ಬ್ರೇಕಿಂಗ್ ನ್ಯೂಸ್
14-12-22 05:23 pm HK News Desk ದೇಶ - ವಿದೇಶ
ಮುಂಬೈ, ಡಿ.14: ಶಾರುಕ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾ ಬಿಡುಗಡೆಯಾಗುವ ಮೊದಲೇ ಬಾಯ್ಕಾಟ್ ಅಭಿಯಾನಕ್ಕೆ ತುತ್ತಾಗಿದೆ. ಚಿತ್ರದ ಬೇಷರಮ್ ರಂಗ್ ಎನ್ನುವ ಹಾಡೊಂದನ್ನು ರಿಲೀಸ್ ಮಾಡಲಾಗಿದ್ದು ಅದರಲ್ಲಿ ದೀಪಿಕಾ ಬೋಲ್ಡ್ ನಟನೆ ಮತ್ತು ಅದರಲ್ಲಿ ಕೇಸರಿ ಉಡುಗೆಯನ್ನು ತೊಟ್ಟು ಶಾರುಖ್ ಜೊತೆಗೆ ಪೋರ್ನ್ ಸ್ಟಾರ್ ರೀತಿ ನಟಿಸಿದ್ದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹಾಡಿನಲ್ಲಿ ಕೇಸರಿ ಬಣ್ಣದ ಉಡುಗೆಯಲ್ಲಿಯೇ ದೀಪಿಕಾರನ್ನು ಅತ್ಯಂತ ಕೆಟ್ಟದಾಗಿ ತೋರಿಸಲಾಗಿದೆ ಎಂದೂ ನೆಟ್ಟಿಗರು ಆಕ್ರೋಶ ತೋರುತ್ತಿದ್ದಾರೆ. ‘ಬೇಷರಮ್ ರಂಗ್’ ಎಂಬುದನ್ನು ಕನ್ನಡದಲ್ಲಿ ಅನುವಾದಿಸಿದರೆ ನಾಚಿಕೆಯಿಲ್ಲದ ಬಣ್ಣ ಎಂದಾಗುತ್ತದೆ ಎಂದು ಹಾಡಿನ ಬಗ್ಗೆ ಅಣಕಿಸಿದ್ದಾರೆ. ಅಲ್ಲದೆ, ಹಿಂದೂ ಧರ್ಮಕ್ಕೆ ದೀಪಿಕಾ ಅವಮಾನ ಮಾಡುತ್ತಿದ್ದಾರೆ ಎಂಬಂಥ ರೀತಿಯಲ್ಲಿ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ. ಅದರಲ್ಲೂ ಕೇಸರಿ ಬಣ್ಣದ ಬಿಕಿನಿಯಲ್ಲಿಯೇ ಈ ಹಾಡಿನಲ್ಲಿ ಕಾಣಿಸಿಕೊಳ್ಳುವ ಜರೂರತ್ತು ಏನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಇದೆಲ್ಲದರ ಜತೆಗೆ ಪಠಾಣ್ ಸಿನಿಮಾ ನಿಷೇಧಕ್ಕಾಗಿ ದೊಡ್ಡ ಅಭಿಯಾನವೇ ಶುರುವಾಗಿದೆ. #BoycottPathaanMovie #BoycottPathaan #BoycottPathan #BoycottBollywoodforever ಎಂಬ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡಿಂಗ್ ಆಗಿವೆ.
‘ಪಠಾಣ್’ಗೆ ಕೆಟ್ಟ ಕಮೆಂಟ್ ಬರುತ್ತಿದ್ದಂತೆ, ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಉತ್ತರ ಭಾರತದ ಮಂದಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಅದರಲ್ಲೂ ಕನ್ನಡದ ಸಿನಿಮಾಗಳನ್ನು ಹೆಸರಿಸುತ್ತಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿನ ಕಂಟೆಂಟ್‌ಗಳನ್ನು ಉತ್ತರ ಭಾರತದ ಮಂದಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ದಕ್ಷಿಣದ ಸಿನಿಮಾಗಳ ಮೇಕಿಂಗ್, ಕಥೆಗೆ ಕೊಡುವ ಪ್ರಾಧಾನ್ಯತೆಯನ್ನೂ ಉದಾಹರಿಸಿದ್ದಾರೆ. "ದಕ್ಷಿಣದ ಸಿನಿಮಾಗಳನ್ನು ನೋಡಿ ಕಲಿಯಿರಿ. ನಮ್ಮ ಸಂಸ್ಕೃತಿ ನೆಲೆಸಿರುವುದೇ ಅಲ್ಲಿ. ಬಾಲಿವುಡ್‌ನಲ್ಲಿ ಅದೆಲ್ಲವೂ ಕಾಣದಾಗಿ ಎಷ್ಟೋ ವರ್ಷಗಳಾದವು" ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
#boycott pathan#boycott sharukh Khan
— Prasenjit Sharma (@Prasenj20404418) December 12, 2022
Boycott drugwood forever
Boycott struggle continues,
— Kumari Dimple 💯% Follow Back. (@KumariDimple5) November 24, 2022
now it's Pathan's turn,Today #BoycottBollywood 😭#BoycottPathaan😭#Boycott #FIFAWorldCup2022 pic.twitter.com/VOZFPBVuHM
'Besharam Rang', the first track from much-awaited Shah Rukh Khan film 'Pathaan', is out now. However, while some fans hit the like button on watching the music video, Twitter began to see the boycott trend towards the film. The hot scenes from the song concerned Indians, who took to Twitter demanding a ban on the film for its "vulgar visuals".
29-06-26 10:33 pm
HK News Desk
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
29-06-26 03:35 pm
HK News Staffer
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
ಜಾತಿ ಹುಟ್ಟಿನಿಂದಲೇ ಬರಬೇಕು, ಇಸ್ಲಾಂಗೆ ಮತಾಂತರಗೊಂಡ...
28-06-26 04:03 pm
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
29-06-26 07:25 pm
HK News Staffer
ನಡುರಾತ್ರಿ ಬೆಡ್ ರೂಮ್ ಕಿಟಕಿಗೆ ಕೈಹಾಕಿ ಮಹಿಳೆಯ ಸರ...
29-06-26 06:45 pm
ತಾಯಿಯ ಹೆಸರಿನಲ್ಲಿದ್ದ ಆಸ್ತಿ ಕಿತ್ತುಕೊಂಡ ಮಗ, ತಂದೆ...
29-06-26 04:45 pm
ವಿಟ್ಲ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್...
29-06-26 02:00 pm
Panambur Robbery, Mangalore: ಮುಂಬೈನಿಂದ ಬರುತ್ತ...
29-06-26 09:32 am