ಬ್ರೇಕಿಂಗ್ ನ್ಯೂಸ್
06-02-23 08:56 pm Source: news18 ಉದ್ಯೋಗ
ನೀವು ಟೀಚರ್ ಜಾಬ್ (Job) ಹುಡುಕುತ್ತಿದ್ದರೆ ಇಲ್ಲಿದೆ ಅವಕಾಶ. ಬೆಂಗಳೂರಿನಿಂದಲೇ ನೀವು ಈ ಜಾಬ್ ಮಾಡ್ಬಹುದು. ನೀವೇನಾದ್ರು ಈ ಜಾಬ್ ಮಾಡಲು ಆಸಕ್ತಿ ಹೊಂದಿದ್ದರೆ ಇಲ್ಲಿದೆ ಮಾಹಿತಿ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವು ನಿಮಗೆ ಇಲ್ಲಿ ನೀಡಿದ್ದೇವೆ. ಈ ಮಾಹಿತಿ (Information) ಅನುಸಾರ ನೀವು ಖಂಡಿತವಾಗಿ ಅಪ್ಲೈ ಮಾಡಬಹುದು. ಕಂಪ್ಯೂಟರ್ ಟೀಚರ್ (Compter Teacher) ಹುದ್ದೆ ಇದಾಗಿದ್ದು, ಬೆಂಗಳೂರು (Bengaluru) ಇಂಟರ್‌ನ್ಯಾಶನಲ್ ಸ್ಕೂಲ್ ಈ ನೇಮಕಾತಿ ಆರಂಭಿಸಿದೆ.
|
ಹುದ್ದೆ |
ಕಂಪ್ಯೂಟರ್ ಟೀಚರ್ |
|
ಸಂಸ್ಥೆ |
ಬೆಂಗಳೂರು ಇಂಟರ್‌ನ್ಯಾಶನಲ್ ಸ್ಕೂಲ್ |
|
ಅಧಿಕೃತ ಜಾಲತಾಣ |
ಇಲ್ಲಿ ಕ್ಲಿಕ್ ಮಾಡಿ |
|
ಅನುಭವ |
2 ರಿಂದ 3 ವರ್ಷ |
|
ವಿದ್ಯಾರ್ಹತೆ |
ಸ್ನಾತಕೋತ್ತರ ಪದವಿ |
|
ಸಂಬಳ |
ನಿಗದಿಪಡಿಸಿಲ್ಲ |
|
ಉದ್ಯೋಗ ಸ್ಥಳ |
ಬೆಂಗಳೂರು |
ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಈ ಹುದ್ದೆಗೆ ಅಪ್ಲೈ ಮಾಡಬಹುದು. ಆದಷ್ಟು ಬೇಗ ಅಪ್ಲೈ ಮಾಡಿ ಇಂದಿನಿಂದ ಅಂದರೆ ಫೆ. 6ರಿಂದ ನೇಮಕಾತಿ ಆರಂಭವಾಗಿದೆ. ನಿಮ್ಮ ಕೌಶಲ್ಯಕ್ಕೆ ತಕ್ಕಂತೆ ಸ್ಯಾಲರಿ ನೀಡಲಾಗುತ್ತದೆ.
ಹುದ್ದೆ: ಕಂಪ್ಯೂಟರ್ ಟೀಚರ್
ಸಂಸ್ಥೆ: ಬೆಂಗಳೂರು ಇಂಟರ್‌ನ್ಯಾಶನಲ್ ಸ್ಕೂಲ್
ಉದ್ಯೋಗ ಸ್ಥಳ: ಬೆಂಗಳೂರು
ಅಗತ್ಯವಿರುವ ಕೌಶಲ್ಯಗಳು ಮತ್ತು ಅರ್ಹತೆಗಳು
1. ಸಂಬಂಧಿತ ಕ್ಷೇತ್ರದಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ.
2. IB ಅಥವಾ CIE ಪಠ್ಯಕ್ರಮದ ಪ್ರಕಾರ ಬೋಧನಾ ಅನುಭವ ಹೊಂದಿರಬೇಕು
3. ಕನಿಷ್ಠ 2-3 ವರ್ಷಗಳ ಪೂರ್ಣ ಸಮಯದ ಬೋಧನಾ ಅನುಭವ ಹೊಂದಿರಬೇಕು
ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ
ಈಗಾಗಲೇ ಆದಷ್ಟು ಬೇಗ ಅಪ್ಲೈ ಮಾಡಿ ನೇಮಕಾತಿ ಆರಂಭಗೊಂಡು ಕೇವಲ ನಾಲ್ಕು ದಿನ ಮಾತ್ರ ಕಳೆದಿದೆ. ಮಹಿಳೆಯರು ಮಾತ್ರ ಅಪ್ಲೈ ಮಾಡಬಹುದಾಗಿದೆ.
Computer Science Teacher Job in Bengaluru.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am