ಬ್ರೇಕಿಂಗ್ ನ್ಯೂಸ್
27-06-21 05:07 pm Headline Karnataka News Network ದೇಶ - ವಿದೇಶ
Photo credits : Dr Shyam Vishwanathan Pillai and Dr Jasna Jamal. (Photo source: Facebook/LinkedIn)
ದುಬೈ, ಜೂನ್ 27: ಕೇರಳ ಮೂಲದ ಇಬ್ಬರು ಆಯುರ್ವೇದ ವೈದ್ಯರಿಗೆ ಯುಎಇ ದೇಶದ ಗೋಲ್ಡನ್ ವೀಸಾ ದೊರೆತಿದೆ. ಡಾ.ಶ್ಯಾಮ ವಿಶ್ವನಾಥನ್ ಪಿಳ್ಳೆ ಮತ್ತು ಡಾ.ಜಸ್ನಾ ಜಮಾಲ್ ಇಂತಹ ಅವಕಾಶ ಪಡೆದವರು. ಇಬ್ಬರೂ ಕೇರಳದವರು ಎನ್ನುವುದು ಗಮನಾರ್ಹ ಸಂಗತಿ.
ವಿಶ್ವನಾಥನ್ ಕೇರಳದ ಕೊಲ್ಲಂ ಜಿಲ್ಲೆಯ ಮೂಲದವರು. 2001ರಲ್ಲಿ ದುಬೈಗೆ ತೆರಳಿದ್ದು ಅಲ್ಲಿಯೇ ವೈದ್ಯಕೀಯ ವೃತ್ತಿ ನಡೆಸುತ್ತಿದ್ದರು. ಪ್ರಸ್ತುತ ಅಬುಧಾಬಿಯಲ್ಲಿರುವ ವೈದ್ಯಶಾಲಾ ಸಂಸ್ಥೆಯಲ್ಲಿ ಸಿಇಒ ಆಗಿದ್ದಾರೆ.
ಜಸ್ನಾ ಜಮಾಲ್ ದುಬೈನ ಅಲ್ ಮಮ್ಜಾರ್‌ನಲ್ಲಿ ವಾಸಿಸುತ್ತಿದ್ದಾರೆ. ಮೂಲತಃ ಕೇರಳದ ತ್ರಿಶ್ಶೂರ್ ಜಿಲ್ಲೆಯವರು. 12 ವರ್ಷಗಳ ಹಿಂದೆಯೇ ಆಕೆ ಯುಎಇಗೆ ತೆರಳಿ ವಾಸವಿದ್ದರು. ಗೋಲ್ಡನ್ ವೀಸಾ ಹೊಂದಿರುವವರು ಆ ದೇಶದಲ್ಲಿ ವಾಸ ಮಾಡಬಹುದು, ಕೆಲಸ ಮಾಡಬಹುದು, ಓದಬಹುದು, ಹಾಗೆಯೇ ತಮ್ಮ ಉದ್ಯಮಗಳ ಮಾಲಿಕತ್ವವನ್ನೂ ಹೊಂದಬಹುದು. ಈ ವೀಸಾ ಸಹಜವಾಗಿ ನವೀಕರಣಗೊಳ್ಳುತ್ತದೆ.
Two Kerala-based Ayurvedic doctors joined the list of Indians who have received the UAE'S coveted Golden Visa, according to a report in Khaleej Times. Dr Shyam Vishwanathan Pillai and Dr Jasna Jamal were granted Golden Visas by the UAE's Federal Authority for Identity and Citizenship (ICA).
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
15-08-25 08:46 pm
HK News Desk
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
15-08-25 09:04 pm
Mangalore Correspondent
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
SCDCC Bank Launches Special Independence Day...
14-08-25 01:12 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am