ಬ್ರೇಕಿಂಗ್ ನ್ಯೂಸ್
08-11-22 05:43 pm HK News Desk ದೇಶ - ವಿದೇಶ
ಜೈಪುರ, ನ.8 : ಪ್ರೇಮ ಕುರುಡು, ಕಾಮಕ್ಕೆ ಕಣ್ಣಿಲ್ಲ ಎನ್ನುತ್ತಾರೆ. ಈ ಮಾತಿಗೆ ಪೂರಕ ಎನ್ನುವಂತೆ ರಾಜಸ್ಥಾನದ ಶಾಲಾ ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿನಿಯನ್ನೇ ಮದುವೆಯಾಗಲು ಲಿಂಗವನ್ನೇ ಬದಲಿಸಿಕೊಂಡ ಅಪರೂಪದ ವಿದ್ಯಮಾನ ನಡೆದಿದೆ.
ರಾಜಸ್ಥಾನದ ಭರತ್ ಪುರ್ ಶಾಲೆಯ ದೈಹಿಕ ಶಿಕ್ಷಕಿ ಮೀರಾ ಎಂಬಾಕೆ ತನ್ನ ವಿದ್ಯಾರ್ಥಿ ಕಲ್ಪನಾ ಫೌಜ್ ದಾರ್ ಎಂಬವಳ ಜೊತೆಗೆ ಪ್ರೇಮಾಂಕುರ ಆಗಿದೆ. ಹೀಗೆ ಮುಂದುವರಿದ ಪ್ರೇಮ ಪುರಾಣ ಇದೀಗ ಆಕೆಯನ್ನೆ ವಿವಾಹವಾಗಲು ಮಹಿಳಾ ಶಿಕ್ಷಕಿಯಾಗಿದ್ದ ಮೀರಾ ಆಪರೇಶನ್ ಮೂಲಕ ಗಂಡಾಗಿದ್ದು ತನ್ನ ಲಿಂಗವನ್ನೇ ಬದಲಿಸಿಕೊಂಡಿದ್ದಾಳೆ.


ನಮ್ಮದು ನಿಜವಾದ ಪ್ರೀತಿ, ಅದಕ್ಕಾಗಿಯೇ ನಾನು ಲಿಂಗ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ಹೇಳಿರುವ ಮೀರಾ, ತನ್ನ ಹೆಸರನ್ನು ಆರವ್ ಕುಂತಲ್ ಎಂದು ಬದಲಿಸಿಕೊಂಡಿದ್ದಾಳೆ. ಕಲ್ಪನಾ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿಯಾಗಿದ್ದು ಜನವರಿಯಲ್ಲಿ ದುಬೈನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಕಬಡ್ಡಿ ಟೂರ್ನಮೆಂಟ್ ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾಳೆ.

ತರಬೇತಿ ವೇಳೆ ಕಲ್ಪನಾಳ ಬಗ್ಗೆ ಆಕರ್ಷಿತನಾಗಿದ್ದೆ. ನಿಧಾನಕ್ಕೆ ಪ್ರೀತಿಸತೊಡಗಿದ್ದೆ. ಆದರೆ ಕಲ್ಪನಾ ಯಾವಾಗಲೂ ನಾನು(ಮೀರಾ) ಹುಡುಗನಾಗಬೇಕು ಎಂದು ಬಯಸುತ್ತಿದ್ದಳು. ನಾನು ಹುಟ್ಟಿನಿಂದಲೇ ಹೆಣ್ಣಾಗಿದ್ದೆ, ಆದರೂ ನಾನು ಹುಡುಗ ಎನ್ನುವ ರೀತಿ ಆಲೋಚಿಸುತ್ತಿದ್ದೆ. ಕೊನೆಗೆ ಸರ್ಜರಿ ಮೂಲಕ ಲಿಂಗ ಪರಿವರ್ತನೆಗೆ ಮುಂದಾಗಿದ್ದು, 2019ರ ಡಿಸೆಂಬರ್ ನಲ್ಲಿ ಮೊದಲ ಸರ್ಜರಿ ಮಾಡಿಸಿಕೊಂಡಿದ್ದೆ ಎಂದು ಆರವ್ ತಿಳಿಸಿದ್ದಾರೆ.
A schoolteacher in Rajasthan changed her gender and married one of her students on Sunday.Meera, a physical education teacher at Bharatpur, fell in love with Kalpana Fouzdar and went through a sex change operation to marry her."Everything is fair in love and that is why I changed my gender," Meera, who is now Aarav Kuntal, told reporters.
07-10-26 10:45 pm
HK News Staffer
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
08-10-26 12:06 pm
HK News Staffer
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
08-10-26 11:08 am
HK News Staffer
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am
ಮೂಡುಶೆಡ್ಡೆ ವ್ಯಾಪ್ತಿಯಲ್ಲಿ 68 ಮತ ಅಳಿಸಿಹಾಕಲು ಅರ್...
07-10-26 04:45 pm
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm