ಬ್ರೇಕಿಂಗ್ ನ್ಯೂಸ್
03-04-23 10:39 pm Mangalore Correspondent ಕ್ರೈಂ
ಬಂಟ್ವಾಳ, ಎ.3 : ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನ೦ಬಿಸಿ ಮಹಿಳೆಯೊಬ್ಬರಿಂದ 6 ಲಕ್ಷ ರೂ. ಹಣ ಪಡೆದು ವಂಚಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನ ಬಿಜೈ ನಿವಾಸಿ ವಿ.ಆರ್ ಸುಧೀರ್ ರಾವ್ ವಂಚನೆಗೈದಿರುವ ಆರೋಪಿ. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಮಹಿಳೆಯೋವ೯ರಿಗೆ ಅವರ ಸಂಬಂಧಿ ಮಹಿಳೆಯೋರ್ವರ ಮೂಲಕ ವಿ.ಆರ್ ಸುಧೀರ್ ರಾವ್ ಪರಿಚಯವಾಗಿತ್ತು. ಆತ ಮಹಿಳೆಯ ಮಕ್ಕಳಿಗೆ ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ 22-02-2023 ರಂದು ಬಿ.ಸಿ.ರೋಡ್ ನಲ್ಲಿ 2,83,800 ರೂ. ನಗದು ಪಡೆದಿದ್ದ ಎಂದು ದೂರಲಾಗಿದೆ.
ಇದಕ್ಕೂ ಮುನ್ನ ಗೂಗಲ್ ಪೇ ಮೂಲಕ 28-12-2022 ರಂದು 84,950 ರೂ., 10-01-2023 ರಂದು 2,500 ರೂ.,13-01-2023 ರಂದು 71,000 ರೂ., 14-02-2023 ರಂದು 60,000 ರೂ. ಹಾಗೂ 45,000, 27-02-2023 ರಂದು 16,000 ರೂ. ಹಾಗೂ 49,000 ರೂ. ಹಣವನ್ನು ಬೆಂಗಳೂರಿನ ಖಾಸಗಿ ಬ್ಯಾ೦ಕ್ ಒಂದರ ಶಾಖೆಯ ಖಾತೆಗೆ ಹಾಕಿಸಿಕೊಂಡಿದ್ದ. 19-03-2023 ರಂದು ಮಹಿಳೆಯ ಮಕ್ಕಳನ್ನು ಮುಂಬಯಿಗೆ ಬರಲು ಹೇಳಿ ಅಲ್ಲಿ ಮಕ್ಕಳಿಂದ ಮತ್ತೆ 15,600 ರೂ. ಹಣವನ್ನು ಪಡೆದಿದ್ದ.
ಆನಂತರ ಬಲ್ಗೇರಿಯಾದಲ್ಲಿ ಈಗ ಚಳಿಯಿರುವುದರಿಂದ ನಿಮಗೆ ಜಾಕೆಟ್ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವನು ವಾಪಾಸು ಬರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಸುಧೀರ್ ರಾವ್ ಮಹಿಳೆಯಿಂದ ಒಟ್ಟು 6,30,000 ರೂ. ಹಣವನ್ನು ಮಕ್ಕಳಿಗೆ ಕೆಲಸ ಕೊಡಿಸುವುದಾಗಿ ಹೇಳೆ ಪಡೆದುಕೊಂಡು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Nelli Lena Monteiro (52), residing at Kallige grama, Bantwal has been cheated of Rs 6,30,000 by a person who promised to provide jobs to her children in Bulgaria. She had come to know the accused V R Sudhir Rao, a resident of Bejai cross road, Mangaluru who promised to arrange jobs for her children in Bulgaria. He received payments of Rs 2,83,800 in cash on B C Road on February 22, Rs 50 and Rs 84,950 via google pay on December 12, 2022, Rs 71,000 on January 13, Rs 60,000 on February 14, Rs 16,000 on February 27, Rs 2,500 on January 10, Rs 2,100 on January 17, Rs 49,000 on February 27 and Rs 45,000 on February 14 transferred to his Karnataka Bank account in Bengaluru bearing the account number: 130250010211850.
28-07-25 11:07 am
HK News Desk
Raichur Building Fall: ರಾಯಚೂರಿನಲ್ಲಿ ಚರಂಡಿ ಬ್ಲ...
27-07-25 01:09 pm
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
28-07-25 11:07 pm
HK News Desk
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
Israel, Arabic Language: ಇಸ್ರೇಲ್ ಸೈನಿಕರಿಗೆ ಇಸ...
26-07-25 03:31 pm
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
28-07-25 10:41 pm
Mangalore Correspondent
Mangalore Remona Pereira, Golden Book of Wor...
28-07-25 09:40 pm
ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರು...
28-07-25 05:39 pm
Dharmasthala Case, SIT Witness at Netravati R...
28-07-25 03:53 pm
ಕಾಸಿಲ್ಲದೇ ಕನ್ಯಾಕುಮಾರಿ ಯಾತ್ರೆ ; ಜನಮನ ಸೆಳೆದ ಮಂಗ...
28-07-25 01:14 pm
28-07-25 11:20 pm
Mangalore Correspondent
Mangalore Roshan Saldanha; Fraud Case, High c...
27-07-25 08:39 pm
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm