ಬ್ರೇಕಿಂಗ್ ನ್ಯೂಸ್
04-07-23 10:23 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 4: ಪಾಕಿಸ್ತಾನದ ಕರಾಚಿ ಮೂಲದ ನಾಲ್ಕು ಮಕ್ಕಳ ತಾಯಿಯೊಬ್ಬಳು ಪಬ್ ಜಿ ಆಟವಾಡುತ್ತಾ ಗ್ರೇಟರ್ ನೋಯ್ಡಾ ನಿವಾಸಿ ಯುವಕನ ಪ್ರೇಮ ಪಾಶಕ್ಕೆ ಸಿಲುಕಿದ್ದಳು. ಪ್ರೇಮ ಬಂಧನದಿಂದ ಬಿಡಿಸಿಕೊಳ್ಳಲಾಗದೆ ಕೊನೆಗೆ ತನ್ನ ಮಕ್ಕಳ ಜೊತೆಗೆ ಪಾಕಿಸ್ತಾನವನ್ನೇ ತೊರೆದು ದುಬೈ, ನೇಪಾಳದ ಮೂಲಕ ಕಳ್ಳದಾರಿಯಲ್ಲಿ ನೋಯ್ಡಾ ಬಂದು ಸೇರಿದ್ದಾಳೆ.
27 ವರ್ಷದ ಸೀಮಾ ಹೆಸರಿನ ಮಹಿಳೆ ಮತ್ತು ಉತ್ತರ ಪ್ರದೇಶದ ನೋಯ್ಡಾ ನಿವಾಸಿ 22 ವರ್ಷದ ಸಚಿನ್ ಪಬ್ ಜಿ ಎನ್ನುವ ಆನ್ಲೈಲ್ ಗೇಮ್ ನಲ್ಲಿ ಪರಿಚಿತರಾಗಿದ್ದರು. ದಿನವೂ ಮಧ್ಯರಾತ್ರಿ ಬಳಿಕ ಇವರಿಬ್ಬರು ಚಾಟಿಂಗ್ ಮಾಡುತ್ತಾ ಆಡುತ್ತಿದ್ದರು. ಆನಂತರ, ಇಬ್ಬರ ನಡುವೆ ಪ್ರೇಮಾಂಕುರ ಆಗಿದ್ದು, ಇಬ್ಬರೂ ಪ್ರೀತಿಸತೊಡಗಿದ್ದರು.
ಅದಾಗಲೇ ಸೀಮಾಗೆ ಮದುವೆಯಾಗಿದ್ದು, ಗಂಡ ದುಬೈನಲ್ಲಿ ಕೆಲಸದಲ್ಲಿದ್ದ. ಜೊತೆಗೆ ಆಕೆಗೆ ನಾಲ್ಕು ಮಕ್ಕಳನ್ನೂ ಕರುಣಿಸಿದ್ದ. ಆದರೆ, ತನ್ನ ಪ್ರಿಯಕರನ ಪ್ರೇಮ ಪಾಶಕ್ಕೆ ಬಿದ್ದು ಹೊರ ಬರಲಾಗದ ಸ್ಥಿತಿಗೆ ತಲುಪಿದ್ದಳು. ಕೊನೆಗೆ ಗಟ್ಟಿ ನಿರ್ಧಾರ ಮಾಡಿದ್ದು, ನಾಲ್ಕು ಮಕ್ಕಳ ಜೊತೆಗೆ ಪಾಕಿಸ್ತಾನ ಬಿಟ್ಟು ದುಬೈ ತಲುಪಿದ್ದಾಳೆ. ಅಲ್ಲಿಂದ ವಿಮಾನದ ಮೂಲಕ ನೇಪಾಳದ ಕಾಠ್ಮಂಡು ಆಗಮಿಸಿದ್ದು, ಆನಂತರ ರಸ್ತೆಯ ಮೂಲಕ ಭಾರತ ಪ್ರವೇಶಿಸಿ ಕೊನೆಗೆ ಗ್ರೇಟರ್ ನೋಯ್ಡಾದ ಪ್ರಿಯಕರನ ಜೊತೆ ಸೇರಿದ್ದಾಳೆ.
ಒಂದು ತಿಂಗಳ ಕಾಲ ಜೊತೆಗಿದ್ದ ಬಳಿಕ ಸಚಿನ್ ಮತ್ತು ಸೀಮಾ ಮದುವೆಯಾಗಲು ಹೊರಟಿದ್ದಾರೆ. ವೀಸಾ ಇಲ್ಲದೆ ಭಾರತ ಪ್ರವೇಶ ಮಾಡಿದ್ದಲ್ಲದೆ, ಭಾರತೀಯಳು ಅನ್ನುವುದಕ್ಕೆ ಆಕೆಯಲ್ಲಿ ಯಾವುದೇ ಪ್ರೂಫ್ ಇರಲಿಲ್ಲ. ಹಾಗಾಗಿ, ವಕೀಲರ ಬಳಿಗೆ ತೆರಳಿ ತಮಗೊಂದು ದಾರಿ ತೋರಿಸಿ ಎಂದು ಕೇಳಿಕೊಂಡಿದ್ದಾರೆ. ವಕೀಲರ ಮೂಲಕ ಪೊಲೀಸರಿಗೆ ವಿಷಯ ಗೊತ್ತಾಗಿದ್ದು, ಮಹಿಳೆ ಮತ್ತು ಯುವಕನನ್ನು ಕರೆದು ವಿಚಾರಣೆ ನಡೆಸಿದ್ದಾರೆ.
Love in the age of PUBG? No, this is not the title of a novel but a real-life story that unfolded between a woman from Pakistan and a man from India. According to a report by TOI, Seema, a 27-year-old woman believed to be from Pakistan, and Sachin, a 22-year-old youngster from Greater Noida, connected while playing the popular game PUBG. Soon Seema crossed borders to be with Sachin.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 04:45 pm
HK News Staffer
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm