ಬ್ರೇಕಿಂಗ್ ನ್ಯೂಸ್
14-04-21 02:14 pm Headline Karnataka News Network ದೇಶ - ವಿದೇಶ
Photo credits : Representative Image
ಕಾರವಾರ,ಏ. 14: ಉತ್ತರಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಶಿಖರ ಬೋಟ್ ಹೌಸ್ ಸೇರ್ಪಡೆಯಾಗಿದೆ. ಕೇರಳ ಮಾದರಿಯಲ್ಲಿ ಪ್ರವಾಸೋದ್ಯಮಕ್ಕೆ ಟಚ್ ಸಿಕ್ಕಿದಂತಾಗಿದ್ದು, ಕಾರವಾರದ ಕಾಳಿ ನದಿಯಲ್ಲಿ ಕ್ರೂಸ್ ಪ್ರವಾಸಿ ಬೋಟ್ ಓಡಾಡಲಿದೆ. ಇನ್ಮುಂದೆ ಕಾರವಾರಕ್ಕೆ ಬರುವ ಪ್ರವಾಸಿಗರು ವಿನೂತನ ಶೈಲಿಯ ಬೋಟ್ ಮೂಲಕ ವಿಹಾರ ಮಾಡಿ ಕಾಲ ಕಳೆಯಬಹುದು.
ಉತ್ತರಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಶಿಖರ ಹೌಸ್ ಬೋಟ್ ಸೇರ್ಪಡೆ ಗೊಂಡಿದ್ದು ಪ್ರವಾಸೋದ್ಯಮ ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಖಾಸಗಿ ಸಹಭಾಗಿತ್ವದಲ್ಲಿ ಮುಂದಾಗಿದೆ. ಕಾರವಾರ ನಗರದ ಕಾಳಿ ರಿವರ್ ಗಾರ್ಡನ್ ವತಿಯಿಂದ ಶಿಖರ ಹೆಸರಿನ ಕ್ರೂಸ್ ಬೋಟ್ ಇನ್ಮುಂದೆ ಇಲ್ಲಿನ ನದಿ ಮತ್ತು ಸಮುದ್ರ ಸಂಗಮದಲ್ಲಿ ಓಡಾಡಲಿದೆ. ವಿನೂತನ ಶೈಲಿಯ ಕ್ರೂಸ್ ಬೋಟನ್ನ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಲೋಕಾರ್ಪಣೆಗೊಳಿಸಿದ್ರು.
ಪ್ರಕೃತಿ ಸೌಂದರ್ಯದಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಇಲ್ಲಿನ ಸುಂದರ ಪ್ರದೇಶಗಳನ್ನ ಕಂಡು ಖುಷಿಪಡ್ತಾರೆ. ಹೀಗಾಗಿ ಕೇರಳ ಮಾದರಿಯ ಕ್ರೂಸ್ ಮೂಲಕ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸೇವೆ ನೀಡಲು ಯೋಜನೆ ರೂಪಿತಗೊಂಡಿದೆ. ಒಟ್ಟು 25 ಪ್ರವಾಸಿಗರ ಸಾಮರ್ಥ್ಯ ಹೊಂದಿರುವ ಶಿಖರ ಕ್ರೂಸ್ ಅತ್ಯಾಧುನಿಕ ಸೌಲಭ್ಯಗಳನ್ನ ಹೊಂದಿದೆ. ಕ್ರೂಸ್ ಒಳಗಡೆ ವಿಭಿನ್ನವಾಗಿ ರೂಪಿಸಲಾಗಿದೆ. ಉನ್ನತಮಟ್ಟದ ವುಡ್ ಮತ್ತು ಬಿದಿರಿನ ಬೊಂಬುಗಳನ್ನ ಬಳಸಿ ಅಂದಗೊಳಿಸಲಾಗಿದೆ.
Karwar now carries out boathouse tour to attract tourists just like Kerela boathouse.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm