ಬ್ರೇಕಿಂಗ್ ನ್ಯೂಸ್
13-02-22 04:06 pm HK Desk news ದೇಶ - ವಿದೇಶ
ನವದೆಹಲಿ, ಫೆ.13 : ಕರ್ನಾಟಕದಲ್ಲಿ ಹಿಜಾಬ್ ಕಿಚ್ಚು ಹೊತ್ತಿಕೊಂಡಿರುವ ಮಧ್ಯೆಯೇ ಜಗತ್ತಿನಲ್ಲಿ ಉಗ್ರವಾದಿಗಳ ರಾಷ್ಟ್ರ ಎಂದೇ ಗುರುತಿಸಿರುವ ತಾಲಿಬಾನ್, ಹಿಜಾಬ್ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದು ಹೋರಾಟಗಾರರ ಪರ ಟ್ವೀಟ್ ಮಾಡಿದೆ.
ತಾಲಿಬಾನ್ ಸರಕಾರದ ವಕ್ತಾರ ಇನಾಮುಲ್ಲಾ ಸಮಾಂಗನಿ ಎಂಬಾತ ಈ ಬಗ್ಗೆ ಟ್ವೀಟ್ ಮಾಡಿದ್ದು ಮುಸ್ಲಿಂ ಯುವತಿಯರ ಧಾರ್ಮಿಕ ಮೌಲ್ಯಗಳನ್ನು ರಕ್ಷಿಸುವುದು ನಮ್ಮ ಆದ್ಯತೆ ಎಂದು ಹೇಳಿದ್ದಾನೆ. ಇದೊಂದು ಹಿಜಾಬ್ ಪರವಾದ ಹೋರಾಟ. ಹಿಜಾಬ್ ಅನ್ನುವುದು ಸಂಸ್ಕೃತಿ. ಅದು ಅರಬ್, ಇರಾನಿ, ಈಜಿಪ್ಟ್ ಅಥವಾ ಪಾಕಿಸ್ಥಾನಿ ಸಂಸ್ಕೃತಿ ಅಲ್ಲ. ಅದು ಇಸ್ಲಾಂ ಧರ್ಮದ ಮೌಲ್ಯ ಎಂದು ಬಣ್ಣಿಸಿದ್ದಾನೆ.
Indian Muslim girls struggle for Hijab shows that Hijab is not an Arab, Iranian, Egyptian or Pakistani culture, but an Islamic value for which Muslim girls around the world, especially in the secular world, sacrifice with different types and defend their religious value.#Muskan pic.twitter.com/VfkNR2qCmb
— Inamullah Samangani (@HabibiSamangani) February 9, 2022
ತಾಲಿಬಾನ್ ಆಡಳಿತದಲ್ಲಿ ಯಾವುದೇ ಮಹಿಳೆಗೂ ಸ್ಥಾನ ನೀಡಿಲ್ಲ. ಅಷ್ಟೇ ಅಲ್ಲ, ಅಲ್ಲಿನ ಮಹಿಳೆಯರು ಶಿಕ್ಷಣ ಪಡೆಯುವಂತಿಲ್ಲ. ಒಬ್ಬಂಟಿ ತಿರುಗಾಡುವಂತಿಲ್ಲ. ಹೊರಗೆ ಹೋಗುವಾಗ ಜೊತೆಗೆ ಪುರುಷನ ಸಹಚರ್ಯ ಇರಲೇಬೇಕು. ಮಹಿಳೆಯ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸಿ, ಕೈದಿಗಳ ರೀತಿ ನೋಡುವ ತಾಲಿಬಾನ್, ಭಾರತದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಮರುಕ ಪಟ್ಟು ಟ್ವೀಟ್ ಮಾಡಿರುವುದು, ಕರ್ನಾಟಕದ ಹಿಜಾಬ್ ಹೋರಾಟಕ್ಕೆ ಬೆಂಬಲ ಸಾರಿರುವುದು ಸಹಜವಾಗೇ ಕುತೂಹಲಕ್ಕೆ ಕಾರಣವಾಗಿದೆ.
Amid the ongoing Hijab row in India, the Taliban has now waded into the controversy and backed the Hijab-wearing protestors in Karnataka. Taliban's Deputy spokesperson Inamullah Samangani took to Twitter and hailed the Muslim girls for wearing the Hijab and "defending their religious value".
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 04:45 pm
HK News Staffer
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm