ಬ್ರೇಕಿಂಗ್ ನ್ಯೂಸ್
11-12-21 11:42 am HK Desk news ದೇಶ - ವಿದೇಶ
ನವದೆಹಲಿ, ಡಿ.11 : ಸೌದಿ ಅರೇಬಿಯಾ ಸರಕಾರ ಸುನ್ನಿ ಇಸ್ಲಾಮಿಕ್ ಸಂಘಟನೆ ತಬ್ಲಿಘಿ ಜಮಾತ್ ಚಟುವಟಿಕೆಯನ್ನು ತನ್ನ ದೇಶದಲ್ಲಿ ನಿಷೇಧಿಸಿದೆ. ಈ ಬಗ್ಗೆ ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ.
ತಬ್ಲಿಘಿ ಜಮಾತ್ ಭಯೋತ್ಪಾದಕರ ನಂಟು ಹೊಂದಿದೆ. ಉಗ್ರವಾದದ ಬಾಗಿಲಲ್ಲಿ ನಿಂತಿರುವ ಸಂಘಟನೆಗಳಲ್ಲಿ ಇದೂ ಒಂದು ಎಂಬುದಾಗಿ ಹೇಳಿರುವ ಸಚಿವಾಲಯ, ಮುಂದಿನ ಶುಕ್ರವಾರ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಧರ್ಮ ಗುರುಗಳು, ತಬ್ಲಿಘಿ ಜಮಾತ್ ಸಂಪರ್ಕ ಇಟ್ಟುಕೊಳ್ಳದಂತೆ ಜನರಿಗೆ ಎಚ್ಚರಿಕೆ ನೀಡಲು ಸೂಚಿಸಿದೆ.
“ಈ ಸಮೂಹವು ಮಾಡುತ್ತಿರುವ ಹಾದಿ ತಪ್ಪಿಸುವ ಘೋಷಣೆಗಳು, ದಾರಿ ತಪ್ಪಿಸುವ ಅಪಾಯಕಾರಿ ನಡೆಗಳು ಭಯೋತ್ಪಾದನೆಗೆ ಪ್ರವೇಶ ದ್ವಾರಗಳಾಗಿವೆ, ಅವರು ಏನೇ ಹೇಳಿಕೊಂಡರೂ, ಅವರು ಮಾಡುತ್ತಿರುವ ತಪ್ಪುಗಳನ್ನು ಉಲ್ಲೇಖಿಸಿ. ಅವರಿಂದ ಸಮಾಜಕ್ಕೆ ಆಗಲಿರುವ ಅಪಾಯಗಳ ಬಗ್ಗೆ ವಿವರಿಸುವಂತೆ ಮಸೀದಿ ಪ್ರಮುಖರಿಗೆ ಸೂಚನೆ ನೀಡಿದೆ.
ತಬ್ಲಿಘಿ ಹಾಗೂ ದಾವಾ ಸೇರಿದಂತೆ ಪ್ರತ್ಯೇಕವಾದಿ ಗುಂಪುಗಳನ್ನು ಸೌದಿ ಅರೇಬಿಯಾದಲ್ಲಿ ನಿಷೇಧಿಸಲಾಗಿದೆ. ಮಸೀದಿಯಲ್ಲಿ ಪ್ರವಚನ ಮಾಡುವವರು ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ನಿಷೇಧಿತ ಸಂಘಟನೆಗಳಲ್ಲಿ ಗುರುತಿಸದಂತೆ ತಿಳಿಸಬೇಕು ಎಂದು ಸಚಿವಾಲಯ ಸೂಚನೆ ನೀಡಿದೆ.
The government of Saudi Arabia has banned Tablighi Jamaat, the Sunni Islamic organisation, in the country and also called it “one of the gates of terrorism.” The government has directed the mosque preachers to allocate a sermon next Friday to warn people against Tablighi Jamaat.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 11:12 am
HK News Staffer
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm