ಬ್ರೇಕಿಂಗ್ ನ್ಯೂಸ್
21-10-20 12:04 pm Headline Karnataka News Network ದೇಶ - ವಿದೇಶ
ಲಂಡನ್,ಅಕ್ಟೋಬರ್.21 : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮಗೆ ಕಡಿಮೆ ಸಂಬಳ ನೀಡುತ್ತಿರುವುದರಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಮುಂದಿನ ಮಾರ್ಚ್ ವೇಳೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪ್ರಧಾನಿಯ ಸಂಬಳದ ವಿಷಯಕ್ಕೆ ಬರುವುದಾದರೆ, ಸದ್ಯ ಬೋರಿಸ್ ಜಾನ್ಸನ್ ಅವರು, 1.50 ಲಕ್ಷ ಡಾಲರ್ ವೇತನ ವಾರ್ಷಿಕವಾಗಿ ಪಡೆಯುತ್ತಿದ್ದಾರೆ. ಅಂದರೆ ಸುಮಾರು 1.10 ಕೋಟಿ ರೂಪಾಯಿಗಳು. ಆದರೆ ತಮಗೆ ಈ ಸಂಬಳ ಸಾಕಾಗುತ್ತಿಲ್ಲ ಎನ್ನುವುದು ಅವರ ವಾದ.
ಈ ಹಿಂದೆ ಬೋರಿಸ್ ಅವರು ದಿ ಟೆಲಿಗ್ರಾಫ್ ಪತ್ರಿಕೆಗೆ ಅಂಕಣಕಾರರಾಗಿದ್ದರು. ಆದರೆ ಅವರಿಗೆ ಸಿಗುತ್ತಿದ್ದುದು ವರ್ಷಕ್ಕೆ 2.75 ಲಕ್ಷ ಡಾಲರ್, ಅಂದರೆ ಸುಮಾರು 1.84 ಕೋಟಿ ರೂಪಾಯಿಗಳು, ಇದರ ಜತೆಗೆ ತಿಂಗಳಲ್ಲಿ ಎರಡು ಭಾಷಣ ಮಾಡಿ ಅವರು 1.60 ಲಕ್ಷ ಡಾಲರ್ ಸಂಪಾದಿಸುತ್ತಿದ್ದರು. ಇದಕ್ಕೆ ಹೋಲಿಸಿದರೆ ತಮ್ಮ ವೇತನ ಅತ್ಯಲ್ಪ ಎಂದಿದ್ದಾರೆ ಬೋರಿಸ್.
ಬೊರಿಸ್ ಗೆ ಆರು ಮಕ್ಕಳಿದ್ದಾರೆ. ಕೆಲವರು ಸಣ್ಣವರಿರುವ ಕಾರಣ ಅವರಿಗೆ ಹಣಕಾಸು ನೆರವಿನ ಅಗತ್ಯವಿದೆ.ವಿಚ್ಛೇದನದ ಒಪ್ಪಂದ ಪ್ರಕಾರ ಮಾಜಿ ಪತ್ನಿ ಮರಿನಾ ವೀಲರ್ ಗೂ ಹಣವನ್ನು ಪಾವತಿಸಬೇಕಾಗಿದೆ ಎಂದು ಕನ್ಸರ್ವೇಟಿವ್ ಪಕ್ಷದ ಸಂಸದರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಡೈಲಿ ಮಿರರ್ ವರದಿ ಮಾಡಿದೆ
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:13 pm
Mangalore Correspondent
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
Mangalore, Suhas Shetty Murder, Anti Communia...
03-05-25 02:58 pm
Mangalore Suhas Shetty Murder, Instagram, Pol...
02-05-25 10:47 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm