ಬ್ರೇಕಿಂಗ್ ನ್ಯೂಸ್
29-11-22 09:02 pm Bangalore Correspondent ಕರ್ನಾಟಕ
ಬೆಂಗಳೂರು, ನ.29: ಎಂಐಟಿ ಕಾಲೇಜಿನಲ್ಲಿ ಪ್ರಾಧ್ಯಾಪಕ ವ್ಯಕ್ತಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್ ಎಂದು ನಿಂದಿಸಿದ ಘಟನೆ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಹಗುರವಾಗಿ ಪ್ರತಿಕ್ರಿಯಿಸಿದ್ದಾರೆ. ಟೆರರಿಸ್ಟ್ ಅನ್ನುವ ಪದದ ಬಗ್ಗೆ ಯಾಕೆ ದೊಡ್ಡ ಇಶ್ಯು ಮಾಡಬೇಕು. ಅದನ್ನು ಒಂದು ಸಮುದಾಯ ಯಾಕೆ ಹಾಗೆ ನೋಡುತ್ತಿದೆ ಅನ್ನುವುದು ಅರ್ಥವಾಗುತ್ತಿಲ್ಲ. ನನಗೇನು ಅದೊಂದು ದೊಡ್ಡ ಸೀರಿಯಸ್ ಇಶ್ಯು ಅಂತ ಅನಿಸಲ್ಲ ಎಂದು ಹೇಳಿದ್ದಾರೆ.
ಅದೊಂದು ದುರದೃಷ್ಟಕರ ಘಟನೆ, ಶಾಲಾ ತರಗತಿಯಲ್ಲಿ ಶಿಕ್ಷಕರು ಹಾಗೆ ಹೇಳಬಾರದಿತ್ತು. ಆದರೆ ನನಗನಿಸುತ್ತೆ ಅದೇನು ಸೀರಿಯಸ್ ವಿಚಾರ ಅಲ್ಲ ಅಂತ. ನಾವು ಶಾಲೆಯಲ್ಲಿ ಕೆಲವರನ್ನು ಶಕುನಿ, ರಾವಣ ಅಂತ ಕರೆಯುತ್ತೇವೆ. ಈಗ ಕಸಬ್ ಎಂದು ಕರೆದಾಗ ಯಾಕೆ ಒಂದು ಸಮುದಾಯದವರಿಗೆ ನೋವು ಆಗಬೇಕು. ಕಸಬ್ ಅನ್ನುವುದು ಒಂದು ಸಮುದಾಯಕ್ಕೆ ಸೀಮಿತ ಆಗಬಾರದು. ಅದೊಂದು ಮನಸ್ಥಿತಿ. ಹಾಗಿದ್ದರೂ ಸರಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ಜರುಗಿಸಿದೆ. ಕೆಲವು ಸಂಗತಿಗಳು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತವೆ ಯಾಕೆ ಅನ್ನೋದು ಅರ್ಥವಾಗಲ್ಲ ಎಂದಿದ್ದಾರೆ.
ನಾವು ಕೆಲವು ಸಚಿವರನ್ನು ಶಕುನಿ, ರಾವಣ ಅಂತ ಕರೆಯುತ್ತೇವೆ. ಅದು ಯಾಕೆ ದೊಡ್ಡ ವಿಷಯ ಆಗಲ್ಲ. ಅದನ್ನು ಸಾಮಾನ್ಯವಾಗಿ ಬಳಕೆ ಮಾಡುತ್ತೇವೆ. ಇಲ್ಲಿ ರಾವಣ ಅನ್ನುವುದು ಪಾಸಿಟಿವ್ ಆಗಿ ಬಳಕೆಯಾಗುತ್ತಿಲ್ಲ. ಹಾಗಿದ್ದರೂ, ಅದನ್ನು ಯಾರೂ ಸೀರಿಯಸ್ಸಾಗಿ ತೆಗೆದುಕೊಳ್ಳಲ್ಲ. ಶಿಕ್ಷಕರು ಈ ರೀತಿ ಮಾಡಬಾರದಿತ್ತು. ಇದರಿಂದ ಯುವ ಮನಸ್ಸುಳ್ಳ ವಿದ್ಯಾರ್ಥಿಗಳಿಗೆ ಹರ್ಟ್ ಆಗುತ್ತದೆ ಎಂದು ಹೇಳಿದ್ದಾರೆ.
Karnataka’s education minister attempted to downplay the massive controversy over a teacher calling a Muslim student a 'terrorist' during class. “It is a small issue but is being blown out of proportion,” Minister BC Nagesh said, as he blamed a “particular community” for creating a disproportionate storm over the incident. “It is unfortunate that the incident took place. The teacher should not have used that name. But I also feel that it is not a serious thing because, several times, we call students 'Ravana' and Shakuni.
12-04-26 07:58 pm
HK News Staffer
ಪಿಯುಸಿ ಫಸ್ಟ್ ಕ್ಲಾಸ್ ಪಾಸಾದ ಜೀವಾವಧಿ ಶಿಕ್ಷೆಗೀಡಾದ...
10-04-26 06:53 pm
ಚಿಕ್ಕಮಗಳೂರು ; ಚಂದ್ರದ್ರೋಣ ಪರ್ವತ ಬಳಿ ನಾಪತ್ತೆಯಾಗ...
10-04-26 03:25 pm
PUC Result 2026, State Topper: ಪಿಯುಸಿ ರಿಸಲ್ಟ್...
09-04-26 09:30 pm
ಗ್ಯಾರಂಟಿ ಯೋಜನೆಗಳ ಬಗ್ಗೆ ವರದಿ ಕೇಳಿದ ಚುನಾವಣಾ ಆಯೋ...
09-04-26 04:33 pm
12-04-26 10:59 pm
HK News Desk
ಕೇರಳ ಪಾಲಿಟಿಕ್ಸ್ : ಅಧಿಕಾರ ಪಲ್ಲಟಕ್ಕೆ ಮುಸ್ಲಿಂ -...
11-04-26 09:05 pm
ಚಂದ್ರನ ಸುತ್ತಿ ಮರಳಿದ ನಾಸಾದ ಗಗನಯಾತ್ರಿಗಳು ; ಸುರಕ...
11-04-26 12:44 pm
ಶಾಂತಿ ಮಾತುಕತೆಗಿಳಿದ ಪಾಕಿಸ್ತಾನ ವಿರುದ್ಧ ಕಿಡಿಕಾರಿ...
10-04-26 11:05 pm
ಮನೆಯಲ್ಲಿ ಭಾರೀ ನಗದು ಪತ್ತೆ ಪ್ರಕರಣ ; ನ್ಯಾಯಮೂರ್ತಿ...
10-04-26 01:26 pm
12-04-26 09:05 pm
Mangaluru Staffer
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
ಭರತನಾಟ್ಯ ಗುರು ಶ್ರಾವಣ್ ಉಳ್ಳಾಲ್ ಹಳದಿ ಕಾಮಾಲೆ ರೋಗ...
10-04-26 09:49 pm
ಉಪ ಚುನಾವಣೆ ಫಲಿತಾಂಶಕ್ಕೂ ನಾಯಕತ್ವ ಬದಲಾವಣೆಗೂ ಸಂಬಂ...
10-04-26 06:05 pm
11-04-26 11:14 pm
HK News Desk
ಕಾಲೇಜು ಗೆಳತಿಯ ಪ್ರೀತಿ ಹುಚ್ಚಾಟ ; ಮಜಾ ಉಡಾಯಿಸಿದ ಬ...
11-04-26 03:09 pm
ಧಾರವಾಡ ಯೂತ್ ಕಾಂಗ್ರೆಸ್ ಮುಖಂಡನ ಹತ್ಯೆ ; ಮನೆಗೆ ನು...
11-04-26 12:04 pm
ಕುಂಭಮೇಳದ ಮೊನಾಲಿಸಾ ಅಂತರ್ಧರ್ಮೀಯ ವಿವಾಹಕ್ಕೆ ಕುತ್ತ...
10-04-26 11:06 pm
Red Corner Notice, Mangalore crime: ದೇರಳಕಟ್ಟೆ...
09-04-26 09:16 pm