ಬ್ರೇಕಿಂಗ್ ನ್ಯೂಸ್
05-01-23 09:29 pm Source: One India ಉದ್ಯೋಗ
ಬೆಂಗಳೂರು, ಡಿಸೆಂಬರ್ 03: 'ಬೆಂಗಳೂರು ಉದ್ಯೋಗ ಮೇಳ' ವನ್ನು ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಈ ಮೇಳವು ಜನವರಿ 07(ಶನಿವಾರ) 2023 ರಂದು ನಡೆಯಲಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಟಿಎಂ ಶಾಸಕ ರಾಮಲಿಂಗಾ ರೆಡ್ಡಿ, 'ಆತ್ಮೀಯರೇ, ಬೆಂಗಳೂರು ಉದ್ಯೋಗ ಮೇಳವನ್ನು ನೆಕ್ಸ್‌ಪ್ಲೇಸ್ ಇನ್ಫೋ ಪ್ರೈ.ಲಿ ಸಹಯೋಗದಲ್ಲಿ ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿದ್ದು, ವಿವಿಧ ಖಾಸಗಿ ಕಂಪನಿಗಳು ಭಾಗವಹಿಸಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ' ಎಂದು ತಿಳಿಸಿದ್ದಾರೆ.
'ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶವಾಗಲಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡೆಸಿಕೊಳ್ಳಬೇಕೆಂದು ಈ ಮೂಲಕ ಕೋರುತ್ತೇನೆ.

ಜನವರಿ 7, 2023 (ಶನಿವಾರ) ಬೆಳಿಗ್ಗೆ 09:30 ರಿಂದ ಸಂಜೆ 06:30 ಗಂಟೆ ವೇಮನ ತಾಂತ್ರಿಕ ವಿದ್ಯಾಲಯ, 3ನೇ ಬ್ಲಾಕ್, ಕೋರಮಂಗಲ ಸಂಪರ್ಕಿಸಿ : 9743 66 6666' ಎಂದು ರಾಮಲಿಂಗಾ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳುವ ವಿಭಾಗಗಳು (Job Domains) ಹೋಟೆಲ್ ಉದ್ಯಮ (Hotel Business) ಫೈನಾನ್ಸ್ (Finance) ಶಿಕ್ಷಣ (Education) ಬಿಪಿಒ (BPO) ರಿಯಲ್ ಎಸ್ಟೇಟ್ (Real Estate) ಆಟೋಮೊಬೈಲ್ (Auto Mobile) ಐಟಿ (IT) ಫೀಲ್ಡ್ ಸೇಲ್ಸ್ (Field Sales)
ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ (Qualification) ಪಿಯುಸಿ (PUC) ಬಿಎ (BA) ಬಿ.ಕಾಂ (B.com ಬಿ.ಎಸ್ಸಿ (B.Sc) ಬಿಬಿಎ (BBA) ಎಂಬಿಎ (MBA) ಡಿಪ್ಲೊಮಾ (Diploma) ಐಟಿಐ (ITI) ಬಿಇ (BE) ಕಂಪ್ಯೂಟರ್ ಕೋರ್ಸ್‌ಗಳು (Computer Courses) ಕಂಪನಿಗಳು ಟೆಕ್ ಮಹೀಂದ್ರಾ (Tech Mahindra) ಇಂಪೋಸಿಸ್ (Infosys) ದೀಕ್ಷಾ (DEEKSHA) ಗೋ - ಡಿಜಿಟ್ (Go Digit) ಐಬಿಇ ಫೊರ್ (IBE Four) ಮಂತಾದವುಗಳು...
ಸ್ಥಳ (Location) ವೇಮನ ತಾಂತ್ರಿಕ ವಿದ್ಯಾಲಯ 5ನೇ ಅಡ್ಡ ರಸ್ತೆ, 3ನೇ ಬ್ಲಾಕ್ ಕೋರಮಂಗಲ, ಬೆಂಗಳೂರು- 560034
Bangalore job fair know venue date category qualification companies.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am