ಬ್ರೇಕಿಂಗ್ ನ್ಯೂಸ್
06-10-22 05:46 pm HK News Desk ದೇಶ - ವಿದೇಶ
ಬ್ಯಾಂಕಾಕ್, ಅ.6 : ಥಾಯ್ಲೆಂಡ್ ನಲ್ಲಿ ಆಗಂತುಕನೊಬ್ಬ ಮಕ್ಕಳ ಆರೈಕೆ ಕೇಂದ್ರಕ್ಕೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ ರಕ್ತಪಾತ ನಡೆಸಿದ್ದು ಮಕ್ಕಳು ಸೇರಿ 30ಕ್ಕೂ ಮಂದಿ ಮೃತಪಟ್ಟಿದ್ದಾರೆ.
ಥಾಯ್ಲೆಂಡಿನ ನೊಂಗ್ಬುವಾ ಲಂಫೂ ಪಟ್ಟಣದಲ್ಲಿ ಘಟನೆ ನಡೆದಿದ್ದು ಗುರುವಾರ ಮಧ್ಯಾಹ್ನ ಮಕ್ಕಳ ಆರೈಕೆ ನುಗ್ಗಿದ ಬಂದೂಕುಧಾರಿ ಯದ್ವಾತದ್ವಾ ಗುಂಡು ಹಾರಿಸಿದ್ದಾನೆ. ಮಕ್ಕಳ ನಿಗಾ ಕೇಂದ್ರದಲ್ಲಿ 30 ಮಕ್ಕಳಿದ್ದರು. ಮೊದಲಿಗೆ ಅಲ್ಲಿದ್ದ ನಾಲ್ಕು ಮಂದಿ ಶಿಕ್ಷಕರ ಮೇಲೆ ದಾಳಿ ನಡೆಸಿದ್ದಾನೆ. ಅದರಲ್ಲಿ ಒಬ್ಬಾಕೆ ಟೀಚರ್ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಕೈಯಲ್ಲಿ ಚೂರಿಯನ್ನೂ ಹಿಡಿದಿದ್ದ ಆತ ಕೈಗೆ ಸಿಕ್ಕವರ ಮೇಲೆ ಇರಿದಿದ್ದಾನೆ. ಬಳಿಕ ಮಕ್ಕಳ ಮೇಲೆ ಶೂಟ್ ಮಾಡಿದ್ದಾನೆ. ಅಲ್ ಜಜೀರಾ ಮಾಹಿತಿ ಪ್ರಕಾರ ಒಟ್ಟು 34 ಜನ ಮೃತಪಟ್ಟಿದ್ದಾರೆ.
ಕೃತ್ಯದ ಬಳಿಕ ಬಂದೂಕುಧಾರಿ ವ್ಯಕ್ತಿಯೂ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆಗಂತುಕ ವ್ಯಕ್ತಿಯನ್ನು ಮಾಜಿ ಪೊಲೀಸ್ ಅಧಿಕಾರಿ ಫಾನ್ಯಾ ಖಮ್ರಾಬ್ ಎಂದು ಗುರುತಿಸಿದ್ದು ಮಕ್ಕಳು ಮಲಗಿದ್ದ ಕೋಣೆಗೆ ಬಲವಂತದಿಂದ ನುಗ್ಗಿ ಕೃತ್ಯ ನಡೆಸಿದ್ದಾನೆ. ಅಲ್ಲಿಂದ ತನ್ನ ಮನೆಗೆ ತೆರಳಿ ಪತ್ನಿ ಮತ್ತು ಮಗುವನ್ನೂ ಸಾಯಿಸಿ ಸಾವಿಗೆ ಶರಣಾಗಿದ್ದಾನೆ. ಇದರ ನಡುವೆ, ಬೈಕಿನಲ್ಲಿ ತೆರಳುತ್ತಿದ್ದ ಒಬ್ಬಾಕೆಯನ್ನು ಕೊಂದು ಅದೇ ಬೈಕಿನಲ್ಲಿ ತನ್ನ ಮನೆಗೆ ತೆರಳಿದ್ದ. ಬ್ಯಾಂಕಾಕ್ ನಗರದಲ್ಲಿ ಅತ್ಯಂತ ಭೀಭತ್ಸಕಾರಿ ಕೃತ್ಯ ನಡೆದಿದ್ದು ಎಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
At least 34 people, including 22 kids, were killed Thursday in a mass shooting at a children’s day-care centre in a northeastern province of Thailand, reported news agency Reuters citing a police official. The gunman was an ex-police officer and he took his own life following the shooting, it added.The official confirmed to Reuters the gunman killed his wife and child and himself during the incident. He was reportedly discharged from the police force last year.
11-10-25 11:03 pm
Bangalore Correspondent
ಮೂವರು ಮಕ್ಕಳ ಮಮ್ಮಿಗೆ ಇನ್ನೊಬ್ಬನ ಜೊತೆ ಲವ್ವಿ ಡವ್ವ...
11-10-25 10:05 am
ಮುಂದಿನ ದಿನಗಳಲ್ಲಿ ಹಾಸನಾಂಬೆ ಸಾನಿಧ್ಯವೇ ಇರುವುದಿಲ್...
10-10-25 07:06 pm
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
11-10-25 12:52 pm
HK News Desk
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
ಆಪರೇಶನ್ ಸಿಂಧೂರದಿಂದ ಕಂಗೆಟ್ಟ ಪಾಕ್ ಉಗ್ರರು ; ಜೆಇಎ...
09-10-25 10:31 pm
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
12-10-25 05:46 pm
Mangalore Correspondent
ಅಫ್ಘಾನ್ ಸಚಿವನಿಂದ ಭಾರತದಲ್ಲಿ ಮಹಿಳೆಯರಿಗೆ ಅವಮಾನ ;...
12-10-25 05:02 pm
Girish Mattannavar Mocks Dr. Mahabala Shetty:...
11-10-25 10:24 pm
Malayalam actor Jayakrishnan Arrest, Mangalor...
11-10-25 07:18 pm
Karkala Suicide Case, Abishek Death Note: ನನ್...
11-10-25 05:52 pm
12-10-25 03:52 pm
Mangalore Correspondent
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm