ಬ್ರೇಕಿಂಗ್ ನ್ಯೂಸ್
25-06-25 04:06 pm HK News Desk ಕ್ರೈಂ
ಮಂಡ್ಯ, ಜೂ 25 : ಸೋಶಿಯಲ್ ಮೀಡಿಯಾವನ್ನ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಳಸುತ್ತಾರೆ. ಗೊತ್ತು ಗುರಿ ಇಲ್ಲದವರಿಗೆಲ್ಲ ಮೆಸೇಜ್ ಮಾಡಿ ಸ್ನೇಹ ಬೆಳೆಸಿಕೊಳ್ಳುವುದು ಈಗ ಕಾಮನ್. ಅದರಂತೆ ಇಲ್ಲೋರ್ವ ಗೃಹಿಣಿ, ಇನ್ಸ್ಟಾದಲ್ಲಿ ಪರಿಚಯವಾದ ಯುವಕನನ್ನ ನಂಬಿ ಸುತ್ತಾಡಲು ಬಂದವಳು ಈಗ ಮಸಣ ಸೇರಿದ್ದಾಳೆ.
ಮಂಡ್ಯದ ಕೆಆರ್ ಪೇಟೆಯ ಕರೋಟಿ ಗ್ರಾಮದಲ್ಲಿ ಲವ್, ಸೆಕ್ಸ್, ಮರ್ಡರ್ ನಡೆದಿದೆ. ಹಾಸನದ ಹೊಸಕೊಪ್ಪಲು ಗ್ರಾಮದ ಪ್ರೀತಿ (30) ಕೊಲೆಯಾದ ಮಹಿಳೆ.


ಮದುವೆಯಾಗಿದ್ರು ಮತ್ತೊರ್ವ ಯುವಕನ ಜೊತೆ ಲವ್ವಿ ಡವ್ವಿಗೆ ಬಿದ್ದ ಗೃಹಿಣಿ ಈಗ ಕೊಲೆಯಾಗಿದ್ದಾಳೆ. ಎಸ್, ಮಂಡ್ಯದ ಕೆಆರ್ ಪೇಟೆಯ ಕರೋಠಿ ಗ್ರಾಮದ ಪುನೀತ್
ಜೊತೆ ಪ್ರೀತಿ ಲವ್ ಮಾಡುತ್ತಿದ್ದಳು. ಇನ್ಸ್ಟಾದಲ್ಲಿ ಶುರುವಾದ ಪ್ರೀತಿ ಇಬ್ಬರ ನಡುವೆ ಲವ್ & ಆಫೇರ್ ಗೆ ನಡೆಸಿದೆ. ಕಳೆದ ಮೂರು ದಿನಗಳ ಹಿಂದೆ ಲವರ್ ಪುನೀತ್ ನೋಡಲು ಮಂಡ್ಯಕ್ಕೆ ಪ್ರೀತಿ ಆಂಟಿ ಬಂದಿದ್ಲು . ಮೈಸೂರು ಸಿಟಿ, KRS ತೋರಿಸಿ ಪುನೀತ್ ಸಕತ್ ಖುಷಿಯಲ್ಲಿದ್ದ. ನಂತರ ಅದೇನಾಯ್ತೋ ಗೊತ್ತಿಲ್ಲ ಕೆಆರ್ ಪೇಟೆಯ ಕತ್ತರಘಟ್ಟ ಅರಣ್ಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ.
ಜಗಳದ ಬಳಿಕ ಪುನೀತ್ ಪ್ರೀತಿಯನ್ನು ಹತ್ಯೆ ಮಾಡಿದ್ದಾನೆ. ಯಾರಿಗೂ ತಿಳಿಯದಂತೆ ತನ್ನ ಜಮೀನಿನಲ್ಲೇ ಆಕೆಯ ಮೃತ ದೇಹವನ್ನು ಹೂತುಹಾಕಿದ್ದಾನೆ. ಅತ್ತ ಪ್ರೀತಿ ಗಂಡನಿಂದ ಹಾಸನದಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪ್ರೀತಿ ಗಂಡನ ದೂರು ಆದರಿಸಿ ತನಿಖೆ ಕೈಗೊಂಡ ಪೊಲೀಸರು ಪ್ರೀತಿಯ ಲಾಸ್ ಲೊಕೇಶನ್ ಟ್ರೇಸ್ ಮಾಡಿ ಪುನೀತ್ ನನ್ನ ವಶಕ್ಕೆ ಪಡೆದು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದ್ದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.
ಇನ್ನು ಹೂತಿಟ್ಟ ಶವ ಹೊರಕ್ಕೆ ತೆಗೆದಿದ್ದು, ಆದಿಚುಂಚನಗಿರಿ ಆಸ್ಪತ್ರೆ ಶವಾಗಾರಕ್ಕೆ ಪ್ರೀತಿ ಮೃತ ದೇಹವನ್ನ ಶಿಫ್ಟ್ ಮಾಡಲಾಗಿದೆ. ವೈದ್ಯರಿಂದ ಪ್ರೀತಿಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
What began as a casual Instagram friendship ended in a gruesome crime involving love, betrayal, and murder. In a shocking incident from Karnataka, a woman who travelled to meet her online lover has been found murdered and buried in a forest near Mandya. The victim has been identified as Preethi (30), a resident of Hosakoppalu village in Hassan district. Though married, Preethi allegedly developed an intimate relationship with Puneeth from Karoti village in KR Pete, Mandya, after the two connected on Instagram.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm