer
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
06-10-26 10:11 am
HK News Staffer
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am