ಬ್ರೇಕಿಂಗ್ ನ್ಯೂಸ್
14-04-22 09:43 pm Bengaluru Correspondent ಕ್ರೈಂ
ಬೆಂಗಳೂರು, ಎ.14 : ಜನಸಾಮಾನ್ಯರನ್ನು ಯಾಮಾರಿಸಿ ಸೈಬರ್ ಕಳ್ಳರು ಬ್ಯಾಂಕ್ ಖಾತೆಯಿಂದಲೇ ಹಣ ಕೀಳುವುದನ್ನು ಕೇಳಿದ್ದೇವೆ. ಆದರೆ ಈಗ ಸೈಬರ್ ಕಳ್ಳರು ಬೆಂಗಳೂರು ಸಿಟಿ ಕ್ರೈಂ ರೆಕಾರ್ಡ್ ಬ್ಯೂರೋದಲ್ಲಿ ಇನ್ಸ್ ಪೆಕ್ಟರ್ ಆಗಿರುವ ವ್ಯಕ್ತಿಯ ಖಾತೆಗೇ ಕನ್ನ ಹಾಕಿ ಹಣ ಕಳವು ಮಾಡಿದ್ದಾರೆ.
ಬ್ಯಾಂಕ್ ಕೆವೈಸಿ, ಪಾನ್ ಕಾರ್ಡ್ ಅಪ್ ಡೇಟ್ ಮಾಡುವ ಹೆಸರಲ್ಲಿ ಬೆಂಗಳೂರು ಸಿಟಿ ಕ್ರೈಂ ರೆಕಾರ್ಡ್ ಬ್ಯುರೋ ಇನ್ಸ್ ಪೆಕ್ಟರ್ ಆಗಿರುವ ನಾಗಭೂಷಣ್ ಎಂಬವರ ಖಾತೆಯಿಂದ ಹಣ ಎಗರಿಸಿದ್ದಾರೆ. ಎಸ್ ಬಿಐನ ಯೋ ಯೋ ಆಪ್ ಮೂಲಕ ಮೆಸೇಜ್ ಕಳಿಸಿದ್ದ ಆರೋಪಿಗಳು, ಮೆಸೇಜ್ ಓಪನ್ ಮಾಡ್ತಿದ್ದಾಗೆ ಅಸಲಿ ಬ್ಯಾಂಕ್ ಸಿಬಂದಿ ರೀತಿಯಲ್ಲೇ ವ್ಯವಹರಿಸಿದ್ದಾರೆ.
ಬ್ಯಾಂಕ್ ಲೋಗೋ, ಯೊ ಯೊ ಸಿಂಬಲ್ ಎಲ್ಲವೂ ಅಸಲಿಯ ರೀತಿಯಲ್ಲೇ ಇತ್ತು. ಹೀಗಾಗಿ ಬ್ಯಾಂಕ್ ಕಡೆಯಿಂದಲೇ ಅಪ್ ಡೇಟ್ ಕೇಳ್ತಿದ್ದಾರೆಂದು ನಂಬಿದ್ದ ಇನ್ಸ್ ಪೆಕ್ಟರ್ ನಾಗಭೂಷಣ್ ತನ್ನ ಪಾನ್ ನಂಬರ್, ಆಧಾರ್, ಮೊಬೈಲ್ ನಂಬರ್ ಎಲ್ಲವನ್ನೂ ಕೊಟ್ಟಿದ್ದರು. ಎಲ್ಲಾ ದಾಖಲೆಗಳು ಅಪ್ ಡೇಟ್ ಆಗ್ತಿದ್ದಂತೆ ಓಟಿಪಿ ನಂಬರ್ ಬಂದಿದ್ದು ಅದನ್ನು ಪಡೆದು ಅಕೌಂಟಿನಲ್ಲಿದ್ದ 3 ಲಕ್ಷ 66 ಸಾವಿರ ರೂ.ವನ್ನು ಕ್ಷಣಾರ್ಧದಲ್ಲಿ ಎಗರಿಸಿದ್ದಾರೆ. ಪ್ರಕರಣ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ನಾಗಭೂಷಣ್ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
Bangalore Police inspector at city crime record looses Rs 3 lakhs for cyber crime.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm