ಬ್ರೇಕಿಂಗ್ ನ್ಯೂಸ್
31-03-22 10:28 pm Mangalore Correspondent ಕರಾವಳಿ
ಮಂಗಳೂರು, ಮಾ.31: ಬೆಂಗಳೂರಿನಲ್ಲಿ ಆರಂಭಗೊಂಡ ಹಲಾಲ್ ಬಹಿಷ್ಕಾರದ ಅಭಿಯಾನ ಕರಾವಳಿಗೂ ವ್ಯಾಪಿಸತೊಡಗಿದೆ. ಮಂಗಳೂರು ಬಜರಂಗದಳ ಹೆಸರಲ್ಲಿ ಹಲಾಲ್ ಬಹಿಷ್ಕಾರದ ಸ್ಟೇಟಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಎಲ್ಲ ಹಿಂದು ಹೊಟೇಲ್ ಮಾಲಕರಲ್ಲಿ ಮನವಿ. ನಿಮ್ಮ ಹೊಟೇಲ್ ಗಳಲ್ಲಿ ಹಾಕಿರುವ ಹಲಾಲ್ ಬೋರ್ಡ್ ಗಳನ್ನು ನೀವಾಗಿಯೇ ತೆಗೆಯಿರಿ.. ಇಲ್ಲದಿದ್ದರೆ ಬಜರಂಗದಳ ಕಾರ್ಯಕರ್ತರು ಬೋರ್ಡ್ ಗಳನ್ನು ತೆಗೆಯುವ ಕೆಲಸ ಮಾಡುತ್ತಾರೆ ಎಂದು ಬಜರಂಗದಳ ಮಂಗಳೂರು ಹೆಸರಲ್ಲಿ ವಾಟ್ಸಪ್ ಮೀಡಿಯಾದಲ್ಲಿ ಬರಹಗಳು ಹರಿದಾಡುತ್ತಿವೆ.
ಅಲ್ಲದೆ, ಇದೇ ಯುಗಾದಿ ಸಂದರ್ಭದಲ್ಲಿ ಹಲಾಲ್ ಬಹಿಷ್ಕಾರ ಮಾಡಿ, ಚಿಕನ್, ಮೀಟ್, ಫ್ರುಟ್ಸ್ ಬ್ಯಾನ್ ಮಾಡಿ. ಹಲಾಲ್ ಹೆಸರು ಹಾಕಿರುವ ಚಪ್ಪಲಿ ಅಂಗಡಿ, ಬಟ್ಟೆ ಮಳಿಗೆ, ರೆಸ್ಟೋರೆಂಟ್ ಗಳನ್ನೂ ಬಹಿಷ್ಕರಿಸಿ ಎಂದು ಕರೆ ನೀಡುವ ವಾಟ್ಸಪ್ ಸ್ಟೇಟಸ್ ವ್ಯಾಪಕವಾಗಿ ಕಂಡುಬಂದಿದೆ. ಮುಸ್ಲಿಮರ ಕಡೆಯಿಂದ ಹಲಾಲ್ ಚಿಕನ್ ಸೆಂಟರ್ ಆರಂಭಗೊಂಡ ಬಳಿಕ ಹಿಂದುಗಳು ಕೂಡ ಬೋರ್ಡಿನಲ್ಲಿ ಹಲಾಲ್ ಹೆಸರು ಹಾಕಿದ್ದರು. ಇದೀಗ ಹಿಂದುಗಳ ಅಂಗಡಿಯಿಂದ ಹಲಾಲ್ ಹೆಸರು ತೆಗೆಯಬೇಕೆಂಬ ಅಭಿಯಾನ ಆರಂಭಗೊಂಡಿದ್ದು ಜನರು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕು.
Mangalore Bajarang dal warns Hindu restaurants to remove Hallal board. If not removed our members will come to remove is the warning message sent on social media. After Hijab row, another controversy erupted in Karnataka, workers of a right-wing group have asked Hindu vendors to not buy halal meat. The move comes just ahead of Ugadi, the Hindu New Year festival. A day after Ugadi, a section of non-vegetarian Hindus offer meat to God and celebrate the New Year.
13-10-26 04:53 pm
HK News Staffer
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
12-10-26 05:22 pm
HK News Staffer
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
Elon Musk , Ambani, Modi: ಭಾರತದ ಆತ್ಮೀಯ ಪ್ರಧಾನ...
10-10-26 10:31 pm
13-10-26 10:28 pm
Giridhar Shetty, Mangaluru
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
ಮೈಸೂರು ಕಂಬಳಕ್ಕೆ ಕೋಣ ತರಬೇಡಿ.. ಕುಡಿಯಲೇ ನೀರಿಲ್ಲ,...
12-10-26 10:01 pm
12-10-26 10:36 pm
HK News Desk
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm
Kochi accident: ಮಿನಿ ಕೂಪರ್ ಅಟ್ಟಹಾಸಕ್ಕೆ ಮಂಗಳೂರ...
12-10-26 10:06 am
Cyber Fraud, Mangalore Doctor: ಮಾಡೆಲಿಂಗ್, ಗೋಲ...
10-10-26 02:27 pm